Friday, 29th November 2024

ರಾಜಕಾರಣದ ಸಾಹಿತ್ಯ, ಸಂಸ್ಕೃತಿ, ಕಲೆಯ ಪ್ರಕಾಶ

ಪ್ರಸ್ತುತ ಕೆ.ಎಸ್.ನಾಗರಾಜ್ ರಾಜಕಾರಣಿಗಳು ಸಾಮಾನ್ಯವಾಗಿ ಪುಸ್ತಕಗಳನ್ನು ಓದುವುದು ಸಂಗೀತವನ್ನು ಕೇಳುವುದು ನಾಟಕಗಳನ್ನು ನೋಡುವುದು ಹಾಗೂ ವಿಚಾರ ಸಂಕೀರ್ಣ ಗಳಲ್ಲಿ ಪಾಲ್ಗೊಳ್ಳುವುದು ಇವುಗಳು ಅಪರೂಪವಾಗಿರುತ್ತದೆ. ಬಹಳಷ್ಟು ರಾಜಕಾರಣಿಗಳಿಗೆ ತಮ್ಮ ಕಾರ್ಯದ ನಡುವೆ ಬಿಡುವು ಸಿಗುವುದಿಲ್ಲ, ಕೆಲವು ರಾಜಕಾರಣಿಗಳಿಗೆ ಬಿಡುವು ಸಿಕ್ಕಿದರೆ ಆ ಬಿಡುವಿನ ವೇಳೆಯಲ್ಲಿ, ತಮ್ಮದೇ ಆದ ಸ್ವಂತ ವ್ಯಾಪಾರ ವ್ಯವಹಾರಗಳಿಗೆ ಸಮಯವನ್ನು ಮೀಸಲಿಡುತ್ತಾರೆ. ಆದರೆ, ಬೆರಳೆಣಿಕೆಯಷ್ಟು ರಾಜಕಾರಣಿಗಳು ರಾಜಕಾರಣದ ಬಿಡುವಿನ ವೇಳೆಯಲ್ಲಿ ಓದುವ ಹವ್ಯಾಸ ಬರೆಯುವಂತಹ ಕಲೆಗಾರಿಕೆ ಸಂಗೀತ ಕೇಳುವುದು ಸಾಂಸ್ಕೃತಿಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು, ವಿಚಾರ ಸಂಕೀರ್ಣಗಳಲ್ಲಿ […]

ಮುಂದೆ ಓದಿ

ಮನಸ್ಸನ್ನು ಅರ್ಥ ಮಾಡಿಕೊಳ್ಳುವ ಮನಸ್ಸುಗಳು ಬೇಕು !

ಗಂಟಾಘೋಷ ಗುರುರಾಜ್ ಗಂಟಿಹೊಳೆ ಮೊನ್ನೆ ಅಮೆರಿಕದಲ್ಲಿ, ಆಟದ ಸಾಮಾನು ಕೊಡಿಸಲು ತಂದೆ ನಿರಾಕರಿಸಿದ್ದಕ್ಕೆ, ಮಗು ಏಕಾಂಗಿತನದ ಒತ್ತಡವನ್ನು ಸಹಿಸಿಕೊಳ್ಳಲು ಸಾಧ್ಯವಾಗದೇ ಮಾನಸಿಕ ಸ್ಥಿಮಿತ ಕಳೆದುಕೊಂಡು ಬಹುಮಹಡಿಯ ಕಿಟಕಿಯಿಂದ...

ಮುಂದೆ ಓದಿ

ಜನಸಂಖ್ಯಾ ಸ್ಫೋಟದ ಸುತ್ತ ಮುತ್ತ !

ಅಭಿಮತ ಕರವೀರ ಪ್ರಭು ಕ್ಯಾಲಕೊಂಡ ‘ಭಾರತ ಪ್ರಗತಿಯ ಹಾದಿಯಲ್ಲಿದೆ .ಶಿಕ್ಷಣ, ಸಾರ್ವಜನಿಕ ಆರೋಗ್ಯ, ನೈರ್ಮಲ್ಯ, ಆರ್ಥಿಕ ಪ್ರಗತಿ ಮತ್ತು ತಂತ್ರಜ್ಞಾನ ಮುನ್ನಡೆಗಳಲ್ಲಿ ಬಲವಾದ ಪ್ರಗತಿ ಸಾಧಿಸುತ್ತಿದೆ ....

ಮುಂದೆ ಓದಿ

ಕುಸಿಯುವ ಸೇತುವೆಗಳೂ, ಮುರಿದು ಬೀಳುವ ಚಾವಣಿಗಳೂ !

ಸಂಗತ ಡಾ.ವಿಜಯ ದರಡಾ ಬಹಳ ಹಿಂದೊಂದು ಸಣ್ಣ ಕತೆ ಓದಿದ್ದೆ. ಎಂಜಿನಿಯರ್ ಒಬ್ಬನಿಗೆ ತನ್ನ ಮಗನಿಗೆ ಕಾರು ಕೊಡಿಸಬೇಕಾಗಿರುತ್ತದೆ. ಆದರೆ ಕೈಯಲ್ಲಿ ಹಣವಿರುವುದಿಲ್ಲ. ಏನು ಮಾಡುವುದು ಎಂದು...

ಮುಂದೆ ಓದಿ

ದೇವರಿಂದಲೂ ಬದಲಿಸಲಾಗದ ಕರಾಚಿ ಕೊಳಗೇರಿ ಬದಲಾಗಿದ್ದು ಹೇಗೆ ?

ನೂರೆಂಟು ವಿಶ್ವ vbhat@me.com ಅವು ೧೯೯೦ರ ಕೊನೆಯ ದಿನಗಳು. ಅಮೆರಿಕದ ನೆಬ್ರಸ್ಕಾದ ವೈದ್ಯಾಽಕಾರಿ ಸ್ಟೀ-ನ್ ಲೂಬಿ ಪಾಕಿಸ್ತಾನದ ಕರಾಚಿಗೆ ಹೊರಟ. ತಕ್ಷಣ ಅಲ್ಲಿಂದ ವಾಪಸ್ ಬರುವುದು ಅವನ...

ಮುಂದೆ ಓದಿ

ಸಗಣಿ ಮತ್ತು ಗಂಜಲು ಮಣ್ಣಿನ ಫಲವತ್ತತೆಗೆ ಅಮೃತ

ಮಣ್ಣುಹೊನ್ನು ಬಸವರಾಜ ಶಿವಪ್ಪ ಗಿರಗಾಂವಿ ಭಾರತದ ಸಂಸ್ಕೃತಿಯಲ್ಲಿ ಹಸು ಮಾತೆಯಾಗಿರುವುದರಿಂದ ಇದರ ಸಗಣಿ ಮತ್ತು ಗಂಜಲು ಪೂಜ್ಯನೀಯವಾಗಿದೆ. ಗ್ರಾಮೀಣ ಭಾಗದಲ್ಲಿ ಇಂದಿಗೂ ಹಸುವಿನ ಸಗಣಿಯಿಂದ ಪಾಂಡವರು, ಕೊಂತೆವ್ವ...

ಮುಂದೆ ಓದಿ

ನೋಡುತ್ತಿರುವಂತೆಯೇ ಪವಾಡವು ಸಂಭವಿಸಿತು !

ಹಿಂದಿರುಗಿ ನೋಡಿದಾಗ ನಮ್ಮ ಭೂಮಿಯ ಮೇಲೆ ಜೀವರಾಶಿಯು ನೀರಿನಲ್ಲಿ ಹುಟ್ಟಿತು. ಏಕಕಣ ರೂಪದ ಜೀವಿಗಳು, ಸಮುದ್ರದ ನೀರನ್ನೇ ರೂಪಾಂತರಿಸಿಕೊಂಡು, ಅದನ್ನು ತಮ್ಮ ಒಡಲಿನ ಜೀವಜಲವನ್ನಾಗಿ ಪರಿವರ್ತಿಸಿತು. ಅದುವೇ...

ಮುಂದೆ ಓದಿ

ನ್ಯಾಯದಾನದ ವೇಗ ಹೆಚ್ಚುವುದೇ ?

ವಿಶ್ಲೇಷಣೆ ಡಾ.ಜಗದೀಶ್ ಮಾನೆ ಸಮನ್ಸ್ ಕೊಡುವುದಕ್ಕೆ ಮನೆ ಬಾಗಿಲುಗಳಿಗೆ ಪೊಲೀಸರೇ ಬರಬೇಕಂತಿಲ್ಲ, ಬದಲಿಗೆ ವಾಟ್ಸಪ್, ಮೆಸೇಜ್ ಅಥವಾ ಇ-ಮೇಲ್ ಮೂಲಕ ಡಿಜಿಟಲ್ ರೂಪದಲ್ಲಿ ಸಮನ್ಸ್ ಕೊಡುವುದಕ್ಕೆ ಇದೀಗ...

ಮುಂದೆ ಓದಿ

ನಕಾರಾತ್ಮಕ ಆಲೋಚನೆಗಳೇ ಅಭಿವೃದ್ದಿಗೆ ಮಾರಕ

ಅಭಿಮತ ನಾಗರಾಜ ಜಿ.ನಾಗಸಂದ್ರ ಜೀವ ಸಂಕುಲದಲ್ಲೇ ಅತ್ಯಂತ ಬುದ್ಧಿಹೊಂದಿದ ಜೀವಿ ಮನುಷ್ಯ. ಅವನು ತನ್ನ ಸ್ವಾರ್ಥಕ್ಕಾಗಿ ಯಾವ ಮಟ್ಟಕ್ಕಾದರೂ ಇಳಿಯಬಲ್ಲ. ಅವನು ತನ್ನ ಸ್ವಾರ್ಥಕ್ಕಾಗಿ ನೆಲ, ಜಲ,...

ಮುಂದೆ ಓದಿ

ರಾಜಕಾರಣಿಗಳ ಜಿದ್ದು, ಕಾರ್ಯಾಂಗಕ್ಕೆ ಗುದ್ದು !

ವಿದ್ಯಮಾನ ಮೋಹನದಾಸ ಕಿಣಿ, ಕಾಪು kini.mohandas@gmail.com ಸುದ್ದಿಗಳು ಬೇರೆ ಬೇರೆಯಾದರೂ ಎರಡನ್ನೂ ಜೋಡಿಸಿ ಜಾಲತಾಣಗಳಲ್ಲಿ ಹರಿಬಿಟ್ಟ ಸುದ್ದಿ ಹೀಗಿತ್ತು; ಏನಪ್ಪಾ ಅಂದರೆ; ಒಂದು: ೨೦೦೦ ರು. ಲಂಚ...

ಮುಂದೆ ಓದಿ