Wednesday, 28th July 2021

ಕೋವಿಂದ – ವೆಂಕಯ್ಯ: ಅವರು ಕುಳಿತುಕೊಳ್ಳುತ್ತಿರಲಿಲ್ಲ, ಇವರು ನಿಂತೇ ಇರಬೇಕು!

ಇದೇ ಅಂತರಂಗ ಸುದ್ದಿ ಇಂಥ ಶೀರ್ಷಿಕೆಗಳನ್ನು ಕೊಡ್ತಾರೆ! ‘ರಾಜಕುಮಾರಿ ಡಯಾನಾ ಸಾಯುವ ಕೆಲ ಸಮಯದ ಮೊದಲು ಬದುಕಿದ್ದಳು’ ಇಂಥದ್ದೊಂದು ಹೆಡ್ ಲೈನ್ ಪತ್ರಿಿಕೆಗಳಲ್ಲಿ ಪ್ರಕಟವಾಗಿತ್ತು. ಸುದ್ದಿಮನೆಯಲ್ಲಿ ಇದನ್ನು ಬರೆದ ಉಪಸಂಪಾದಕ ಮಹಾನ್ ಪ್ರಭೃತಿಯೇ ಇರಬೇಕು. ಯಾರೇ ಆಗಲಿ ಸಾಯುವ ಮುನ್ನ ಬದುಕಿರುತ್ತಾಾರೆ. ನಯನಾ ಆಗಲಿ, ಡಯಾನಾ ಆಗಲಿ, ಹುಟ್ಟಿಿದವರೆಲ್ಲರಿಗೂ ಅನ್ವಯಿಸುವಂತಹದ್ದು. ಈ ಶೀರ್ಷಿಕೆಯನ್ನು ಉಪಸಂಪಾದಕ ಬರೆದ ನಂತರ ಅದನ್ನು ಅವನ ಮೇಲಿನ ಮೂವರು ಓದಿದರೂ, ಅದರಲ್ಲಿ ಆಭಾಸವಿರುವುದು ಯಾರ ಗಮನಕ್ಕೂ ಬರಲಿಲ್ಲ. ಎಲ್ಲರೂ ಅವರ ಪಾಡಿಗೆ ಶೀರ್ಷಿಕೆಯನ್ನು […]

ಮುಂದೆ ಓದಿ

ಬಾರತದಲ್ಲಿ ಶೇ.40ರಷ್ಟು ಆಹಾರ ತಿಪ್ಪೆಗೆ ಹೋಗುತ್ತದೆ!

ಖ್ಯಾತ ಉದ್ಯಮಿ ರತನ ಟಾಟಾ ಅವರು ಸುಮಾರು ನಾಲ್ಕು ವರ್ಷಗಳ ಹಿಂದೆ, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಪ್ರಸಂಗವೊಂದು ನೆನಪಾಗುತ್ತಿದೆ. ಟಾಟಾ ಅವರು ಕೈಗಾರಿಕೆಯಲ್ಲಿ ಅತೀವ ಅಭಿವೃದ್ಧಿಿ ಸಾಧಿಸಿದ...

ಮುಂದೆ ಓದಿ