ವಿಶ್ವರಂಗ ರಂಗಸ್ವಾಮಿ ಮೂಕನಹಳ್ಳಿ ಬಾರ್ಸಿಲೋನಾ ನಗರದಲ್ಲಿ ಪ್ರಥಮ ತಿಂಗಳುಗಳು ನನ್ನ ಪಾಡು ನನ್ನ ಶತ್ರುವಿಗೂ ಬೇಡ ಎನ್ನುವಂತಿತ್ತು. ಕೆಲಸಕ್ಕೆ ಸೇರಿದ ಸಂಸ್ಥೆಯವತಿ ಯಿಂದ ಮೂರುಕೋಣೆಯ ಸುಸಜ್ಜಿತ ಅಪಾರ್ಟ್‌ಮೆಂಟ್ ಸಿಕ್ಕಿತ್ತು. ಅಂದಿನ ದಿನದಲ್ಲಿ ನಾನು ಕನಸಿನಲ್ಲೂ ಎಣಿಸದ ಪಗಾರ ಸಿಗುತ್ತಿತ್ತು. ಲಕ್ಷಾಂತರ ಭಾರತೀಯರು ಬಯಸುವ ಬದುಕು ನಾನು ಬಯಸದೆ ಸಿಕ್ಕಿತ್ತು. ಮನುಷ್ಯ ಸಂಘ ಜೀವಿ. ಈ ಮಾತನ್ನು ನಾನು ಇಂದು ಹೊಸದಾಗಿ ಹೇಳುತ್ತಿಲ್ಲ. ಶತಶತಮಾನಗಳ ಅನುಭವದಿಂದ ಈ ಮಾತು ಹುಟ್ಟಿದೆ. ಮನುಷ್ಯ ಪ್ರಾಣಿಗೆ ಇನ್ನೊಬ್ಬ ಮನುಷ್ಯ ಜೀವಿಯ ಸಂಘ […]
ಪ್ರಸ್ತುತ ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ ಲೋಕಸಭೆಯಲ್ಲಿ ಜುಲೈ ೨೩ರಂದು ಸತತ ಏಳನೇ ಬಾರಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೋದಿ ೩.೦ ಸರಕಾರದ ೨೦೨೪-೨೫ನೇ ಸಾಲಿನ...
ಅಕ್ಬರ್ ನಾಮಾ ಎಂ.ಜೆ.ಅಕ್ಬರ್ ಅಮೆರಿಕವನ್ನು ಉಳಿಸುವುದಕ್ಕಾಗಿ ದೇವರೇ ಡೊನಾಲ್ಡ್ ಟ್ರಂಪ್ ಅವರನ್ನು ಗುಂಡಿನ ದಾಳಿಯಿಂದ ಉಳಿಸಿದ್ದಾನೆ ಎಂದು ಅಮೆರಿಕದ ಬಹುತೇಕ ಜನರು ನಂಬಿದ್ದಾರೆ. ಆದರೆ, ಟ್ರಂಪ್ ಅಽಕಾರಕ್ಕೆ...
ಅಶ್ವತ್ಥಕಟ್ಟೆ ranjith.hoskere@gmail.com ‘ಕನ್ನಡ ಭಾಷೆ, ನೆಲ-ಜಲ ವಿಷಯದಲ್ಲಿ ಸಣ್ಣ ಕೊಂಕಾದರೂ ಸುಮ್ಮನೆ ಕೂರುವುದಿಲ್ಲ’. ‘ಕನ್ನಡ ನಮ್ಮ ಉಸಿರು-ಅದಕ್ಕಾಗಿ ಪ್ರಾಣ ತೆತ್ತಾದರೂ ನ್ಯಾಯ ದೊರಕಿಸುವ ಕೆಲಸ ಮಾಡುತ್ತೇವೆ’… ಹೀಗೆ...
ಅಭಿಮತ ಎಸ್.ಪ್ರಕಾಶ್ ಶೇಷರಾಘವಾಚಾರ್ ಪೆನ್ಸಿಲ್ವೇನಿಯಾದಲ್ಲಿ ಚುನಾವಣಾ ಪ್ರಚಾರದಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ತೊಡಗಿದ್ದಾಗ ಅವರ ಮೇಲೆ ಹತ್ಯೆ ಯತ್ನ ನಡೆದು ಕೂದಲೆಳೆಯ ಅಂತರದಲ್ಲಿ...
ಪ್ರಸ್ತುತ ಡಾ.ಪವಿತ್ರ ಆರ್.ಎಚ್ ೨೦೨೪-೨೫ನೇ ಸಾಲಿನ ಕೇಂದ್ರ ಬಜೆಟ್ ದಿನಗಣನೆ ಆರಂಭವಾಗಿದೆ. ಎಂದಿನಂತೆ ಈ ಬಾರಿಯೂ ಬಜೆಟ್ ಬಗ್ಗೆ ಕುತೂಹಲ ಇದ್ದೇ ಇದೆ. ಈ ವರ್ಷ ಫೆಬ್ರವರಿಯಲ್ಲಿ...
ವಿದೇಶವಾಸಿ dhyapaa@gmail.com ಸಿನಿಮಾದಲ್ಲಿ ಪುರುಷರೇ ಮಹಿಳೆಯರ ಪಾತ್ರವನ್ನೂ ನಿಭಾಯಿಸುತ್ತಿದ್ದ ಕಾಲ ಅದು. ಕಾರಣ, ಮಹಿಳೆಯರು ಚಿತ್ರರಂಗದಲ್ಲಿ ಕೆಲಸ ಮಾಡಿದರೆ ಸಮಾಜದ ಕೆಂಗಣ್ಣಿಗೆ ಗುರಿಯಾಗಬೇಕಾಗಿತ್ತು. ಅಂಥಕಾಲದಲ್ಲಿ ದೇವಿಕಾ ಚಿತ್ರರಂಗ...
ಸ್ಮರಣೆ ಡಾ.ಕೆ.ಉಲ್ಲಾಸ ಕಾರಂತ ಅರಣ್ಯ ಸಂರಕ್ಷಕ ಗೋಡಿಲ್ಲ ವಿಶ್ವನಾಥ ರೆಡ್ಡಿಯವರನ್ನು ನಾನು ಮೊದಲು ಭೇಟಿಯಾಗಿದ್ದು ೧೯೯೭ರಲ್ಲಿ. ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನದಲ್ಲಿ ನಾನು ಹುಲಿಗಳ ಸಮೀಕ್ಷೆ ನಡೆಸಲು...
ಮೂರ್ತಿಪೂಜೆ ಕೇಂದ್ರದ ಉಕ್ಕು ಮತ್ತು ಭಾರೀ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಇತ್ತೀಚೆಗೆ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ಕರ್ನಾಟಕದ ಮೂರು ಕ್ಷೇತ್ರಗಳಿಗೆ...
ತಿಳಿರುತೋರಣ srivathsajoshi@yahoo.com ಅರ್ಗಣೆ ಮುದ್ದೆ ಕಥೆಯನ್ನು ಹಿಂದೊಮ್ಮೆ ತಿಳಿರುತೋರಣ ಅಂಕಣದಲ್ಲಿ ಪ್ರಸ್ತಾವಿಸಿದ್ದೆ. ಪಂಜೆ ಮಂಗೇಶರಾಯರು ಬರೆದ ಮಕ್ಕಳ ಕಥೆಗಳಲ್ಲಿ ಅದು ಕೂಡ ಪ್ರಖ್ಯಾತವಾದೊಂದು ಕಥೆ. ಓದುಗರಲ್ಲಿ ಅದು...