ಹೋಟೆಲ್‌ನಲ್ಲಿ ಶಾಸಕರ ಪರೇಡ್ ಸಂಸತ್‌ನಲ್ಲಿ ಗದ್ದಲ, ಕಲಾಪ ಮುಂದಕ್ಕೆೆ ನವದೆಹಲಿ: ದೇವೇಂದ್ರ ಫಡ್ನವಿಸ್‌ಗೆ ಸರಕಾರ ರಚನೆ ಮಾಡಲು ತರಾತುರಿಯಲ್ಲಿ ಅವಕಾಶ ನೀಡಿದ ಮಹಾರಾಷ್ಟ್ರದ ರಾಜ್ಯಪಾಲರ ಕ್ರಮವನ್ನು ಪ್ರಶ್ನಿಿಸಿ ಶಿವಸೇನೆ-ಎನ್‌ಸಿಪಿ-ಕಾಂಗ್ರೆೆಸ್ ಸಲ್ಲಿಸಿದ್ದ ಅರ್ಜಿ ಕುರಿತು ಮಂಗಳವಾರ ತನ್ನ ಆದೇಶ ನೀಡುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿದೆ. ನ್ಯಾಾ. ಎನ್.ವಿ.ವರ್ಮಾ, ಅಶೋಕ್ ಭೂಷಣ್ ಹಾಗೂ ಸಂಜೀವ್ ಖನ್ನಾಾ ಅವರನ್ನೊೊಳಗೊಂಡ ಪೀಠವು ಸೋಮವಾರ ವಿಚಾರಣೆ ನಡೆಸಿದ ಬಳಿಕ ಈ ಮಾತನ್ನು ತಿಳಿಸಿತು. ಇಂದು 10.30ಕ್ಕೆೆ ಪೀಠವು ಆದೇಶ ನೀಡಲಿದ್ದು, ಸದನದಲ್ಲಿ ಬಹುಮತ ಸಾಬೀತು […]
ನವದೆಹಲಿ: ಮಹಾರಾಷ್ಟ್ರದಲ್ಲಿ ನಡೆದ ಅನಿರೀಕ್ಷಿಿತ ರಾಜಕೀಯ ಬೆಳವಣಿಗೆಯನ್ನು ಕೆದಕುತ್ತ ಹೋದರೆ ಅದು ಕೊನೆಗೆ ಶರದ್ ಪವಾರ್ ಹಾಗೂ ಪ್ರಧಾನಿ ಮೋದಿ ಅವರನ್ನು ತಲುಪುತ್ತಿಿದೆ. ವಿಧಾನಸಭೆ ಚುನಾವಣೆ ಫಲಿತಾಂಶ...
ದೆಹಲಿ: ಅಯೋಧ್ಯೆೆ ರಾಮ ಜನ್ಮಭೂಮಿ-ಬಾಬ್ರಿಿ ಮಸೀದಿ ಭೂ ವಿವಾದ ಸಂಬಂಧ ಸುಪ್ರೀಂಕೋರ್ಟ್‌ನ ಸಂವಿಧಾನಿಕ ಪೀಠ ಶನಿವಾರ ನೀಡಿರುವ ತೀರ್ಪನ್ನು, ಸುಮಾರು ಮೂರು ದಶಕಗಳ ಹಿಂದೆ ರಾಮ ಮಂದಿರ...
ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಫಲವಾಗಿ ‘ಏಕತಾ ದಿನ’ವಾದ ಇಂದು ಜಮ್ಮು & ಕಾಶ್ಮೀರ ಹಾಗೂ ಲಡಾಖ್ ಅಧಿಕೃತವಾಗಿ ಕೇಂದ್ರಾಡಳಿತ ಪ್ರದೇಶಗಳಾಗಿ ಅಸ್ತಿತ್ವಕ್ಕೆ ಬಂದಿವೆ. ಇನ್ನು...
ನವದೆಹಲಿ: ಭಾರತ-ಪಾಕ್ ಗಡಿಯಾದ ಪಂಜಾಬ್‌ನ ಫಿರೋಜ್‌ಪುರದಲ್ಲಿ ಸೋಮವಾರ ರಾತ್ರಿಿ 10ರಿಂದ 10.30ರೊಳಗೆ ಒಟ್ಟು ಐದು ಬಾರಿ ಪಾಕಿಸ್ತಾಾನದ ಡ್ರೋನ್ ಹಾರಾಡಿರುವುದು ಪತ್ತೆೆಯಾಗಿದ್ದು, ಅದರಲ್ಲಿ ಒಮ್ಮೆೆ ಡ್ರೋನ್ ಭಾರತೀಯ...