ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಸೀಳನೆರೆ ಜಿಲ್ಲಾಪಂಚಾಯಿತಿ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ (ಕ್ರ.ಸಂ 3) ಶ್ರೀ ಕೆ.ಸಿ.ನಾರಾಯಣಗೌಡರ ಪರವಾಗಿ ಮತಯಾಚನೆ ನಡೆಸಿದೆವು. ಎಲ್ಲ ಕಡೆ ಕಮಲದ ಕಂಪು ಹರಡುತ್ತಿದೆ. ಕ್ಷೇತ್ರದ ಮತದಾರ ದೊರೆ ನಿರ್ಧರಿಸಿಯಾಗಿದೆ, ಸಮಗ್ರ ಅಭಿವೃದ್ಧಿಗಾಗಿ ಈ ಬಾರಿ ಕಮಲದ ಗುರುತಿಗೆ ಮತ ಎಂದು ಆಶೀರ್ವದಿಸುತ್ತಿದ್ದಾರೆ

