ಅಭಿಮತ ಮರಿಲಿಂಗಗೌಡ ಮಾಲಿಪಾಟೀಲ್ ಪಂಚೆ ಧರಿಸುತ್ತಿದ್ದ ಮೋಹನ್‌ದಾಸ್ ಕರಮ ಚಂದ ಗಾಂಧಿಯನ್ನು ರಾಷ್ಟ್ರಪಿತ ಮಹಾತ್ಮಾ ಗಾಂಧಿ ಎಂದು ಒಪ್ಪಿಕೊಂಡ ದೇಶವಿದು. ತನ್ನ ದೇಶದ ಕೋಟ್ಯಂತರ ಬಡವರು ತೊಡುವುದಕ್ಕೆ ಅಂಗಿ ಇಲ್ಲದ ಸ್ಥಿತಿಯಲ್ಲಿರುವಾಗ ತಾನು ಯಾಕೆ ಅಂಗಿ ತೊಡಬೇಕು ಎಂದು ಯೋಚಿಸಿ, ಕೇವಲ ಪಂಚೆಯಲ್ಲಿಯೇ ಸಾರ್ವಜನಿಕವಾಗಿ ಕಾಣಿಸಿಕೊಂಡವರು ಮಹಾತ್ಮಾ ಗಾಂಧಿ. ಆಫ್ರಿಕಾದಲ್ಲಿ ವಕೀಲಿ ವೃತ್ತಿ ಮಾಡಿದ್ದ ವಿದ್ಯಾವಂತ ಬಾಪು, ಪಂಚೆ ತೊಡಲು ಹಿಂಜರಿದವರಲ್ಲ. ಪಂಚೆ ತೊಟ್ಟರೆ ಯಾರು ಏನಂದಾರೋ ಎಂದು ಯಾವತ್ತೂ ಯೋಚಿಸಿದವರಲ್ಲ. ಅವರು ಬಾಹ್ಯ ಆಡಂಬರಕ್ಕೆ ಬೆಲೆ […]
ಪ್ರಸ್ತುತ ಬಸವರಾಜ ಶಿವಪ್ಪ ಗಿರಗಾಂವಿ ಡಾ.ಎಸ್.ಎ.ಪಾಟೀಲರ ಹೆಸರು ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಹುತೇಕವಾಗಿ ದೇಶಾದ್ಯಂತ ಚಿರಪರಿಚಿತವಾಗಿದೆ. ಡಾ.ಎಸ್.ಎ.ಪಾಟೀಲರು ಉತ್ತರ ಕರ್ನಾಟಕ ಮೂಲದ ವರಾದ್ದರಿಂದ ತಮ್ಮ ಮಾತುಗಾರಿಕೆ ಮತ್ತು...
ವ್ಯಕ್ತಿ-ಚಿತ್ರ ಜಯಪ್ರಕಾಶ್ ಪುತ್ತೂರು ಕರ್ನಾಟಕದ ಸುಪುತ್ರ ನಿವೃತ್ತ ಕರ್ನಲ್ ಎಚ್.ಎಸ್. ಶಂಕರ್ ಓರ್ವ ದೊಡ್ಡ ಸಾಧಕರು. ತಮ್ಮ ಜೀವನದ ೩ ಘಟ್ಟಗಳಲ್ಲಿ ಸೇವೆ ಸಲ್ಲಿಸುವ ಸಂದರ್ಭ ಗಳಲ್ಲಿ...
ಶಿಶಿರಕಾಲ shishih@gmail.com ಬೆಂಗಳೂರಿನ ಮಳೆಗೆ ಒಂಥರಾ ವಿಚಿತ್ರ ಆಕರ್ಷಣೆಯಿದೆ. ಮನೆಯ ಇದ್ದೀರಿ, ಆಗ ಮಳೆ ಬಂತು ಎಂದರೆ ಅಲ್ಲಿನ ಮಳೆ ಬಹಳ ಇಷ್ಟವಾಗುತ್ತದೆ. ಮನೆಯಲ್ಲಿರುವ ಬೆಂಗಳೂರಿಗರು ಮಳೆಯನ್ನೆಂದೂ...
ಶಶಾಂಕಣ shashidhara.halady@gmail.com ಅದೇಕೋ ಈ ವರ್ಷ ಹಲವು ಕಡೆ ಬಹಳ ಮಳೆ ಸುರಿಯುತ್ತಿದೆ. ಮಲೆನಾಡು ಮತ್ತು ಕರಾವಳಿಯಲ್ಲಿ, ಗುಡ್ಡ ಕುಸಿತ, ಮನೆಗೆ ನೀರು ನುಗ್ಗುವುದು, ಕುಸಿದ ಗುಡ್ಡದ...
ಗಂಟಾಘೋಷ ಗುರುರಾಜ್ ಗಂಟಿಹೊಳೆ ರಾಜ್ಯದ ಶೇ.೪೨ರಷ್ಟು ಮಹಿಳಾ ಪ್ರಯಾಣಿಕರು ಸಕಾಲದಲ್ಲಿ ದೊರಕುವ ಖಾಸಗಿ ಬಸ್ಸುಗಳನ್ನೇ ನಂಬಿಕೊಂಡಿzರೆ. ಸರಕಾರದ ವ್ಯವಸ್ಥೆ ತಲುಪದ ಕಡೆಗೆ ನಾವು ತಲುಪಿ, ಜನಸೇವೆಗೆ ಕಟಿಬದ್ಧರಾಗಿ...
ಅಭಿಮತ ಅನೀಶ್ ಬಿ.ಕೊಪ್ಪ ಭಾರತದಲ್ಲಿ ಸೂರ್ಯೋದಯಕ್ಕೆ ಒಂದೆರಡು ತಾಸಿತ್ತು. ಬಹುಶಃ ಭಾರತೀಯರೆಲ್ಲರೂ ಶಾಂತಿಯಿಂದ ಸುಖನಿದ್ರೆಯಲ್ಲಿದ್ದ ಕ್ಷಣ. ಆದರೆ ವಿಶ್ವದ ದೊಡ್ಡಣ್ಣನಾದ ಅಮೆರಿಕದ ಪೆನ್ಸಿಲ್ವೇನಿಯಾದ ಬಟ್ಲರ್ ಪಟ್ಟಣದಲ್ಲಿ ಅದೊಂದು...
ಪ್ರಚಲಿತ ಗಣೇಶ್ ಭಟ್, ವಾರಣಾಸಿ ಸುಳ್ಳಿಗಿರುವ ಶಕ್ತಿಯೇ ಅದು. ಅದು ಅನುಕೂಲಕ್ಕೆ ತಕ್ಕಂತೆ, ಕಾಲಕ್ಕೆ ತಕ್ಕಂತೆ ರೂಪಿತವಾಗುತ್ತದೆ. ಸುಳ್ಳು ಅತಿ ರಂಜಕವಾಗಿರುತ್ತದೆ. ಹೀಗಾಗಿ ಸತ್ಯಕ್ಕಿಂತ ಮೊದಲೇ ಸುಳ್ಳುಗಳು...
ಸಂಗತ ಡಾ.ವಿಜಯ್ ದರಡಾ ಇತ್ತೀಚೆಗೆ ಪ್ರಧಾನಿ ಮೋದಿ ರಷ್ಯಾಕ್ಕೆ ಹೋದಾಗ ಅಲ್ಲಿನ ಅಧ್ಯಕ್ಷ ಪುಟಿನ್‌ಗೆ ಬೆಚ್ಚಗಿನ ಸ್ನೇಹಶೀಲ ಅಪ್ಪುಗೆ ನೀಡಿದ್ದರು. ಅದು ಪಾಶ್ಚಾತ್ಯ ದೇಶಗಳನ್ನು ಸಿಟ್ಟಿಗೇಳಿಸಿದೆ. ಚೀನಾ...
ನೂರೆಂಟು ವಿಶ್ವ vbhat@me.com Words are not real. They dont have meaning. We do – John Koenig ನೀವು ಯಾವುದೇ ಪುಸ್ತಕವನ್ನು ಓದಲು...