Friday, 19th April 2024

ರಾಜೇಂದ್ರ ಪ್ರಸಾದ್‌ ಜನ್ಮ ದಿನಾಚರಣೆಗೆ ಪ್ರಧಾನಿ ಗೌರವ ನಮನ

ನವದೆಹಲಿ: ದೇಶದ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್‌ ಅವರ ಜನ್ಮ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ಗೌರವ ನಮನ ಸಲ್ಲಿಸಿದರು. ‘ರಾಜೇಂದ್ರ ಪ್ರಸಾದ್‌ ಅವರು ಸ್ವಾತಂತ್ರ್ಯ ಹೋರಾಟ ಮತ್ತು ಸಂವಿಧಾನಕ್ಕೆ ಕೊಡುಗೆ ನೀಡಿದ್ದಾರೆ. ಅವರ ಸರಳ ಜೀವನ ಮತ್ತು ಉನ್ನತ ಆದರ್ಶಗಳು ಸದಾ ಸ್ಪೂರ್ತಿ ನೀಡುತ್ತದೆ’ ಎಂದು ಟ್ವೀಟ್‌ ಮಾಡಿದ್ದಾರೆ. 1884 ರಲ್ಲಿ ಬಿಹಾರದಲ್ಲಿ ಜನಿಸಿದ ರಾಜೇಂದ್ರ ಪ್ರಸಾದ್, ಮಹಾತ್ಮ ಗಾಂಧಿ ಅವರ ಆಪ್ತರಾಗಿದ್ದರು. ಇವರು ಭಾರತದ ಮೊದಲ ರಾಷ್ಟ್ರಪತಿ. ರಾಜೇಂದ್ರ ಪ್ರಸಾದ್‌ ಅವರು ಒಂದು ಅವಧಿಗಿಂತ […]

ಮುಂದೆ ಓದಿ

ಬಿಜೆಪಿ ಗ್ರಾಮ ಸ್ವರಾಜ ಸಮಾವೇಶ

ಶಿರಸಿ: ‌ಗ್ರಾಮ ಭಾಗದಲ್ಲಿ ಅಲ್ಲಿಯ ಜನ ಯಾರು ಅಭ್ಯರ್ಥಿ ಯಾಗಬೇಕೆಂದು ಸೂಚಿಸುತ್ತಾರೋ ಅವರೇ ಅಭ್ಯರ್ಥಿಯಾಗಿ ನೇಮಕ ಮಾಡುತ್ತೇವೆ. ಯಾವುದೇ ನಾಯಕರ ಸೂಚನೆಯ ಅಭ್ಯರ್ಥಿಗೆ ಇಲ್ಲಿ ಅವಕಾಶ ಇಲ್ಲ...

ಮುಂದೆ ಓದಿ

ಹೊಸ ಕ್ರೆಡಿಟ್ ಕಾರ್ಡ್ ಕೊಡುವಂತಿಲ್ಲ: ಹೆಚ್‌’ಡಿಎಫ್‌’ಸಿಗೆ ಆರ್‌.ಬಿ.ಐ ಆದೇಶ

ನವದೆಹಲಿ: ಡಿಜಿಟಲ್ ಚಟುವಟಿಕೆಗಳನ್ನು ಹಾಗೂ ಹೊಸ ಕ್ರೆಡಿಟ್ ಕಾರ್ಡ್ ಕೊಡುವುದನ್ನು ಕೂಡಲೇ ತಾತ್ಕಾಲಿಕವಾಗಿ ನಿಲ್ಲಿಸುವಂತೆ ಎಚ್​ಡಿಎಫ್​ಸಿ ಬ್ಯಾಂಕ್​ಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಆದೇಶ ನೀಡಿದೆ. ಡಿಜಿಟಲ್...

ಮುಂದೆ ಓದಿ

ಓಲೈಕೆ ರಾಜಕಾರಣಕ್ಕಾಗಿ ಜಾತಿಗೊಂದು ಪ್ರಾಧಿಕಾರ; ಭಂಡ ಸರಕಾರಕ್ಕೆ ಧಿಕ್ಕಾರ

ಸಂದರ್ಶನ: ವೆಂಕಟೇಶ್ ಆರ್‌.ದಾಸ್‌ ಸರಕಾರದಲ್ಲಿ ಸಂಪುಟ ವಿಸ್ತರಣೆಯ ಕಾವು ಏರುತ್ತಿದೆ. ಪಕ್ಷದೊಳಗೆ ಬೇಗುದಿ ಶುರುವಾಗಿದೆ. ಇದನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಕಾಂಗ್ರೆಸ್ ತಯಾರಿ ನಡೆಸಿದೆ. ಈ ಕುರಿತು ಫೈರ್‌ಬ್ರ್ಯಾಂಡ್...

ಮುಂದೆ ಓದಿ

ಕನಕದಾಸರು ಭಕ್ತಿ ಪರಂಪರೆಯ ರೂವಾರಿಗಳು: ಕಡಾಡಿ

ಮೂಡಲಗಿ: ಕಲ್ಲೋಳಿ ಪಟ್ಟಣದ ಶ್ರೀ ಮಹಾಲಕ್ಷ್ಮಿ ಸೌಹಾರ್ದ ಸಹಕಾರಿಯ ಸಭಾ ಭವನದಲ್ಲಿ ಡಿ.3ರಂದು ನಡೆದ 526 ನೇ ಕನಕದಾಸರ ಜಯಂತಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಯುವ...

ಮುಂದೆ ಓದಿ

ಉ.ಪ್ರದೇಶ ವಿಧಾನಪರಿಷತ್ ಚುನಾವಣೆ: ಬಿಗಿ ಭದ್ರತೆ ನಡುವೆ ಮತ ಎಣಿಕೆ

ಲಕ್ನೋ: ಉತ್ತರಪ್ರದೇಶದ 11 ವಿಧಾನಪರಿಷತ್ ಸ್ಥಾನಕ್ಕೆ ನಡೆದ ಚುನಾವಣೆಯ ಮತ ಎಣಿಕೆ ಗುರುವಾರ ಬಿಗಿ ಭದ್ರತೆ ನಡುವೆ ಲಕ್ನೋದ ರಮಾಬಾಯ್ ಅಂಬೇಡ್ಕರ್ ಮೈದಾನದಲ್ಲಿ ಆರಂಭಗೊಂಡಿರುವುದಾಗಿ ವರದಿ ತಿಳಿಸಿದೆ....

ಮುಂದೆ ಓದಿ

ಎಎಸ್ಐ ಆಗಿ ಪದೋನ್ನತಿ ಹೊಂದಲಿದ್ದ ಹೆಡ್’ಕಾನ್’ಸ್ಟೆಬಲ್ ಸಾವು

ಚಿಕ್ಕಮಗಳೂರು: ಬುಧವಾರ ರಾತ್ರಿ ಕಾರು-ಬೈಕ್ ಮುಖಾಮುಖಿ ಡಿಕ್ಕಿಯಾಗಿ ಗುರುವಾರ ಎಎಸ್ ಐ ಆಗಿ ಪ್ರಮಾಣ ವಚನ ಸ್ವೀಕರಿಸಬೇಕಿದ್ದ ಹೆಡ್ ಕಾನ್ ಸ್ಟೆಬಲ್ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು...

ಮುಂದೆ ಓದಿ

ಎಂಡಿಎಚ್ ನ ಸಂಸ್ಥಾಪಕ ಮಹಾಶಯ್ ಧರಂಪಾಲ್ ಗುಲಾಟಿ ಇನ್ನಿಲ್ಲ

ನವದೆಹಲಿ: ಪ್ರಸಿದ್ಧ ಮಸಾಲ ಬ್ರ್ಯಾಂಡ್ ಎಂಡಿಎಚ್ ನ ಸಂಸ್ಥಾಪಕ ಮಹಾಶಯ್ ಧರಂಪಾಲ್ ಗುಲಾಟಿ(98) ಗುರುವಾರ ನವದೆಹಲಿಯ ಮಾತಾ ಚನನ್ ಆಸ್ಪತ್ರೆಯಲ್ಲಿ ನಿಧನರಾದರು. ಗುಲಾಟಿ ಅವರು ಕಳೆದ ಕೆಲ ವಾರಗಳಿಂದ...

ಮುಂದೆ ಓದಿ

ಡಿ.24ರಂದು ಬಿಸಿಸಿಐ 89ನೇ ವಾರ್ಷಿಕ ಸಭೆ

ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ 89ನೇ ವಾರ್ಷಿಕ ಸಾಮಾನ್ಯ ಸಭೆಗೆ ದಿನಾಂಕವನ್ನು ನಿಗದಿಗೊಳಿಸ ಲಾಗಿದೆ. ಡಿ.24ರಂದು ಸಭೆ ನಡೆಯಲಿದ್ದು ಸಭೆ ನಡೆಯಲಿರುವ ಸ್ಥಳವನ್ನು ಶೀಘ್ರದಲ್ಲೇ ತಿಳಿಸುವುದಾಗಿ ಹೇಳಿಕೊಂಡಿದೆ....

ಮುಂದೆ ಓದಿ

ಡಿ.ಜೆ.ಹಳ್ಳಿ ಗಲಭೆ ಪ್ರಕರಣ: ಮಾಜಿ ಕಾರ್ಪೋರೇಟರ್ ಜಾಕೀರ್ ಬಂಧನ

ಬೆಂಗಳೂರು: ಡಿ.ಜೆ.ಹಳ್ಳಿ ಗಲಭೆ ಪ್ರಕರಣದಲ್ಲಿ ಮತ್ತೊಬ್ಬ ಜನ ಪ್ರತಿನಿಧಿ ಮಾಜಿ ಕಾರ್ಪೋರೇಟರ್ ಜಾಕೀರ್ ಬಂಧನಕ್ಕೆ ಒಳಗಾಗಿದ್ದಾನೆ. ಬುಧವಾರ ರಾತ್ರಿ ಖಚಿತ ಮಾಹಿತಿ ಮೇರೆಗೆ ಬಂಧಿಸಿದ್ದು, ಇಂದು ನ್ಯಾಯಾಲಯದ...

ಮುಂದೆ ಓದಿ

error: Content is protected !!