Monday, 8th March 2021

ಬಿಜೆಪಿ ಜಾಲತಾಣ ವಿಭಾಗಕ್ಕೆ ಪದಾಧಿಕಾರಿಗಳ ನೇಮಕ

ತುಮಕೂರು: ಭಾರತೀಯ ಜನತಾ ಪಾರ್ಟಿ ಜಿಲ್ಲಾ ಸಾಮಾಜಿಕ ಜಾಲತಾಣ ಹಾಗೂ ಮಾಹಿತಿ ತಂತ್ರಜ್ಞಾನ ಪ್ರಕೋಷ್ಠದ ಪದಾಧಿ ಕಾರಿಗಳನ್ನು ಜಿಲ್ಲಾಧ್ಯಕ್ಷ ಸುರೇಶ್‌ಗೌಡ ನೇಮಕ ಮಾಡಿದ್ದಾರೆ.

ಜಿಲ್ಲಾ ಸಂಚಾಲಕರಾಗಿ ವಿನಯ್ ಅದ್ವೈತ, ಜಿಲ್ಲಾ ಸಹಸಂಚಾಲಕರಾಗಿ ಶಕುಂತಲಾ ನಟರಾಜು ಹಾಗೂ ದೇವರಾಜು, ಕಿರಣ್‌ ಕುಮಾರ್, ಶರಣಪ್ಪ ರೇವಣಿ, ಸಿಂಧೂದರ್, ಎಂ.ಈ. ದೀಕ್ಷಿತ್, ರಕ್ಷಿತ್, ವಿನಯ್‌ಪ್ರಸಾದ್ ಇವರುಗಳನ್ನು ನೇಮಕ ಮಾಡಿದ್ದಾರೆ.

Leave a Reply

Your email address will not be published. Required fields are marked *