Friday, 19th April 2024
#corona

ಬಾಗಲಕೋಟೆ: ಕುಟುಂಬದ 9 ಜನರಿಗೆ ಸೋಂಕು ದೃಢ

ಬಾಗಲಕೋಟೆ : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಬಾಗಲಕೋಟೆಯಲ್ಲಿ ಒಂದೇ ಕುಟುಂಬದ 9 ಜನರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಜಿಲ್ಲೆಯ ಮಾರವಾಡಿ ಗಲ್ಲಿಯಲ್ಲಿರುವ ಉದ್ಯಮಿ ಮನೆಯ 9 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕಳೆದ ಮಂಗಳವಾರ ಒಂದೇ ಕುಟುಂಬದ 5 ಜನರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿತ್ತು. ಇದೀಗ ಮತ್ತೆ ನಾಲ್ವರಿಗೆ ಸೋಂಕು ದೃಢಪಟ್ಟಿದೆ. ಉದ್ಯಮಿ ಮನೆ ಸುತ್ತಮುತ್ತ ಮಿನಿ ಕಂಟೇನ್ಮೆಂಟ್ ಜೋನ್ ಘೋಷಿಸಲಾಗಿದ್ದು, ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಮುಂದೆ ಓದಿ

ರೈತರೇ, ಪ್ರತಿಭಟನೆ ನಡೆಸಬೇಡಿ, ಕೈಮುಗಿದು ಕೇಳಿಕೊಳ್ಳುವೆ: ಡಿಸಿಎಂ ಕಾರಜೋಳ ಮನವಿ

ಬಾಗಲಕೋಟೆ: ರೈತರೇ, ಪ್ರತಿಭಟನೆ ನಡೆಸಬೇಡಿ. ನಿಮಗೆ ಕೈಮುಗಿದು ಕೇಳಿಕೊಳ್ಳುವೆ. ತಿದ್ದುಪಡಿ ಕಾನೂನು ಅನುಷ್ಠಾನಕ್ಕೆ ಅವಕಾಶ ಮಾಡಿಕೊಡಿ. ಕಾನೂನು ರೈತಪರ ಇಲ್ಲದಿದ್ದರೆ ಎರಡು ವರ್ಷದ ಬಳಿಕ ತಿದ್ದುಪಡಿ ಮಾಡೋಣ....

ಮುಂದೆ ಓದಿ

ಡೀಸೆಲ್‌ನಲ್ಲಿ ಇಥೆನಾಲ್ ಪ್ರಮಾಣ ಶೇ 20ಕ್ಕೆ ಹೆಚ್ಚಳ ಗುರಿ: ಶಾ

ಬಾಗಲಕೋಟೆ: ತೈಲೋತ್ಪಾದನೆಯಲ್ಲಿ ರೈತರನ್ನು ಸಹಭಾಗಿಗಳಾಗಿಸಿಕೊಳ್ಳಲು 2025ರ ವೇಳೆಗೆ ಪೆಟ್ರೋಲ್ ಹಾಗೂ ಡೀಸೆಲ್‌ ನಲ್ಲಿ ಇಥೆನಾಲ್ ಸೇರ್ಪಡೆ ಪ್ರಮಾಣವನ್ನು ಶೇ 20ಕ್ಕೆ ಹೆಚ್ಚಳಗೊಳಿಸುವ ಗುರಿ ಹೊಂದಲಾಗಿದೆ ಎಂದು ಕೇಂದ್ರ...

ಮುಂದೆ ಓದಿ

ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಪೂರ್ಣ: ಜ.18 ರಂದು ಪ್ರಕಟ

ಬಾಗಲಕೋಟೆ : ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಪೂರ್ಣಗೊಂಡಿದ್ದು, ಜ.18 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 15,43,199 ಜನ ಮತದಾರರಿದ್ದಾರೆಂದು ಜಿಲ್ಲಾ...

ಮುಂದೆ ಓದಿ

ಜಮಖಂಡಿ ಉಪವಿಭಾಗ: ನಾಲ್ಕು ತಾಲ್ಲೂಕುಗಳಲ್ಲಿ ಮತದಾನ ಪ್ರಕ್ರಿಯೆ ಆರಂಭ

ಬಾಗಲಕೋಟೆ: ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಮೊದಲ ಹಂತದ ಚುನಾವಣೆಗೆ ಮಂಗಳವಾರ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಚುಮು ಚುಮು ಚಳಿಯ ನಡುವೆ ಮುಂಜಾನೆ 7 ಗಂಟೆಯಿಂದ ಮತದಾನ ಕೇಂದ್ರದತ್ತ ಮತದಾರರು...

ಮುಂದೆ ಓದಿ

ರಬಕವಿಯಲ್ಲಿ ಮಾಜಿ ಸಚಿವೆ ಉಮಾಶ್ರೀ ಮನೆ ಕಳ್ಳತನ

ರಬಕವಿ : ಪಟ್ಟಣದ ವಿದ್ಯಾನಗರದಲ್ಲಿ ಇರುವ ಮಾಜಿ ಸಚಿವೆ ಉಮಾಶ್ರೀ ಅವರ ನಿವಾಸದಲ್ಲಿ ಭಾನುವಾರ ರಾತ್ರಿ ಕಳ್ಳತನ ನಡೆದಿದೆ. ಬಾಗಲಕೋಟೆ ಜಿಲ್ಲೆಯ ರಬಕವಿಯ ವಿದ್ಯಾನಗರದಲ್ಲಿ ಮಾಜಿ ಸಚಿವೆ...

ಮುಂದೆ ಓದಿ

ಪ್ರವಾಹ, ಅತಿವೃಷ್ಠಿ ನಿರ್ವಹಣೆ ಕ್ರಮಕ್ಕಾಗಿ ಡಿಸಿಎಂ ಕಾರಜೋಳ ಸೂಚನೆ

ಬಾಗಲಕೋಟೆ: ಜಿಲ್ಲೆಯಲ್ಲಿ ಇತ್ತೀಚಿನ ಭೀಕರ ಮಳೆಯಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಜನ, ಜಾನುವಾರುಗಳಿಗೆ ಹಾನಿ, ರೈತರ ಬೆಳೆ, ಮನೆಗಳು ನಾಶವಾಗಿ ಜನರು ಪಡುತ್ತಿರುವ ತೊಂದರೆಯನ್ನು ನಿವಾರಿಸಲು ತುರ್ತು ಕ್ರಮಕೈಗೊಳ್ಳುವಂತೆ...

ಮುಂದೆ ಓದಿ

ಯುವಕ, ಅಪ್ರಾಪ್ತ ಬಾಲಕಿ ಆತ್ಮಹತ್ಯೆ

ಬಾಗಲಕೋಟೆ : ಯುವಕ ಹಾಗೂ ಅಪ್ರಾಪ್ತ ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ಮುಧೋಳ ನಗರದ ಬಸವ ನಗರದಲ್ಲಿ ನಡೆದಿದೆ. 23 ವರ್ಷದ ಆನಂದ್...

ಮುಂದೆ ಓದಿ

ಜಿಲ್ಲೆಯ 91 ಸ್ಯಾಂಪಲಗಳ ವರದಿ ನೆಗಟಿವ್

ಬಾಗಲಕೋಟೆ: ಜಿಲ್ಲೆಯಿಂದ ಕಳುಹಿಸಲಾಗಿದ್ದ 313 ಸ್ಯಾಂಪಲ್‍ಗಳ ಪೈಕಿ 91 ಸ್ಯಾಂಪಲಗಳ ವರದಿ ನೆಗಟಿವ್ ಬಂದಿದ್ದು, ಇನ್ನು 222 ಸ್ಯಾಂಪಲ್‍ಗಳ ವರದಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ...

ಮುಂದೆ ಓದಿ

ಜಿಲ್ಲೆಯ 91 ಸ್ಯಾಂಪಲಗಳ ವರದಿ ನೆಗಟಿವ್

ಬಾಗಲಕೋಟೆ: ಜಿಲ್ಲೆಯಿಂದ ಕಳುಹಿಸಲಾಗಿದ್ದ 313 ಸ್ಯಾಂಪಲ್‍ಗಳ ಪೈಕಿ 91 ಸ್ಯಾಂಪಲಗಳ ವರದಿ ನೆಗಟಿವ್ ಬಂದಿದ್ದು, ಇನ್ನು 222 ಸ್ಯಾಂಪಲ್‍ಗಳ ವರದಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ...

ಮುಂದೆ ಓದಿ

error: Content is protected !!