ಇದೇ ಅಂತರಂಗ ಸುದ್ದಿ vbhat@me.com ಇತ್ತೀಚೆಗೆ ಸ್ನೇಹಿತರೊಬ್ಬರು ಮೊನ್ನೆಯ ವಿಧಾನಸಭಾ ಚುನಾವಣೆಯಲ್ಲಿ ಆರಿಸಿ ಬಂದ ನೂತನ ಶಾಸಕರ ಬಗ್ಗೆ ಮಾತಾಡು ತ್ತಿದ್ದರು. ಮೊದಲ ಬಾರಿಗೆ ಆರಿಸಿ ಬಂದವರ ಪೈಕಿ ಯಾರು, ಹೇಗೆ, ಅವರ ಸಾಮರ್ಥ್ಯ, ಒಳ್ಳೆಯತನ, ಗುಣಕಥನಗಳ ಬಗ್ಗೆ ಚರ್ಚಿಸುತ್ತಿದ್ದರು. ಹಾಗೆ ಮಾತಾಡುತ್ತಾ ಬೈಂದೂರು ಕ್ಷೇತ್ರದಿಂದ ಆರಿಸಿ ಬಂದಿರುವ ಗುರುರಾಜ ಶೆಟ್ಟಿ ಗಂಟಿಹೊಳಿ ಬಗ್ಗೆ ಮಾತಾಡಿದರು. ನನ್ನ ಸ್ನೇಹಿತರಿಗೆ ಗಂಟಿಹೊಳಿ ಬಗ್ಗೆ ಹೆಚ್ಚು ಗೊತ್ತಿಲ್ಲ, ಅವರ ಪರಿಚಯವೂ ಇಲ್ಲ. ಪತ್ರಿಕೆಯಲ್ಲಿ ಪ್ರಕಟ ವಾಗಿರುವ ವರದಿಗಳನ್ನು ಓದಿ, ತಮ್ಮ […]
ನೂರೆಂಟು ವಿಶ್ವ vbhat@me.com ಇದು ಗೆದ್ದ ರಾಜಕೀಯ ಪಕ್ಷ ಬೀಗುವ ಹಾಗೂ ಸೋತ ಪಕ್ಷಗಳು ಆತ್ಮಾವಲೋಕನ ಮತ್ತು ಪಶ್ಚಾತ್ತಾಪ ಪಡುವ ಕಾಲ. ಅದನ್ನು ಅನುಭವಿಸಲೇಬೇಕು, ಬೇರೆ ದಾರಿಯಿಲ್ಲ....
ಇದೇ ಅಂತರಂಗ ಸುದ್ದಿ vbhat@me.com ಈ ಬಾರಿ ಕರ್ನಾಟಕದ ಮತದಾರರು ಸ್ಪಷ್ಟ ತೀರ್ಪನ್ನು ನೀಡಿದ್ದಾರೆ. ನಿಸ್ಸಂದೇಹವಾಗಿ, ಕಾಂಗ್ರೆಸ್ ಪಕ್ಷಕ್ಕೆ ಭಾರಿ ಬಹುಮತ (೧೩೬+೧= ೧೩೭) ವನ್ನು ನೀಡಿದ್ದಾರೆ....
ನೂರೆಂಟು ವಿಶ್ವ vbhat@me.com ‘ಭಟ್ರೇ, ಇದೇನು ಎನ್ವಲಪ್ (ಲಕೋಟೆ) ಕತ್ತರಿಸುತ್ತಾ ಇದ್ದೀರಲ್ಲ? ನಿಮ್ಮ ಅಟೆಂಡರ್‌ಗೆ ಹೇಳಿದ್ದರೆ ಆತ ನೀಟಾಗಿ ಕತ್ತರಿಸುತ್ತಿದ್ದ ಅಲ್ಲವಾ? ಇಂಥ ಸಣ್ಣ ಕೆಲಸವನ್ನು ನೀವು...
ಇದೇ ಅಂತರಂಗ ಸುದ್ದಿ vbhat@me.com ನೀವು ಕೆಲಸ ಮಾಡುತ್ತಿರುವ ಸಂಸ್ಥೆಯಲ್ಲಿ ನಿಮಗೆ ಈ ರೀತಿಯ ಅನುಭವ ಆಗಿರಬಹುದು. ನಿಮ್ಮ ಸಂಸ್ಥೆಗೆ ಹೊಸ ಬಾಸ್ ಬಂದಿದ್ದಾನೆ ಎಂದುಕೊಳ್ಳಿ. ಆತ...
ನೂರೆಂಟು ವಿಶ್ವ vbhat@me.com 26 ಫೆಬ್ರವರಿ 2008 ! ಅಂದು ಅಮೆರಿಕದ ಸ್ಟಾರ್ ಬಕ್ಸ್ ಕಾಫಿ ಮಳಿಗೆಯಲ್ಲಿ ಒಂದು ಸ್ವಾರಸ್ಯಕರ ಘಟನೆ ನಡೆಯಿತು. ಅಮೆರಿಕದ ಇತಿಹಾಸದಲ್ಲಿ ಆ...
ಇದೇ ಅಂತರಂಗ ಸುದ್ದಿ vbhat@me.com ಆ ಮಹಾತಾಯಿ ಕೈಯಾರೆ ಮಗಳನ್ನು ಗುರುತು- ಪರಿಚಯವಿಲ್ಲದ ಆ ದೇಶಕ್ಕೆ, ಅದೂ ಆ ಗೊಂಡಾರಣ್ಯಕ್ಕೆ ಕಳಿಸಿ ಬಂದರು. ಒಂದು ಸಲವೂ ಅವಳ...
ನೂರೆಂಟು ವಿಶ್ವ vbhat@me.com ‘ಕಳೆದ ಎರಡು ತಿಂಗಳಿನಿಂದ ನಾನೂ (ಪ್ರಗತಿಪರ?!) ಜೇನು ಕೃಷಿಕ. ನಮ್ಮ ಮನೆಯಲ್ಲಿ ಐದು ಜೇನು ಡಬ್ಬಗಳನ್ನು ಇಟ್ಟಿದ್ದೇನೆ. ಸದ್ಯದಲ್ಲಿಯೇ ಇನ್ನಷ್ಟು ಡಬ್ಬಗಳನ್ನು ಹೆಚ್ಚಿಸಲಿದ್ದೇನೆ....
ಇದೇ ಅಂತರಂಗ ಸುದ್ದಿ vbhat@me.com ಕೆಲವೊಮ್ಮೆ ಜೇನು ತುಪ್ಪ ಕಪ್ಪಾಗಬಹುದು ಅಥವಾ ಗಟ್ಟಿಯಾಗಬಹುದು. ಆದರೆ ಅಷ್ಟಾದರೂ ಅದು ಸೇವಿಸಲು ಸುರಕ್ಷಿತ. 2015 ರಲ್ಲಿ ಈಜಿಪ್ಟಿನಲ್ಲಿ ಪುರಾತತ್ವ ಪರಿಣತರಿಗೆ...
ನೂರೆಂಟು ವಿಶ್ವ vbhat@me.com ಕಳೆದ ಹದಿನೈದು ದಿನಗಳಲ್ಲಿ ನಡೆಯುತ್ತಿರುವ ಟಿಕೆಟ್ ಹಂಚಿಕೆ ಪ್ರಹಸನವನ್ನು ನೋಡಿದರೆ, ರಾಜ್ಯದ ಮತದಾರರು ಶತಮೂರ್ಖರು ಎಂದೇ ಮೂರೂ ಪಕ್ಷಗಳ ನಾಯಕರು ಭಾವಿಸಿದಂತಿದೆ. ನಿನ್ನೆ...