Thursday, 28th March 2024

ಮನುಷ್ಯನ ನಡವಳಿಕೆಯೂ ಭೂಕಂಪಕ್ಕೆ ಕಾರಣ !

ಪ್ರಾಣೇಶ್ ಪ್ರಪಂಚ ಗಂಗಾವತಿ ಪ್ರಾಣೇಶ್ ನಮ್ಮಲ್ಲಿ ಅನೇಕರು ನಾನು ಬರೆದದ್ದೇ ಕಾವ್ಯ, ಸಾಹಿತ್ಯ, ಇನ್ನೊಬ್ಬರದನ್ನು ನಾನೇಕೆ ಓದಲಿ, ಅವರು ನಾನು ಬರೆದದ್ದನ್ನು ಓದುತ್ತಾರೇನು? ಎಂದೇ ಪ್ರಶ್ನಿಸು ತ್ತಾರೆ. ಇಂಥವರು ತಾಯಿ ಗರ್ಭದಿಂದ ಬಂದವರಲ್ಲ, ಟೆಸ್ಟ್‌ಟ್ಯೂಬ್ ಬೇಬಿಗಳೆಂದು ಕೈ ಮುಗಿದು ಮುಂದೆ ಸಾಗಬೇಕಷ್ಟೆ. ಡಾ.ಕಬ್ಬಿನಾಲೆಯವರ ಬಗೆಗೆ ಹೋದ ವಾರದ ಲೇಖನದ ಸೊಗಸನ್ನು ಮೆಚ್ಚಿ ಅನೇಕ ಸಹೃದಯ ಮಿತ್ರರು ಅವರ ಕೃತಿಗಳನ್ನು ಓದುವ ಇಂಗಿತ ವ್ಯಕ್ತಪಡಿ ಸಿರುವುದು ಸಂತಸ ತಂದಿದೆ. ಓದುವ ಹವ್ಯಾಸ, ಹವ್ಯಾಸಗಳಿಗೆಲ್ಲ ರಾಜನಂತಿರುವುದು ನನ್ನ ಸ್ವಾನುಭವಕ್ಕೆ ಬಂದ […]

ಮುಂದೆ ಓದಿ

ಮಕ್ಕಳು ವಿವೇಕನಂತಾಗಲು ಆ ದಿನ ಪೂರಕವೇ ?

ತನ್ನಿಮಿತ್ತ ನಾಗಶ್ರೀ ತ್ಯಾಗರಾಜ್ ಎನ್‌. ಈ ದಿನಕ್ಕೆ ಆ ದಿನ ಬೇಕೇ ಬೇಕು ತಾನೆ? ಮನೆಯ ಮಕ್ಕಳು ಸ್ವಾಮಿ ವಿವೇಕಾನಂದರಂತಾಗಲು, ಮೊದಲು ನಾವು ಅವರ ತಂದೆ-ತಾಯಿ, ಅಜ್ಜ-ಅಜ್ಜಿಯ...

ಮುಂದೆ ಓದಿ

ಗಾಂಧೀಜಿಗೆ ನೆಮ್ಮದಿ ಕೊಡುತ್ತಿದ್ದ ಸರ್ಪಗಂಧಿ

ಹಿಂದಿರುಗಿ ನೋಡಿದಾಗ ಡಾ.ನಾ.ಸೋಮೇಶ್ವರ ಅಲೆಗ್ಸಾಂಡರ್ ದಿ ಗ್ರೇಟ್ ಭಾರತಕ್ಕೆ ದಂಡೆತ್ತಿ ಬಂದಾಗ, ಆತನು ಸೈನ್ಯಾಧಿಪತಿ ‘ಟಾಲು-I ಸೋಟರ್’ ವಿಷಬಾಣಕ್ಕೆ ತುತ್ತಾಗಿ ಸಾಯುವ ಸ್ಥಿತಿ ತಲುಪಿದಾಗ ಸರ್ಪಗಂಧಿಯ ಬೇರು...

ಮುಂದೆ ಓದಿ

2021ರ ಮತ್ತಷ್ಟು ವೈದ್ಯ ವಿಸ್ಮಯಗಳು

ವೈದ್ಯ ವೈವಿಧ್ಯ ಡಾ.ಎಚ್‌.ಎಸ್‌.ಮೋಹನ್ drhsmohan@gmail.com ಗಂಟಲಿನಲ್ಲಿ ತೊಂದರೆ, – ತರಹದ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಂಡರೆ ಕಳೆದ 2 ವರ್ಷಗಳಿಂದ ಎಲ್ಲರಿಗೂ ಬರುವ ಸಂದೇಹ ಇದು ಕೋವಿಡ್ ಕಾಯಿಲೆಯೇ...

ಮುಂದೆ ಓದಿ

ಚಂಪಾ ಎಂಬ ಶಾಲ್ಮಲೆ

ಡಾ.ಪ್ರಕಾಶ ಗ.ಖಾಡೆ ಉಳಿದ ನದಿಗಳ ಹಾಗೆ ನೀನಲ್ಲ ಶಾಲ್ಮಲೆ ನಿನ್ನ ಕಂಡವರಿಲ್ಲ ನಿನ್ನೊಳಗೆ ಮೈಯ ತೊಳಕೊಂಡವರಿಲ್ಲ ನಿನ್ನ ಉಂಡವರಿಲ್ಲ ನಿನ್ನೊಳಗೆ ಕಳಕೊಂಡವರಿಲ್ಲ ಉಗಮವೆಲ್ಲೋ ನಿನ್ನದು ನಿನ್ನ ಸಂಗಮವೆಲ್ಲೋ...

ಮುಂದೆ ಓದಿ

ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದರೂ ಸ್ನೇಹ ಇತ್ತು: ಡಾ.ದೊಡ್ಡರಂಗೇಗೌಡ

ನನ್ನ ಮತ್ತು ಚಂಪಾ ನಡುವೆ ಹಲವು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದವು. ಅವರು ನನಗೆ ಏನೇ ಹೇಳಿದರೂ ನಾನೂ ಅದಕ್ಕೆ ಸರಿಯಾಗಿಯೇ ಟಾಂಗ್ ಕೊಡುತ್ತಿದ್ದೆ. ಇವುಗಳೇನೇ ಇದ್ದರೂ ನಮ್ಮಿಬ್ಬರ ಸ್ನೇಹಕ್ಕೆ...

ಮುಂದೆ ಓದಿ

ಸಂಪ್ರದಾಯ, ಸಂಸ್ಕೃತಿ ಉಳಿಸಿದ ಮಲೆನಾಡಿಗರು

ಮಿಶ್ರಾ ಕೃಷಿ ಕವಿತಾ ಮಿಶ್ರಾ mishraformkvt@gmail.com ಅವರು ಷಹರದ ಜನರಂತೆ ಮನೆಯಲ್ಲಿ ಊಟ ಹಾಕಲು ಭಯ ಪಡುವವರಲ್ಲ, ನೀವೇನಾದರೂ ಮಲೆನಾಡಿನಲ್ಲಿ ಒಬ್ಬರೆ ಓಡಾಡುತ್ತಿದ್ದರೆ ನಿಮ್ಮ ಬಗ್ಗೆ ವಿಚಾರಿಸಿ...

ಮುಂದೆ ಓದಿ

ಎಲ್ಲರ ದುಡ್ಡು, ಎಡಚರ ಜಾತ್ರೆ

ರಾವ್ ಭಾಜಿ ಪಿ.ಎಂ.ವಿಜಯೇಂದ್ರ ರಾವ್ journocate@gmail.com ಪಕ್ಕದ ಕುಕ್ಕರಹಳ್ಳಿ ಕೆರೆ ತನ್ನ ನೈರ್ಮಲ್ಯ ಕಳೆದುಕೊಂಡಿದ್ದರೂ, ರಂಗಾಯಣಕ್ಕೆ ತನ್ನದೇ ಮಹತ್ವವಿದೆ. ಕೆರೆಯ ನೈರ್ಮಲ್ಯ ಹಾಳಾಗಿದ್ದು ಸಮರ್ಥ ಉಸ್ತು ವಾರಿಯ...

ಮುಂದೆ ಓದಿ

ಪಾದಯಾತ್ರೆ ಆರಂಭಿಸಿ, ಕೈಕಟ್ಟಿಸಿಕೊಂಡ ಕಾಂಗ್ರೆಸ್

ಅಶ್ವತ್ಥಕಟ್ಟೆ ರಂಜಿತ್ ಎಚ್.ಅಶ್ವತ್ಥ ranjith.hoskere@gmail.com ಇಡೀ ಪಾದಯಾತ್ರೆಯನ್ನು ಗಮನಿಸಿದರೆ ನಾಯಕರಲ್ಲಿ ಸಮನ್ವಯತೆಯ ಕೊರತೆ ಎದ್ದು ಕಾಣುತ್ತಿದೆ. ಇಡೀ ಪಾದಯಾತ್ರೆಯ ತಯಾರಿಯನ್ನು ಡಿ.ಕೆ. ಶಿವಕುಮಾರ್ ಒಬ್ಬರೇ ನಿರ್ವಹಣೆ ಮಾಡಿರುವುದರಿಂದ...

ಮುಂದೆ ಓದಿ

ಸುಬ್ಬುಲಕ್ಷ್ಮೀಯ ಸುಪ್ರಭಾತದೊಂದಿಗೆ ಬಿಚ್ಚಿಕೊಳ್ಳುವ ಬೆಳಗು !

ಯಶೋ ಬೆಳಗು ಯಶೋಮತಿ ಬೆಳಗೆರೆ yashomathy@gmail.com ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ವಿಶ್ವವೇ ದಕ್ಷಿಣ ಭಾರತದೆಡೆಗೆ ಹೆಮ್ಮೆಯಿಂದ ನೋಡುವಂತೆ ಮಾಡಿ, ಇಂದು ಎಲ್ಲರ ಮನೆಯ ಸುಪ್ರಭಾತವಾಗಿರುವ ಸುಬ್ಬು...

ಮುಂದೆ ಓದಿ

error: Content is protected !!