Thursday, 16th September 2021

ನಾನು ತಪ್ಪು ಮಾಡಿದ್ದೇನೆ, ಶಿಕ್ಷೆ ಅನುಭವಿಸುತ್ತೇನೆ

ಪರಂ ಬಳಿ ಅಳಲು ತೋಡಿಕೊಂಡು ಕಣ್ಣೀರಿಟ್ಟ ಡಿಕೆಶಿ ಇಡಿ ವಶದಲ್ಲಿರುವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ ಮಾಜಿ ಡಿಸಿಎಂ ಪರಮೇಶ್ವರ ಬಳಿ, ತಮ್ಮ ತಪ್ಪಿಿಗೆ ಪಶ್ಚಾಾತಾಪವಾಗಿರುವ ಬಗ್ಗೆೆ ಹೇಳಿಕೊಂಡು ಕಣ್ಣಿಿರಿಟ್ಟಿಿದ್ದಾಾರೆ ಎಂದು ಹೇಳಲಾಗುತ್ತಿಿದೆ. ಈ ಕುರಿತು ಪರಮೇಶ್ವರ ಅವರೇ ಮಾತನಾಡಿದ್ದು, ಡಿ.ಕೆ. ಶಿವಕುಮಾರ್ ಅವರ ಬಂಧನ ನಂತರ ಏನು ನಡೆಯುತ್ತಿಿದೆ ಎಂಬ ಮಾಹಿತಿ ಕಲೆ ಹಾಕುತ್ತ ಬಂದಿದ್ದೇನೆ. ಕಳೆದ ಕೆಲವು ದಿನಗಳಿಂದ ಮಾಜಿ ಸಚಿವರನ್ನು ಭೇಟಿಯಾಗಲು ಪ್ರಯತ್ನಿಿಸಿದರೂ ಸಾಧ್ಯವಾಗಿರಲಿಲ್ಲ. ಆದರೆ ಮಂಗಳವಾರ ಭೇಟಿಯಾದಾಗ, ಅವರನ್ನು ನೋಡಿ ನನಗೆ […]

ಮುಂದೆ ಓದಿ

ನಾಡಹಬ್ಬ ಸಂಭ್ರಮಕ್ಕೆ ಯೋಗಾಸನದ ಮೆರುಗು

ಫಿಟ್ ಇಂಡಿಯಾ ಪರಿಕಲ್ಪನೆಯಲ್ಲೇ ಜನರನ್ನು ಸದೃಢರನ್ನಾಗಿಸಲು ಹಲವು ಪ್ರಕಾರದ ಯೋಗಾಸನ ಕೆ.ಬಿ.ರಮೇಶನಾಯಕ ಮೈಸೂರು ಪ್ರಧಾನಿ ನರೇಂದ್ರ ಮೋದಿ ಅವರ ಫಿಟ್ ಇಂಡಿಯಾ ಪರಿಕಲ್ಪನೆ ಜತೆಗೆ ಯೋಗ ನಗರಿ...

ಮುಂದೆ ಓದಿ

ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ

ಇಲ್ಲಿನ ಆಶೋತ್ತರಗಳನ್ನು ಈಡೇರಿಸಲು ಈ ನಿರ್ಧಾರ: ಬಿ.ಎಸ್. ಯಡಿಯೂರಪ್ಪ ಕಲಬುರಗಿ: ಕಲ್ಯಾಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಿಗೆ ಪ್ರತ್ಯೇಕ ಸಚಿವಾಲಯ ಸ್ಥಾಾಪಿಸುವ ಮೂಲಕ ಈ ಭಾಗದ ಪ್ರಗತಿಗೆ ಹೆಚ್ಚಿಿನ...

ಮುಂದೆ ಓದಿ

ಗಯನಿಗಾಗಿ ಕೃಷ್ಣಾರ್ಜುನರ ಕಾಳಗ: ಗಮನ ಸೆಳೆದ ಯಕ್ಷಗಾನ…

ಸಮಾಜಮುಖಿ ಪತ್ರಿಿಕೆ ಬಳಗ ಹಾಗೂ ಬೆಂಗಳೂರು ಅಂತಾರಾಷ್ಟ್ರೀಯ ಕೇಂದ್ರದಿಂದ ದಿಂದ ಶ್ರೀ ಕೃಷ್ಣಾಾರ್ಜುನ ಯಕ್ಷಗಾನ ಆಯೋಜಿಸಲಾಗಿತ್ತು. ಸಮಾಜಮುಖಿ ಪತ್ರಿಿಕೆ ಬಳಗ ಹಾಗೂ ಬೆಂಗಳೂರು ಅಂತಾರಾಷ್ಟ್ರೀಯ ಕೇಂದ್ರದಿಂದ ಶ್ರೀ...

ಮುಂದೆ ಓದಿ

ಇಶಾ ಫೌಂಡೆಶನ್‌ಗೆ ಹೈ ನೋಟಿಸ್

ಇಶಾ ಫೌಂಡೇಶನ್ ಕೈಗೊಂಡಿರುವ ಕಾವೇರಿ ಕೂಗು ಯೋಜನೆಗೆ ಸಾರ್ವಜನಿಕರಿಂದ ಹಣ ಪಡೆಯುತ್ತಿಿರುವುದನ್ನು ಪ್ರಶ್ನಿಿಸಿ ಸಲ್ಲಿಸಿರುವ ಪಿಐಎಲ್ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರಕಾರಕ್ಕೆೆ ಹಾಗೂ ಇಶಾ ಫೌಂಡೇಶನ್‌ಗೆ...

ಮುಂದೆ ಓದಿ

ಡಿಕೆಶಿ ಮೇಲ್ಮನವಿ ವಜಾ; ಆಪ್ತರಿಗೆ ತಾತ್ಕಾಾಲಿಕ ರಿಲೀಫ್ ನೀಡಿದ ಹೈಕೋರ್ಟ್

ದೆಹಲಿ ನಿವಾಸದಲ್ಲಿ ಅಕ್ರಮ ಹಣ ಪತ್ತೆೆ ಪ್ರಕರಣಕ್ಕೆೆ ಸಂಬಂಧಿಸಿ ಇಡಿ ಸಮನ್ಸ್ ರದ್ದುಗೊಳಿಸಲು ನಿರಾಕರಿಸಿದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಿಸಿ ಶಿವಕುಮಾರ್ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಜಾಗೊಳಿಸಿದೆ....

ಮುಂದೆ ಓದಿ

ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತು ಜನಜಾಗೃತಿ ಜಾಥಾ

ಶಾಸಕ ಎಸ್.ಆರ್.ವಿಶ್ವನಾಥ್ ನೇತೃತ್ವದಲ್ಲಿ ಯಲಹಂಕದಲ್ಲಿ ಜನಜಾಗೃತಿ ಜಾಥಾ ನಡೆಯಿತು. ಬಿಬಿಎಂಪಿ ಯಲಹಂಕ ವಲಯ ಜಂಟಿ ಆಯುಕ್ತ ಡಾ.ಅಶೋಕ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಡಾ.ಸಿದ್ದರಾಮಣ್ಣ, ತಹಸೀಲ್ದಾರ್ ರಘುಮೂರ್ತಿ, ಉಪತಹಸೀಲ್ದಾಾರ್...

ಮುಂದೆ ಓದಿ

ಸ್ವಚ್ಛ ಭಾರತ್‌ಗೆ ಸೆಡ್ಡು ಹೊಡೆಯಲು ಕಾಂಗ್ರೆಸ್ ಸಜ್ಜು

ಕೇಂದ್ರ ಬಿಜೆಪಿ ಸರಕಾರದ ಸ್ವಚ್ಛ ಭಾರತ್ ಅಭಿಯಾನಕ್ಕೆೆ ಸೆಡ್ಡು ಹೊಡೆಯಲು ಕಾಂಗ್ರೆೆಸ್ ನಿರ್ಧರಿಸಿದ್ದು, ಗಾಂಧೀಜಿ ಅವರ ವಿಚಾರಧಾರೆಗಳನ್ನು ಜನರಿಗೆ ತಲುಪಿಸುವ ಮೂಲಕ ಪಕ್ಷ ಸಂಘಟನೆಗೆ ಯೋಜನೆ ರೂಪಿಸಿದೆ....

ಮುಂದೆ ಓದಿ

ಅಶೋಕ ಜತೆ ಯಾವುದೇ ಭಿನ್ನಾಭಿಪ್ರಾಯವಿಲ್ಲ…

ಸಚಿವ ಆರ್.ಅಶೋಕ ಹಾಗೂ ತಮ್ಮ ನಡುವೆ ಯಾವುದೇ ಭಿನ್ನಾಾಭಿಪ್ರಾಾಯವಿಲ್ಲ. ಭಿನ್ನಾಾಭಿಪ್ರಾಾಯಗಳೇನೇ ಇದ್ದರೂ ಕೂಳಿತು ಮಾತನಾಡಿ ಬಗೆಹರಿಸಿಕೊಳ್ಳುತ್ತೇವೆ ಎಂದು ಉಪ ಮುಖ್ಯಮಂತ್ರಿಿ ಡಾ. ಅಶ್ವಥ್ ನಾರಾಯಣ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ...

ಮುಂದೆ ಓದಿ

ಡಿಕೆಶಿಗೆ 14 ದಿನ ನ್ಯಾಯಾಂಗ ಬಂಧನ…

ಆರ್‌ಎಂಎಲ್ ಆಸ್ಪತ್ರೆೆಯಲ್ಲಿ ಡಿಕೆಶಿ ತಪಾಸಣೆ, ಇಂದು ಜಾಮೀನು ಅರ್ಜಿ ವಿಚಾರಣೆ, ದೆಹಲಿ: ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ ಅಡಿ ಬಂಧನಕ್ಕೊೊಳಗಾಗಿರುವ ಮಾಜಿ ಸಚಿವ, ಕಾಂಗ್ರೆೆಸ್ ನಾಯಕ...

ಮುಂದೆ ಓದಿ