Tuesday, 23rd April 2024

ನಾನೆಂಬ ಅಹಂಕಾರವನ್ನು ನುಂಗಿ ಹಾಕುವ ಸಾವೆಂಬ ಎರಡಕ್ಷರ !

ಯಶೋ ಬೆಳಗು yashomathy@gmail.com ಮನುಷ್ಯ ನಾಪತ್ತೆಯಾದರೆ ಎಂದಾದರೂ ಒಂದು ದಿನ ಮರಳಿ ಬಂದಾನೆಂಬ ನಿರೀಕ್ಷೆಯಿರುತ್ತದೆ. ಏನಾದನೋ ಎಂಬ ತಳಮಳವಿರುತ್ತದೆ. ಬಂದ ಮೇಲೆ ಯಾಕೆ ಹೀಗೆ ಮಾಡಿದಿರಿ? ಎಂದು ಕೇಳುತ್ತಾನೇನೋ ಎಂಬ ಭಯವಿರುತ್ತದೆ. ಆದರೆ ಸಾವಿನ ಮನೆಯಲ್ಲಿ ಅದ್ಯಾವುದೂ ಇರುವುದಿಲ್ಲ. ಸಾವು ಕೇವಲ ದುಃಖವನ್ನಷ್ಟೇ ತರುವುದಿಲ್ಲ. ಕೆಲವು ಸಾವುಗಳು ದುಡ್ಡು ತರುತ್ತವೆ. ಬಹುಶಃ ಅದು 1998ರ ದಿನಗಳು. ಹಾಯ್ ಬೆಂಗಳೂರ್! ಪತ್ರಿಕೆಯ ಮೂರನೆಯ ವಾರ್ಷಿಕೋತ್ಸವದ ಸಂಭ್ರಮದ ಆಚರಣೆಯಲ್ಲಿ ಕಥೆಗಾರರೂ, ಕಾದಂಬರಿಕಾರರೂ ಆಗಿದ್ದ ಚದುರಂಗರಿಗೆ ಮಾಲಾರ್ಪಣೆ ಮಾಡಿ ಸ್ವಾಗತ ಕೋರುವ […]

ಮುಂದೆ ಓದಿ

ನಾಯಕತ್ವದ ಹೊಣೆ ಚಪ್ಪಾಳೆ ತಟ್ಟಿದಷ್ಟು ಸುಲಭವಲ್ಲ !

ಯಶೋ ಬೆಳಗು yashomathy@gmail.com ನೂರಾರು ಜನರಲ್ಲಿ ಒಬ್ಬರಾಗಿ ನಾಯಕನಿಗೆ ಚಪ್ಪಾಳೆ ತಟ್ಟುವುದು ಸುಲಭ. ನಾನು ಭ್ರಷ್ಟ ರಾಜಕಾರಣಿಗಳನ್ನು ಬೈಯ್ಯುವಾಗ ಎಲ್ಲರೂ ಚಪ್ಪಾಳೆ ತಟ್ಟುತ್ತಾ ಏನ್ ಚೆನ್ನಾಗ್ ಬಯ್ತಾನೆ...

ಮುಂದೆ ಓದಿ

ಅದೇ ದಾರಿ; ಅದೇ ತಿರುವು; ಈ ಪಯಣ ನೂತನ !

ಯಶೋ ಬೆಳಗು yashomathy@gmail.com ಹೊಸತೆಂಬುದು ಸದಾ ಸಂತೋಷದ ಹುಮ್ಮಸ್ಸನ್ನು ನೂರ್ಮಡಿಯಾಗಿಸುತ್ತದೆ. ಆದರೆ ಅದನ್ನು ಅನುಭವಿಸುವ ಮನಸ್ಥಿತಿ ಯನ್ನು ರೂಢಿಸಿಕೊಳ್ಳಬೇಕಷ್ಟೆ. ಶೆರ್ಲಿ ಮೇಡಮ್‌ಗಾಗಿ ಬೆಟ್ಟದ ಹೂವನ್ನು ತರುವ ಕನಸಿನ...

ಮುಂದೆ ಓದಿ

ನೆನಪಾಗಿ ಕಾಲಗರ್ಭದೊಳಗೆ ಮರೆಯಾಗುವ ಮುನ್ನ !

ಯಶೋ ಬೆಳಗು yashomathy@gmail.com ನನ್ನೊಂದಿಗೆ ಇನ್ನು ಉಳಿದಿರುವುದು ಕೇವಲ ನಾಲ್ಕೈದು ದಿನಗಳು ಮಾತ್ರ…. ಅನ್ನುವ ಸತ್ಯ ಎಲ್ಲರಿಗೂ ತಿಳಿದಿದೆ. ಆದರೂ ಯಾರಿಗೂ ಅದರ ಪರಿವೆಯೇ ಇಲ್ಲದಂತೆ ಎಡೆ...

ಮುಂದೆ ಓದಿ

ಸ್ಫರ್ಧಾತ್ಮಕ ಜಗತ್ತಿನಲ್ಲಿ ಮೌಲ್ಯಗಳು ತಲೆಮರೆಸಿಕೊಳ್ಳುತ್ತಿವೆಯೇ ?

ಯಶೋ ಬೆಳಗು yashomathy@gmail.com ಉತ್ತಮವಾದ ಜೀವನ ನಿರ್ವಹಣೆಗೆ ಹಣ ಅತಿಮುಖ್ಯವಾದ ಅಂಶವೇ ಆದರೂ ಹಣವೇ ಎಲ್ಲವನ್ನೂ ಅಳೆಯುವ ಸಾಧನವಾಗಬಾರದು. ಹಾಗಾದಾಗ ಎಲ್ಲೂ ಕುರುಡು ಕಾಂಚಾಣದ ಆರ್ಭಟವೇ ಹೆಚ್ಚಾಗುತ್ತ...

ಮುಂದೆ ಓದಿ

ಬ್ಲಾಕ್ ಅಂಡ್ ವೈಟ್ ಟಿವಿಯಿಂದ ಬಣ್ಣದ ಕಾರಿನವರೆಗೆ

ಯಶೋ ಬೆಳಗು yashomathy@gmail.com ಹಣವನ್ನೆಲ್ಲ ಜೊತೆಗೂಡಿಸಿ, ಕಷ್ಟಪಟ್ಟು ರವಿಯಿಂದ ಒಪ್ಪಿಗೆ ಪಡೆದು ಮೊಟ್ಟಮೊದಲ ಬಾರಿಗೆ ಅವರ ಅಮ್ಮನ ಜನ್ಮದಿನವಾದ ವರಮಹಾಲಕ್ಷ್ಮಿಯ ಹಬ್ಬದಂದು ಜಿ೧೦ ಅನ್ನುವ ಕಪ್ಪುಬಣ್ಣದ ಕಾರನ್ನು...

ಮುಂದೆ ಓದಿ

ಶನಿ, ಕುಜ, ರಾಹು – ಕೇತುಗಳೆಂಬ ಕಾಡುವ ಗ್ರಹಗಳು !

ಯಶೋ ಬೆಳಗು yashomathy@gmail.com ರಾಹು ಸಾಮಾನ್ಯವಾಗಿ ಮಾಯೆ, ಭ್ರಮೆ, ಚಪಲತೆ, ಭ್ರಾಂತಿ ಮತ್ತು ಸುಳ್ಳಿನೊಂದಿಗೆ ಸಂಬಂಧ ಹೊಂದಿರುತ್ತಾನೆ. ಇದು ವ್ಯಕ್ತಿ ಯನ್ನು ಬೇಡವಾದ ಚಟುವಟಿಕೆಗಳಿಗೆ ಮತ್ತು ಸಂಬಂಧಗಳಿಗೆ...

ಮುಂದೆ ಓದಿ

ಕೊಟ್ಟ ಹೆಣ್ಣು ಕುಲಕ್ಕೆ ಹೊರಗು ಎನ್ನುವವರ ನಡುವೆ…

ಯಶೋ ಬೆಳಗು yashomathy@gmail.com ಸಾಮಾನ್ಯವಾಗಿ ಹೆಣ್ಣು ಮಗು ಹುಟ್ಟುತ್ತಲೇ ಅದು ಮತ್ತೊಂದು ಮನೆಗೆ ಸೇರಿದ್ದು ಅನ್ನುವ ಭಾವನೆಯಿಂದಲೇ ಬೆಳೆಸುವ ವಾತಾವರಣದ ನಡುವೆ ಇಂಥ ಅಪರೂಪದ ಸಹೋದರಿಕೆಯ ಭಾವನೆ...

ಮುಂದೆ ಓದಿ

ಕಾರಣವೇ ಇಲ್ಲದೆ ಮನೆಬಿಟ್ಟು ಹೋದ ಮಗು ಸಾರಾ !

ಯಶೋ ಬೆಳಗು yashomathy@gmail.com ಈ ನವೆಂಬರ್ ಎಂಬ ಭಾವುಕ ತಿಂಗಳು ದಾಟುವಷ್ಟರಲ್ಲಿ ಮನಸೆಂಬ ಸಮುದ್ರ ಮಂಥನದಲ್ಲಿ ನಾನಾ ಬಗೆಯ ಕೋಲಾಹಲ ವೆದ್ದಿರುತ್ತದೆ. ಮಾತು ಮೌನವಾಗಿ, ಕಣ್ಣ ದೀವಟಿಗೆಯ...

ಮುಂದೆ ಓದಿ

ಪ್ರತಿ ಪತ್ರಿಕಾಲಯವೂ ಒಂದೊಂದು ವಿಶ್ವವಿದ್ಯಾಲಯವಿದ್ದಂತೆ !

ಯಶೋ ಬೆಳಗು yashomathy@gmail.com ಬ್ರಿಟಿಷರಿಂದ ಭಾರತೀಯರು ಸ್ವತಂತ್ರರಾದ ನಂತರ ದೇಶದ ಮೊದಲ ಪ್ರಧಾನ ಮಂತ್ರಿಯಾದ ಪಂಡಿತ್ ಜವಾಹರಲಾಲ ನೆಹರುರವರ 59ನೇ ಜನ್ಮದಿನವನ್ನು ಮಕ್ಕಳ ಹಕ್ಕು, ವಿದ್ಯೆ ಹಾಗೂ...

ಮುಂದೆ ಓದಿ

error: Content is protected !!