Thursday, 3rd December 2020

ಪ್ರತಿಕೂಲ ಹವಾಮಾನ: ಸಿಎಂ ವೈಮಾನಿಕ ಸಮೀಕ್ಷೆ ಮೊಟಕು

ಕಲಬುರ್ಗಿ: ಪ್ರತಿಕೂಲ ಹವಾಮಾನದ ಕಾರಣದಿಂದಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆಯನ್ನು ಮೊಟಕುಗೊಳಿಸಿದ್ದಾರೆ.

ಜಿಂದಾಲ್‌ ವಿಮಾನ ನಿಲ್ದಾಣದಿಂದ ಭಾರತೀಯ ವಾಯುಸೇನೆಯ ಹೆಲಿಕಾಪ್ಟರ್‌ನಲ್ಲಿ ಕಲಬುರ್ಗಿಗೆ ಬಂದಿರುವ ಅವರು, ಆಲಮಟ್ಟಿಗೆ ಹೋಗಿ ಅಲ್ಲಿ ಸಭೆ ನಡೆಸಬೇಕಿತ್ತು. ಆದರೆ, ಹಮಾಮಾನ ಪ್ರತಿಕೂಲವಾಗಿರುವುದರಿಂದ ಆಲಮಟ್ಟಿಗೆ ತೆರಳುವು ದನ್ನು ರದ್ದುಗೊಳಿಸಿದ್ದಾರೆ.

Leave a Reply

Your email address will not be published. Required fields are marked *