Friday, 7th May 2021

ದಿನವಿಡೀ ಡಿಕೆಶಿಗೆ ಇ.ಡಿ ವಿಚಾರಣೆ

ಅಕ್ರ ಆಸ್ತಿ ಪತ್ತೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಹೊಸದಿಲ್ಲಿಯ ಜಾರಿ ನಿರ್ದೇಶನಾಲಯದ ಕಚೇರಿಯಲ್ಲಿ ಬೆಳಗ್ಗೆೆ 11ಗಂಟೆಯಿಂದ ರಾತ್ರಿ 8.30 ರವರೆಗೆ ಡಿ.ಕೆ. ಶಿವಕುಮಾರ್ ಅವರ ವಿಚಾರಣೆ ನಡೆಯಿತು. ಶುಕ್ರವಾರವೂ ಸಂಜೆ 6.30ರಿಂದ ರಾತ್ರಿ 11.30ರವರೆಗೆ ಇ.ಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಮತ್ತೆೆ ಶನಿವಾರ ಬೆಳಗ್ಗೆೆ ಆರಂಭವಾದ ವಿಚಾರಣೆ ಮಾಧ್ಯಾಾಮ 2 ಗಂಟೆಗೆ ಭೋಜನ ವಿರಾಮ ನೀಡಲಾಗಿತ್ತು. ನಂತರ ಮತ್ತೆೆ ವಿಚಾರಣೆ ರಾತ್ರಿಿವರೆಗೂ ನಡೆಯಿತು. ಭೋಜನ ವಿರಾಮದ ವೇಳೆ ಖಾನ್ ಮಾರುಕಟ್ಟೆೆಯಲ್ಲಿ ಹೋಟೆಲ್‌ಗಾಗಿ ಹುಡುಕಾಟ […]

ಮುಂದೆ ಓದಿ

2ನೇ ಲೀಡ್ ಬಾಲಚಂದ್ರ ಕೆಎಂಎಫ್ ಅಧ್ಯಕ್ಷ

ಎಚ್.ಡಿ. ರೇವಣ್ಣಗೆ ಮುಖಭಂಗ, ಜಾರಕಿಹೊಳಿ ಅವಿರೋಧ ಆಯ್ಕೆ ರಾಜಕೀಯ ಮೇಲಾಟದಲ್ಲಿ ನಡೆದ ಕೆಎಂಎಫ್ ಚುನಾವಣೆಯಲ್ಲಿ ಬಿಜೆಪಿಯ ಬಾಲಚಂದ್ರ ಜಾರಕಿಹೊಳಿ ಅವಿರೋಧ ಆಯ್ಕೆೆಯಾಗಿದ್ದು, ಜೆಡಿಎಸ್‌ನ ಎಚ್.ಡಿ ರೇವಣ್ಣ ಅವರಿಗೆ...

ಮುಂದೆ ಓದಿ

ಕೇಂದ್ರದ ವಿರುದ್ಧ ಯುವ ಕಾಂಗ್ರೆೆಸ್ ಪ್ರತಿಭಟನೆ

ಕೇಂದ್ರ ಬಿಜೆಪಿ ಸರಕಾರ ರಾಜಕೀಯ ದುರುದ್ದೇಶಕ್ಕೆ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿ ಯುವ ಕಾಂಗ್ರೆೆಸ್ ಪ್ರತಿಭಟನೆ ನಡೆಸಿತು. ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ...

ಮುಂದೆ ಓದಿ

ಉಪಚುನಾವಣೆಗೆ ನಾವ್ ರೆಡಿ…

ರಾಜ್ಯದ 17 ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಸಲು ಸಿದ್ಧರಿದ್ದೇವೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಚುನಾವಣೆ ನಡೆಸಲು ಆರು ತಿಂಗಳ...

ಮುಂದೆ ಓದಿ

ಚೌತಿ ಹಿನ್ನೆಲೆ: ಸಂಚಾರ ದಟ್ಟಣೆ..

ಗೌರಿ-ಗಣೇಶ ಹಬ್ಬದ ಪ್ರಯುಕ್ತ ಸರಣಿ ರಜೆ ಹಿನ್ನೆಲೆಯಲ್ಲಿ ಶನಿವಾರ ನಗರದಲ್ಲಿ ಹಲವೆಡೆ ಸಂಚಾರ ದಟ್ಟಣೆ ಉಂಟಾಗಿತ್ತು. ನಿತ್ಯ ಜನರಿಲ್ಲದೆ ಬಣಗುಡುತ್ತಿದ್ದ ಬಸ್ ನಿಲ್ದಾಾಣಗಳಲ್ಲಿ ಜನ ಸಾಗರ ಕಂಡು...

ಮುಂದೆ ಓದಿ

ನಿವೇಶನ ಹಂಚಿಕೆ: ಸರಕಾರಕ್ಕೆ ಹೈಕೋರ್ಟ್ ನೊಟೀಸ್

ಕರ್ನಾಟಕ ಗೃಹ ಮಂಡಳಿ (ಹಂಚಿಕೆ) ನಿಯಂತ್ರಣ ಅಧಿನಿಯಮಗಳು-1983 ಅನ್ವಯ ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಿಗಳಿಗೆ ವಿವೇಚನಾ ಕೋಟಾದಡಿ ಶೇ.5ರಷ್ಟು ನಿವೇಶನಗಳನ್ನು ಹಂಚಿಕೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರಕ್ಕೆ...

ಮುಂದೆ ಓದಿ

ಮಕ್ಕಳು ವಿಜ್ಞಾನದ ಮಜಲುಗಳನ್ನು ಅರಿಯಬೇಕು

ಮಕ್ಕಳಲ್ಲಿ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಆಸಕ್ತಿ ಹೆಚ್ಚಿಸಬೇಕಿದೆ ಎಂದು ಪ್ರಾಾಥಮಿಕ ಮತ್ತ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು. ಕೆಎಲ್ಇ ಎಸ್. ನಿಜಲಿಂಗಪ್ಪ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ...

ಮುಂದೆ ಓದಿ

ದಿವ್ಯಾಂಗ ಕಲ್ಯಾಣಕ್ಕೆ ಅನುದಾನ ಹೆಚ್ಚಿಸಲು ಒತ್ತಾಯ…

ದಿವ್ಯಾಂಗರಿಗೆ ಶಿಕ್ಷಣ ನೀಡುವ ವಿಶೇಷ ಶಿಕ್ಷಕರಿಗೆ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ದೊರೆಯುತ್ತಿರುವ ವೇತನಕ್ಕೆೆ ಸಮಾನ ವೇತನ ನೀಡಬೇಕು ಎಂದು ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ...

ಮುಂದೆ ಓದಿ

ಅಂಗಾಂಗ ಕಸಿ ಯೋಜನೆಯಡಿ ಹೃದಯ ಕಸಿ ಯಶಸ್ವಿ

ನಾರಾಯಣ ಹೆಲ್‌ತ್‌ ಸಿಟಿಯಲ್ಲಿ ಹೃದಯ ಕಸಿಗೆ ಒಳಗಾಗಿದ್ದ ವ್ಯಕ್ತಿಯ ಆರೋಗ್ಯ ವಿಚಾರಿಸಿದ ಸಚಿವ ಶ್ರೀರಾಮುಲು. ಬಿಪಿಎಲ್ ಕುಟುಂಬದವರಿಗಾಗಿ ರಾಜ್ಯ ಸರಕಾರ ಜಾರಿಗೆ ತಂದಿರುವ ಮಹತ್ವಾಾಕಾಂಕ್ಷಿ ರಾಜ್ಯ ಅಂಗಾಂಗ...

ಮುಂದೆ ಓದಿ

5 ದಿನ ಗಣೇಶ ಉತ್ಸವಕ್ಕೆ ಹೈ ಅನುಮತಿ…

ಬೆಂಗಳೂರು ನಗರದ ನ್ಯಾಷನಲ್ ಕಾಲೇಜು ಆಟದ ಮೈದಾನದಲ್ಲಿ ಐದು ದಿನಗಳ ಕಾಲ ಮಾತ್ರ ಗಣೇಶ ಉತ್ಸವ ನಡೆಸಲು ಹೈಕೋರ್ಟ್ ಅನುಮತಿ ನೀಡಿದೆ. ಉತ್ಸವಕ್ಕೆೆ ಬಿಬಿಎಂಪಿ ಅಗತ್ಯಕ್ಕಿಿಂತ ಹೆಚ್ಚು...

ಮುಂದೆ ಓದಿ