Wednesday, 24th April 2024

ನಟ ದುನಿಯಾ ವಿಜಯ್‌’ಗೆ ಮಾತೃವಿಯೋಗ

ಬೆಂಗಳೂರು: ಕರಿಯಾ ಐ ಲವ್‌ ಯೂ, ಕರಿಯಾ ಕರಿಯಾ ಹೀಗೆ ಯೂತ್ ಜನರೇಷನ್‌ ಹಾಡಿನ ಮೂಲಕ ಮನೆಮಾತಾದ ನಟ ದುನಿಯಾ ವಿಜಯ್‌ ಅವರ ತಾಯಿ ನಾರಾಯಣಮ್ಮ(80) ಗುರುವಾರ ನಿಧರಾಗಿದ್ದಾರೆ. ಕೆಲ ದಿನಗಳ ಹಿಂದೆ ಕೋವಿಡ್‌ ಸೊಂಕಿಗೆ ಈಡಾಗಿದ್ದ ಜಯಮ್ಮ ಅವರನ್ನು ವಿಜಯ್‌ ಜತನದಿಂದ ಕಾಪಾಡಿ, ಕರೋನ ಸೊಂಕಿನಿಂದ ಮುಕ್ತರಾಗಿ ಮಾಡಿ, ಅವರನ್ನು ನೋಡಿಕೊಳ್ಳುತ್ತಿದ್ದರು. ಆದರೆ ಜಯಮ್ಮ ಅವರು ವಯೋ ಸಹಜ ಕಾಯಿಲೆಯಿಂದ ಬಳುತ್ತಿದ್ದರು ಎನ್ನಲಾಗಿತ್ತು. ನಟ ದುನಿಯಾ ವಿಜಯ್ ಅವರು, ನನ್ನ ತಾಯಿಗೆ ಅನಾರೋಗ್ಯವಿದ್ದರೂ, ಆಸ್ಪತ್ರೆಗೆ ಹೋಗಲು […]

ಮುಂದೆ ಓದಿ

ಬಾಲಿವುಡ್‌ ಹಿರಿಯ ನಟ ದಿಲೀಪ್‌ ಕುಮಾರ್‌ ಇನ್ನಿಲ್ಲ

ಮುಂಬೈ/ನವದೆಹಲಿ: ಬಾಲಿವುಡ್‌ ಹಿರಿಯ ನಟ ದಿಲೀಪ್‌ ಕುಮಾರ್‌ ಬುಧವಾರ ನಿಧನರಾದರು. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ 98 ವರ್ಷದ ದಿಲೀಪ್‌ ಕುಮಾರ್‌ ಅವರನ್ನು ಎರಡು ದಿನಗಳ ಹಿಂದಷ್ಟೇ ಆಸ್ಪತ್ರೆಗೆ ದಾಖಲಿಸಲಾಗಿತ್ತು....

ಮುಂದೆ ಓದಿ

ಹಳದಿ ಬಿಕಿನಿಯಲ್ಲಿ ಹಾಟ್‌ ಪೋಸ್‌ ಕೊಟ್ಟ ನಟಿ ಕಿಯಾರಾ

ಮುಂಬೈ: ಬಾಲಿವುಡ್‌ ನ ಸದ್ಯದ ಸೆನ್ಸೇಷನಲ್‌ ಸುದ್ದಿ ಎಂದರೆ, ನಟಿ ಕಿಯಾರಾ ಅಡ್ವಾಣಿ ಧರಿಸಿರುವ ಹಳದಿ ಬಣ್ಣದ ಬಿಕಿನಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಬಾಲಿವುಡ್‌...

ಮುಂದೆ ಓದಿ

ಬೈಕ್ ಅಪಘಾತ: ನಿರ್ದೇಶಕ ಸೂರ್ಯೋದಯ ಪುತ್ರ ಮಯೂರ್ ನಿಧನ

ಬೆಂಗಳೂರು: ಸ್ಯಾಂಡಲ್ ವುಡ್ ನಟ, ನಿರ್ದೇಶಕ ಸೂರ್ಯೋದಯ ಅವರ ಪುತ್ರ ಮಯೂರ್ (20) ಅವರು ಬ್ಯಾಡರಹಳ್ಳಿಯ ನ್ಯೂ ಲಿಂಕ್ ರಸ್ತೆ ಬಳಿ ಬೈಕು ಸವಾರಿ ಮಾಡುತ್ತಿದ್ದಾಗ ಟ್ಯಾಂಕರ್...

ಮುಂದೆ ಓದಿ

ಸುದೀರ್ಘ ದಾಂಪತ್ಯಕ್ಕೆ ಕೊನೆ ಹಾಡಿದ ಆಮೀರ್​ ಖಾನ್​ -ಕಿರಣ್​ ರಾವ್​​

ಮುಂಬೈ: ಬಾಲಿವುಡ್​ ನಟ ಆಮೀರ್​ ಖಾನ್​ ಹಾಗೂ ಅವರ ಪತ್ನಿ ಕಿರಣ್​ ರಾವ್​​ ಸುದೀರ್ಘ ದಾಂಪತ್ಯವನ್ನ ಕೊನೆಗೊಳಿಸಿದ್ದಾರೆ. ಜಂಟಿ ಹೇಳಿಕೆಯ ಮೂಲಕ ಈ ದಂಪತಿ ಶನಿವಾರ ತಮ್ಮ ವಿವಾಹ...

ಮುಂದೆ ಓದಿ

ಗೋಲ್ಡನ್ ಸ್ಟಾರ್ ಗಣೇಶ್‌’ಗೆ ಹುಟ್ಟುಹಬ್ಬದ ಸಂಭ್ರಮ

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಗೋಲ್ಡನ್ ಸ್ಟಾರ್ ಆಗಿ ಮಿಂಚುತ್ತಿರುವ ಗಣೇಶ್ ಅವರು ಶುಕ್ರವಾರ 41ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಜನಸಾಮಾನ್ಯರ ಮನೆಮಾತಾದ ʼಕಾಮಿಡಿ ಟೈಮ್ʼ ಮೂಲಕ ಮನೆಮಾತಾಗಿದ್ದ ಗಣೇಶ್ 2006ರಲ್ಲಿ ಎಂ ಡಿ...

ಮುಂದೆ ಓದಿ

ಐಸಿಯುನಲ್ಲಿ ಟಾಲಿವುಡ್‌ ನಟ ಕತ್ತಿ ಮಹೇಶ್’ಗೆ ಚಿಕಿತ್ಸೆ

ಹೈದರಾಬಾದ್: ಟಾಲಿವುಡ್‌ ನಟ, ನಿರ್ದೇಶಕ, ವಿಮರ್ಶಕ, ಬಿಗ್‌ಬಾಸ್‌ ಖ್ಯಾತಿಯ ಕತ್ತಿ ಮಹೇಶ್‌ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿತ್ತೂರಿನಿಂದ ಹೈದರಾಬಾದ್​ಗೆ ಮರಳುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ  ಮಹೇಶ್‌ ಇನೋವಾ ಕಾರಿನಲ್ಲಿ...

ಮುಂದೆ ಓದಿ

ನಟ ದಳಪತಿ ವಿಜಯ್’ಗೆ ಹುಟ್ಟುಹಬ್ಬದ ಸಂಭ್ರಮ

ಚೆನ್ನೈ: ನಟ ದಳಪತಿ ವಿಜಯ್ ಮಂಗಳವಾರ ತಮ್ಮ 47ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ವಿಜಯ್ 1984ರಂದು ‘ವೆಟ್ರಿ’ ಎಂಬ ಚಿತ್ರದಲ್ಲಿ ಅಭಿನಯಿಸುವ ಮೂಲಕ ತಮ್ಮ ಸಿನಿಪಯಣ ಆರಂಭಿಸಿದರು. ಅವರ...

ಮುಂದೆ ಓದಿ

ಡ್ರಗ್ಸ್ ವಿಚಾರದಲ್ಲಿ ನನ್ನನ್ನು ಟಾರ್ಗೆಟ್ ಮಾಡಲಾಗಿದೆ: ನಟಿ ರಾಗಿಣಿ

ವಿಜಯಪುರ : ನಾವು ತಪ್ಪು ಮಾಡಿಲ್ಲವೆಂದರೆ ನಾವು ಟೆನ್ಷನ್ ಮಾಡಿಕೊಳ್ಳಬಾರದು. ಡ್ರಗ್ಸ್ ವಿಚಾರದಲ್ಲಿ ನನ್ನನ್ನು 100 % ಟಾರ್ಗೆಟ್ ಮಾಡಲಾಗಿದೆ ಎಂದು ನಟಿ ರಾಗಿಣಿ ಅಭಿಪ್ರಾಯಪಟ್ಟರು. ಬುಧವಾರ ಮಾಧ್ಯಮಗಳ...

ಮುಂದೆ ಓದಿ

‘ರಾಮಾಯಣ’ ಧಾರಾವಾಹಿ ಖ್ಯಾತಿಯ ಚಂದ್ರಶೇಖರ್ ನಿಧನ

ಮುಂಬೈ: ನಟ, ‘ರಾಮಾಯಣ’ ಧಾರಾವಾಹಿ ಖ್ಯಾತಿಯ ಚಂದ್ರಶೇಖರ್ (98) ವಯೋಸಹಜ ಮತ್ತು ಅನಾರೋಗ್ಯದಿಂದ ಬುಧವಾರ ಮುಂಬೈನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. ವರಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳಿರಲಿಲ್ಲ...

ಮುಂದೆ ಓದಿ

error: Content is protected !!