Friday, 21st June 2024

ನೇಕಾರರನ್ನು ನೇಪತ್ಯಕ್ಕೆ ಸರಿಸಿದ ರಾಜ್ಯ ಸರಕಾರ

ಸರಕಾರದ ಆದೇಶ ತಂದ ಫಜೀತಿ ಬೀದಿಗೆ ಬಿತ್ತು ನೇಕಾರರ ಬದುಕು ಬಿಎಸ್‌ವೈ-ಅಶೋಕ ನಡುವಿನ ತಿಕ್ಕಾಟದಿಂದ ನೇಕಾರರಿಗೆ ಬರೆ ರಾಘವೇಂದ್ರ ಕಲಾದಗಿ ಬಾಗಲಕೋಟೆ ಒಂದೇ ವರ್ಷದಲ್ಲಿ ಮೂರು ಬಾರಿ ಪ್ರವಾಹಕ್ಕೆೆ ತುತ್ತಾಾಗಿರುವ ಉತ್ತರ ಕರ್ನಾಟಕದ ಜನತೆ ಬೀದಿಗೆ ಬಿದ್ದಿದ್ದು, ನೇಕಾರರ ಬದುಕಂತೂ ಅಕ್ಷರಶಃ ದಿಕ್ಕೆೆಟ್ಟು ಹೋಗಿದೆ. ಗಾಯದ ಮೇಲೆ ಬರೆ ಎಳೆದಂತೆ ರಾಜ್ಯ ಸರಕಾರದ ಆದೇಶವೊಂದು ನೇಕಾರರ ಬದುಕಿಗೆ ಕೊಳ್ಳಿಿ ಇಟ್ಟಿಿದೆ. ಕಂದಾಯ ಸಚಿವ ಆರ್.ಅಶೋಕ ಮತ್ತು ಮುಖ್ಯಮಂತ್ರಿಿ ಬಿ.ಎಸ್.ಯಡಿಯೂರಪ್ಪ ನಡುವಿನ ಶೀತಲ ಸಮರದಿಂದ ಬಡ ನೇಕಾರ ಮೇಲೆ […]

ಮುಂದೆ ಓದಿ

error: Content is protected !!