– ವಿಶ್ವೇಶ್ವರ ಭಟ್ Life is a solitary cell whose walls are mirrors. – Eugene O’Neill ಮೊನ್ನೆ ಲಾಕ್ ಡೌನ್ ಆರಂಭವಾಗಿ ಹದಿನೈದು ದಿನಗಳಾಗಿದ್ದಿರಬಹುದು, ವಾಟ್ಸಾಪ್ ನಲ್ಲಿ ಬಂದ ಒಂದು ಮೆಸೇಜ್ ನನ್ನನ್ನು ಬಹಳ ಕಾಡಿತು – ‘ ಕಳೆದ ಒಂದು ವಾರದಿಂದ ನೀವು ಮನೆಯ ಗೋಡೆಯ ಜತೆಗೆ ಮಾತಾಡಲಾರಂಭಿಸಿದರೆ, ನಿಮ್ಮಲ್ಲಿ ಏನೋ ದೋಷವುಂಟಾಗಿದೆ ಎಂದು ಗಾಬರಿಪಡಬೇಡಿ. ಅದು ಸಹಜ. ಒಂದು ವೇಳೆ ಗೋಡೆ ನಿಮ್ಮ ಬಳಿ ಮಾತಾಡಿದರೆ ಅಥವಾ ಮಾತಾಡುತ್ತಿದೆ ಎಂದು […]
ನೂರೆಂಟು ವಿಶ್ವ – ವಿಶ್ವೇಶ್ವರ ಭಟ ಪಾಲ್ಡೆನ್ ಗ್ಯಾತ್ಸೋ ! ನನಗೇಕೆ ಈ ಸಮಯದಲ್ಲಿ ಈತನ ನೆನಪಾಯಿತು ಎಂದು ತುಸು ಆಶ್ಚರ್ಯವಾಯಿತು. ನಾನು ಇವನನ್ನು ಮರೆತೇ ಬಿಟ್ಟಿದ್ದೆ....
ಕರೋನಾವೈರಸ್ ಭೀತಿಯಲ್ಲಿ ಇಡೀ ವಿಶ್ವವೇ ತತ್ತರಿಸಿ ಕ್ವಾರಂಟೈನ್ ಆಗಿರುವ ಈ ದಿನಗಳಲ್ಲಿ, ಈ ಭೀಕರ ಸೋಂಕಾಣುವಿನ ತವರುಮನೆ ಚೀನಾಕ್ಕೆ ಎಲ್ಲರೂ ಹಿಡಿಶಾಪ ಹಾಕುತ್ತಿರುವ ಈ ದಿನಗಳಲ್ಲಿ, ಕರೋನ...
ವಿಶ್ವೇಶ್ವರ ಭಟ್ ಇಡೀ ಜಗತ್ತು ಚೀನಾದ ಮೇಲೆ ಮುರುಕೊಂಡು ಬಿದ್ದಿದೆ. ಇಷ್ಟೆೆಲ್ಲಾ ಅವಾಂತರಗಳಿಗೆ ನೀನೆ ಕಾರಣ ಎಂದು ಇಡೀ ಜಗತ್ತು ಆ ದೇಶದತ್ತ ಆಕ್ರೋಶದಿಂದ ಬೊಟ್ಟು ಮಾಡಿ...
ಅಮೆರಿಕದ ಗಂಡಸರ ಬಗ್ಗೆೆ ಒಂದು ಮಾತಿದೆ. ಹೆಂಡತಿ ತಾಯಿಯಾಗುತ್ತಾಾಳೆ ಎಂಬುದು ಗೊತ್ತಾಾಗುತ್ತಿಿದ್ದಂತೆ ಗಂಡ ಫಾದರ್ ಕ್ಲಾಾಸಿಗೆ ಹೋಗ್ತಾಾನಂತೆ. ಇಷ್ಟು ದಿನಗಳ ವರೆಗೆ ಆತ ಗಂಡನಾಗಿದ್ದ. ಆದರೆ, ಅವನಿಗೆ...
ಕೆಲದಿನಗಳ ಹಿಂದೆ ಬೆಂಗಳೂರಿನ ತರಗುಪೇಟೆಯಲ್ಲಿರುವ ರದ್ದಿ ಅಂಗಡಿಗೆ ಹೋದಾಗ, ಮಾಣಿಕ್ಯ ಸಿಕ್ಕಂತೆ, ಸುಮಾರು ನೂರಾ ಒಂದು ವರ್ಷ ಹಿಂದಿನ ‘ಕರ್ನಾಟಕ ವೈಭವ’ ಪತ್ರಿಿಕೆ ಸಿಕ್ಕಿಿತು. ಪತ್ರಿಿಕೆ ಧೂಳು...
‘ಜಗತ್ತಿನ ಅತಿ ಸಣ್ಣ ಕತೆ ಯಾವುದು ಗೊತ್ತಾ?’ ಒಮ್ಮೆೆ ಪತ್ರಕರ್ತ ವೈಎನ್ಕೆೆ ಈ ಪ್ರಶ್ನೆೆ ಕೇಳಿದರು. ನಾನು ಏನೋ ಹೇಳಲು ಆರಂಭಿಸುತ್ತಿಿದ್ದಂತೆ, ‘ನೋ..ನೋ.. ನೀವು ಹೇಳುತ್ತಿಿರುವುದು ಜಗತ್ತಿಿನ...
ಅಂದು ಸರ್ದಾರ್ ಪಟೇಲರು ಮತ್ತು ಮುನ್ಷಿ ಪಟ್ಟಾಗಿ ನಿಂತುಕೊಳ್ಳದಿದ್ದರೆ ಇಂದು ಭವ್ಯ ಸೋಮನಾಥ ಮಂದಿರ ತಲೆಯೆತ್ತಿ ನಿಲ್ಲುತ್ತಿರಲಿಲ್ಲ. ಇಂಥ ಅದ್ಭುತಗಳು ನಡೆಯುವುದು ನಮ್ಮ ದೇಶದಲ್ಲಿ ಮಾತ್ರ! ಬಹು...
ಒಬ್ಬ ಅಥವಾ ಪತ್ರಕರ್ತ ಏಕಾಏಕಿ ರಾಜಕಾರಣಿಯ ಪಡಸಾಲೆ ಸೇರಿಬಿಟ್ಟರೆ, ಬಹಳ ಬೇಸರವಾಗುವುದು ಅವನನ್ನು ಅಷ್ಟು ವರ್ಷಗಳ ಕಾಲ ಹಿಂಬಾಲಿಸಿದ ಓದುಗರಿಗೆ! ಪತ್ರಕರ್ತರಿಗೆ ಯಾರಾದರೂ GO To Hell...
ಇನ್ನು ಕನ್ನಡದ ಟಿವಿ ಚಾನೆಲ್ಲುಗಳು ಕನ್ನಡ ಧಾರಾವಾಹಿಗಳನ್ನು ಎಲ್ಲಿಯ ತನಕ ಪ್ರಸಾರ ಮಾಡುತ್ತವೋ ಅಲ್ಲಿಯ ತನಕ ಎಲ್ಲರ ಮನೆಗಳ ಜಗುಲಿ ಮತ್ತು ಅಡುಗೆ ಮನೆಗಳಲ್ಲಿ ಕನ್ನಡಕ್ಕೆೆ ಕುತ್ತು...