Tuesday, 28th May 2024

ಬಳ್ಳಾರಿ: ಕ್ವಾರಂಟೈನ್​ನಲ್ಲಿದ್ದ ಇಬ್ಬರು ಪರಾರಿ

ಬಳ್ಳಾರಿ: ತಾಲೂಕಿನ ಯರ್ರಗುಡಿ ಹೊರ ವಲಯದ ಮೂರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್​ನಲ್ಲಿದ್ದ ಇಬ್ಬರು ಪರಾರಿಯಾಗಿದ್ದಾರೆ. ಪರಾರಿ ಇಬ್ಬರನ್ನು ನೆರೆಯ ಆಂಧ್ರಪ್ರದೇಶದ ಕಣೇಕಲ್ ಮಂಡಲದ ಯರ್ರಗುಂಟ್ಲ ಗ್ರಾಮದ ಮುನಿಸ್ವಾಮಿ, ಹೊನ್ನೂರಸ್ವಾಮಿ ಎಂದು ಗುರುತಿಸಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ತಾಲೂಕಿನ ಅಮರಾಪುರ ಗ್ರಾಮದಲ್ಲಿ ನಡೆದಿದ್ದ ಮದುವೆ ಸಮಾರಂಭಕ್ಕೆ ಇವರಿಬ್ಬರು ಅನುಮತಿ ಪಡೆಯದೆ ಆಗಮಿಸಿದ್ದರು. ಈ ವಿಷಯ ತಿಳಿದ ಆರ್ ​ಆರ್ ತಂಡದ ಮುಖ್ಯಸ್ಥ ಹಾಗೂ ತಹಶೀಲ್ದಾರ್​ ಯು. ನಾಗರಾಜ ಮತ್ತವರ ತಂಡ ಮದುವೆ ಮನೆಗೆ ನುಗ್ಗಿ ವಧುವರ […]

ಮುಂದೆ ಓದಿ

ಬಳ್ಳಾರಿ ಜಿಲ್ಲೆಯಲ್ಲಿ ಮತ್ತೊಂದು ಪಾಸಿಟಿವ್:ಅಹಮದಾಬಾದ್ ನಿಂದ ಹರಪನಹಳ್ಳಿಗೆ ಬಂದ ವ್ಯಕ್ತಿ ಸೋಂಕಿತ

ಬಳ್ಳಾರಿ: ಹರಪನಹಳ್ಳಿ ತಾಲೂಕು ಮೂಲದ ವ್ಯಕ್ತಿಯೊಬ್ಬನಲ್ಲಿ ಕರೋನಾ ಸೋಂಕು ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ನಕುಲ್ ತಿಳಿಸಿದ್ದಾರೆ . ಅಹಮದಾಬಾದ್ ನಿಂದ ಹಿಂತಿರುಗಿದ ಮೂವರನ್ನು ಚೆಕ್ ಪೋಸ್ಟ್ ನಲ್ಲಿ...

ಮುಂದೆ ಓದಿ

ಆರ್ ಎಸ್ ಎಸ್‌ನಿಂದ ಆಹಾರದ ಕಿಟ್ ವಿತರಣೆ

ಬಳ್ಳಾರಿ: ಕೋವಿಡ್-19 ಲಾಕ್ ಡೌನ್ ಹಿನ್ನೆಲೆಯಲ್ಲಿ ‌ತೀವ್ರ ತೊಂದರೆಗೀಡಾಗಿರುವ ಜನರ ನೆರವಿಗಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ಮುಂದೆ ಬಂದಿದ್ದು, ಜಿಲ್ಲೆಯಾದ್ಯಂತ ಸಮೀಕ್ಷೆ ನಡೆಸಿ ಸಂತ್ರಸ್ಥರ ಪಟ್ಟಿ...

ಮುಂದೆ ಓದಿ

ರಾಬಕೋ ಹಾಲು ಒಕ್ಕೂಟದಿಂದ 10 ಲಕ್ಷ ದೇಣಿಗೆ: ಭೀಮಾನಾಯ್ಕ್

ಬಳ್ಳಾರಿ: ಕರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ನಿರಂತರ ಹೋರಾಟ ನಡೆಸುತ್ತಿವೆ. ಇಂತಹ ಸಂದರ್ಭದಲ್ಲಿ ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾ...

ಮುಂದೆ ಓದಿ

ವೈದ್ಯಕೀಯ ಸಲಕರಣೆಗಳಿಗಾಗಿ ರಾಜ್ಯಸಭಾ‌ ಸದಸ್ಯ ಡಾ.ಸೈಯದ್ 1 ಕೋಟಿ ದೇಣಿಗೆ

ಬಳ್ಳಾರಿ: ಕೊರೋನಾ ವೈರಾಣು(ಕೋವಿಡ್-19) ವನ್ನು ತಡೆಗಟ್ಟಲು ಬಳ್ಳಾರಿ ಜಿಲ್ಲೆಗೆ ಬೇಗಾಗಿರುವ ಅಗತ್ಯ ವೈದ್ಯಕೀಯ ಸಲಕರಣೆಗಳ ಹಾಗೂ ನೈರ್ಮಲೀಕರಣ ಸಲುವಾಗಿ ನಾನು ನನ್ನ ರಾಜ್ಯಸಭಾ ಸದಸ್ಯರ ನಿಧಿಯಿಂದ ಒಂದು...

ಮುಂದೆ ಓದಿ

10 ವರ್ಷಗಳಲ್ಲಿ 50ಲಕ್ಷ ಕೋಟಿ ವಿನಿಯೋಗ

ಹೊಸಪೇಟೆ-ಕೊಟ್ಟೂರು-ಹರಿಹರ ಮಾರ್ಗದ ರೈಲು ಸಂಚಾರಕ್ಕೆ ಹಸಿರು ನಿಶಾನೆ ಬಳ್ಳಾರಿಯ ಹೊಸಪೇಟೆ ರೈಲ್ವೆ ನಿಲ್ದಾಾಣದಲ್ಲಿ ರೈಲ್ವೆ ಖಾತೆ ರಾಜ್ಯಸಚಿವ ಸುರೇಶ ಅಂಗಡಿ, ಸಂಸದರಾದ ದೇವೇಂದ್ರಪ್ಪ, ಸಂಗಣ್ಣ ಕರಡಿ, ಜಿ.ಎಂ....

ಮುಂದೆ ಓದಿ

error: Content is protected !!