ಭೋಪಾಲ್: ತನ್ನ ಮಗಳಿಗೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಮಧ್ಯ ಪ್ರದೇಶದ ಕೋಲಾರದಲ್ಲಿರುವ ವ್ಯಕ್ತಿಯೊಬ್ಬರು 1.01 ಲಕ್ಷ ಪಾನಿಪುರಿಗಳನ್ನು ಉಚಿತವಾಗಿ ವಿತರಿಸಿದ್ದಾರೆ. ಬೀದಿಬದಿಯ ಪಾನಿಪುರಿಯನ್ನು ಉಚಿತವಾಗಿ ನೀಡುವ ಮೂಲಕ ‘ಬೇಟಿ ಬಚಾವೋ, ಬೇಟಿ ಪಢಾವೋ’ ಎಂಬ ಸರ್ಕಾರದ ಯೋಜನೆಗೆ ಬೆಂಬಲ ನೀಡಿದ್ದಾರೆ. ಆಂಚಲ್ ಗುಪ್ತಾ ಪಾನಿಪುರಿ ವ್ಯಾಪಾರಿಯಾಗಿದ್ದು, ತಮ್ಮ ಮಗಳು ಅನೋಖಿ ಯ 1ನೇ ವರ್ಷದ ಹುಟ್ಟುಹಬ್ಬ ಸಂಭ್ರಮಾ ಚರಣೆಯ ಅಂಗವಾಗಿ ಬಂಜಾರಿ ಮೈದಾನದಲ್ಲಿ ದೊಡ್ಡ ಟೆಂಟ್ನ ಅಡಿಯಲ್ಲಿ 21 ಸ್ಟಾಲ್ಗಳನ್ನು ಸ್ಥಾಪಿಸಿ ಅಲ್ಲಿ ಪಾನಿಪುರಿ ವಿತರಿಸಿದ್ದಾರೆ. […]
ಮಡಿಕೇರಿ: ಪುಂಡರ ಗೂಂಡಾಗಿರಿಗೆ ಅವಕಾಶ ನೀಡಿ, ಕೈಕಟ್ಟಿಕೊಂಡು ತಮಾಷೆ ನೋಡುವ ಪೊಲೀಸರ ಕರ್ತವ್ಯ ಲೋಪ ಖಂಡಿಸಿ ಈ ತಿಂಗಳ 26ರಂದು ಕೊಡಗಿನ ಎಸ್.ಪಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ...
ನವದೆಹಲಿ: ಶುಕ್ರವಾರ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನಿವಾಸ ಸೇರಿದಂತೆ ದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶ ಗಳಲ್ಲಿ 21 ಸ್ಥಳಗಳ ಮೇಲೆ ಕೇಂದ್ರ ತನಿಖಾ...
ನವದೆಹಲಿ: ದೇಶದಲ್ಲಿ ಕರೋನಾ ಸೋಂಕಿನ ಪ್ರಕರಣ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 15,754 ಹೊಸ ಪ್ರಕರಣ ಪತ್ತೆಯಾಗಿರುವುದು ವರದಿಯಾಗಿದೆ. ಇದರೊಂದಿಗೆ, ಸಂಚಿತ ಪ್ರಕರಣಗಳ ಸಂಖ್ಯೆ 4,43,14,618 ಕ್ಕೆ...
ಹರಾರೆ: ಜಿಂಬಾಬ್ವೆ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಭಾರತವು ಪ್ರಾಬಲ್ಯ ಸಾಧಿಸಿದೆ. ಭಾರತೀಯ ವೇಗಿ ದೀಪಕ್ ಚಹಾರ್ ತಮ್ಮ ವೃತ್ತಿಜೀವನದ ಅತ್ಯುತ್ತಮ 3/27 ಪ್ರದರ್ಶನ ನೀಡಿದರು. ಚಹಾರ್ ಅವರು...
ರಂಜಿತ್ ಎಚ್. ಅಶ್ವತ್ಥ ಬೆಂಗಳೂರು ಕಳೆದ ವರ್ಷಕ್ಕಿಂತ ಶೇ.328 ಹೆಚ್ಚು ಅರ್ಜಿ ಸಲ್ಲಿಕೆ: ಹಲವು ದೇಶಗಳ ವೀಸಾಕ್ಕೂ ಕಾಯುವ ಸವಾಲು ವೀಸಾಗೆ ದೆಹಲಿ, ಮುಂಬೈನಲ್ಲಿ ಸರತಿ ಅಮೆರಿಕದ...
ನವದೆಹಲಿ: ಆ.10 ರಂದು ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್ ನ ಹಾಸ್ಯ ನಟ ರಾಜು ಶ್ರೀವಾಸ್ತವ ಅವರ ಸ್ಥಿತಿ ತೀವ್ರ ಗಂಭೀರವಾಗಿದ್ದು ಮೆದುಳು ನಿಷ್ಕ್ರಿಯಗೊಂಡಿದೆ ಎಂದು ವರದಿಯಾಗಿದೆ....
ಜನ್ಮಾಷ್ಟಮಿ ವಿಶೇಷ ಬರಹ ಇಂದಿನ ಆಧುನಿಕ ಯುಗದಲ್ಲೂ ಎಲ್ಲರ ಗಮನ ಸೆಳೆಯುತ್ತಿರುವ ಶ್ರೀ ಕೃಷ್ಣ, ಆ ಮಟ್ಟಿಗೆ ಸರ್ವಾಂತರ್ಯಾಮಿ. ಸಾರಥಿಯ ಸ್ಥಾನದಲ್ಲಿ ಕುಳಿತು ಮಹಾಭಾರತ ಯುದ್ಧವನ್ನು ನಡೆಸಿದ...
ಇಂಡಿ: ಜೆ.ಡಿ.ಎಸ್ ಪಕ್ಷ ತಾಲೂಕಿನಾದ್ಯೆಂತ ಬಲವರ್ಧನೆಯಾಗಿದೆ. ಇದಕ್ಕೆಲ್ಲ ತೆರೆ ಮೇರೆಯ ಹಿಂದೆ ಇಂತಹ ಅನೇಕ ಗಣ್ಯ ನಾಯಕರ ಆರ್ಶೀವಾದ ಎಂದು ಜೆ.ಡಿ.ಎಸ್ ಮುಖಂಡ ಬಿ.ಡಿ ಪಾಟೀಲ ಹೇಳಿದರು....
ಚಿಕ್ಕನಾಯಕನಹಳ್ಳಿ : ಕಸಬಾ ಹೋಬಳಿ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವು ಆಗಸ್ಟ್ ೨೦ ರಂದು ಪಟ್ಟಣದ ಜೋಗಿಹಳ್ಳಿ ಆದಿ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ನಡೆಯಲಿದೆ ಎಂದು ಜಿಲ್ಲಾ...