ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಸಂಜನಾ ಗಲ್ರಾನಿ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ದಾಳಿಯಿಂದ ಆಘಾತಕ್ಕೊಳಗಾದ ಸಂಜನಾ, ಇದನ್ನು ಪ್ರಶ್ನಿಸಿದರೂ, ಸರ್ಚ್ ವಾರೆಂಟ್ ತೋರಿಸಿದ ತಕ್ಷಣ ಸೈಲೆಂಟ್ ಆದರು. ಬಳಿಕ, ಪೊಲೀಸರ ಎದುರಲ್ಲಿ ಕಣ್ಣೀರು ಹಾಕಿದರು. ಮನೆಯಲ್ಲೇ ಸಂಜನಾ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ, ಸರಿ ಸಾರ್, ನೀವು ಸರ್ಚ್ ಮಾಡಿ, ನನಗೇನು ತೊಂದರೆ ಇಲ್ಲ ಎಂದು ಪೊಲೀಸರಿಗೆ ಸಹಕರಿಸಿದ್ದಾರೆ. ಸಂಜನಾ ಮನೆಯಲ್ಲಿ ಕೆಲ ವಸ್ತು ಜಪ್ತಿ ಮಾಡಿದ ಪೊಲೀಸರು, […]
ಬೆಂಗಳೂರು : ಕನ್ನಡದ ಹಿರಿಯ ನಟ ಸಿದ್ದರಾಜ್ ಕಲ್ಯಾಣಕರ್ (60) ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಶ್ರೀಮಂಜುನಾಥ, ಸೂಪರ್, ಬುದ್ಧಿವಂತ ಸೇರಿದಂತೆ ಸುಮಾರು 70 ಕ್ಕೂ ಹೆಚ್ಚು ಚಿತ್ರಗಳಲ್ಲಿ...
ಹೈದರಾಬಾದ್: ತೆಲುಗು ಚಿತ್ರತಂಡದ ಜನಪ್ರಿಯ ನಟ ಜಯಪ್ರಕಾಶ್ ರೆಡ್ಡಿ(74)ಯವರು ಇಂದು ಹೃದಯಾಘಾತದಿಂದ ಆಂಧ್ರ ಪ್ರದೇಶದ ಗುಂಟೂರಿನ ತಮ್ಮ ನಿವಾಸದಲ್ಲಿ ನಿಧನರಾದರು. ಹಾಸ್ಯ ಮತ್ತು ಖಳನಟನಾಗಿ ತೆಲುಗು ಚಿತ್ರರಂಗದಲ್ಲಿ ಮಿಂಚಿದ್ದ...
ಬೆಂಗಳೂರು: ಸ್ಯಾಾಂಡಲ್ವುಡ್ ಡ್ರಗ್ಸ್ ಪ್ರಕರಣದಲ್ಲಿ ತೀವ್ರ ವಿಚಾರಣೆ ಎದುರಿಸುತ್ತಿರುವ ನಟಿ ರಾಗಿಣಿ ದ್ವಿವೇದಿ ಅವರನ್ನು ಮತ್ತೆ ಐದು ದಿನಗಳ ವಿಚಾರಣೆಗಾಗಿ ತಮ್ಮ ವಶಕ್ಕೆೆ ತೆಗೆದುಕೊಂಡಿರುವ ಸಿಸಿಬಿ ಪೊಲೀಸರಿಗೆ...
ಡ್ರಗ್ಸ್ ಪ್ರಕರಣದಲ್ಲಿ ಬಂಧನದಲ್ಲಿರುವ ರಾಗಿಣಿ ಬೆಂಗಳೂರು: ಡ್ರಗ್ಸ್ ಕುರಿತ ಪ್ರಕರಣದಲ್ಲಿ ವಿಚಾರಣೆಗೆ ಒಳಪಡಲಿದ್ದ ನಟಿ ರಾಗಿಣಿ ದ್ವಿವೇದಿ ಅವರು ಅನಾರೋಗ್ಯದ ನೆಪ ವೊಡ್ಡಿದ್ದು, ಸಿಸಿಬಿ ಪೊಲೀಸರು ವಿಶ್ರಾಾಂತಿ...
*ರಾಗಿಣಿ ವಿರುದ್ದ ಸೊಮೊಟೋ ಕೇಸ್ ದಾಖಲಾಗಿತ್ತು. ಬೆಂಗಳೂರು: ಕನ್ನಡದ ನಟಿ ರಾಗಿಣಿ ವಿರುದ್ದ ಡ್ರಗ್ಸ್ ಕುರಿತ ಪ್ರಕರಣದಲ್ಲಿ ತನಿಖೆ ನಡೆಯುತ್ತಿಿರುವ ಈ ಸಂದರ್ಭದಲ್ಲಿ ಆಕೆಯ ವಿಚಾರಣೆ ನಡೆಸಿದರೂ,...
ಕನ್ನಡ ಚಿತ್ರರಂಗದಲ್ಲಿ ತನ್ನದೇ ವಿಶಿಷ್ಟ ನಟನೆಯ ಮೂಲಕ ಮನೆಮಾತಾಗಿರುವ ಹಿರಿಯ ನಟ ಅನಂತ್ನಾಗ್ ಅವರಿಗೆ ಇಂದು 72ನೇ ಹುಟ್ಟುಹಬ್ಬದ ಸಂಭ್ರಮ. ಇವರ ಮೂಲ ಹೆಸರು ಅನಂತ್ ನಾಗರಕಟ್ಟೆ....
ಮುಂಬೈ, ಬಾಲಿವುಡ್ ನಟಿ ಸುಷ್ಮಿತಾ ಸೇನ್ ತಮ್ಮ ಫಿಟ್ನೆಸ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸುಷ್ಮಿತಾ ಸೇನ್ ಅವರ ಫಿಟ್ನೆಸ್ ಬಗ್ಗೆ ಚರ್ಚಿಸುತ್ತಿದ್ದಾರೆ. ಲಾಕ್ ಡೌನ್ ಸಮಯದಲ್ಲಿ...
ಉಪೇಂದ್ರ, ಆರ್.ಚಂದ್ರು ಕಾಂಬಿನೇಷನ್ದಲ್ಲಿ ವಿಭಿನ್ನತೆ, ವಿಶೇಷತೆ ಇರುವ ‘ಕಬ್ಜ’ ಚಿತ್ರವು ಕನ್ನಡ ಸೇರಿದಂತೆ ಏಲು ಭಾಷೆಗಳಲ್ಲಿ ತೆರೆಗೆ ಬರಲಿದೆ. ಈಗಾಗಲೇ ಚಿತ್ರದ ಮಹೂರ್ತ ಕೂಡ ನೆರವೇರಿದೆ. ಕತೆಯು...