ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಪರಮಾಪ್ತ, ಶಾಸಕ ಭೈರತಿ ಸುರೇಶ್ ಮೇಲೆ ವ್ಯಕ್ತಿಯೊಬ್ಬ ಚಾಕುವಿನಿಂದ ಹಲ್ಲೆೆಗೆ ಯತ್ನಿಸಿರುವ ಘಟನೆ ಕೊತ್ತನೂರು ಪೊಲೀಸ್ ಠಾಣೆ ವ್ಯಾಾಪ್ತಿಿಯ ಭೈರತಿ ಗ್ರಾಾಮದಲ್ಲಿ ನಡೆದಿದೆ. ಭೈರತಿ ಸುರೇಶ್ ಅವರ ನಿವಾಸದ ಪಕ್ಕದ ರಸ್ತೆೆಯಲ್ಲಿ ಶುಕ್ರವಾರ ಮಧ್ಯಾಾಹ್ನ ಈ ಹಲ್ಲೆೆ ಯತ್ನ ನಡೆದಿದ್ದು, ಚಾಕುವಿನಿಂದ ಇರಿದು ಅವರನ್ನು ಕೊಲೆ ಮಾಡಲು ಆರೋಪಿ ಶಿವಕುಮಾರ್ ಮುಂದಾಗಿದ್ದ ಎನ್ನಲಾಗಿದೆ. ಅದೃಷ್ಟವಶಾತ್ ಯಾವುದೇ ಗಾಯಗಳಿಲ್ಲದೆ ಸುರೇಶ್ ಪಾರಾಗಿದ್ದಾಾರೆ. ಆರೋಪಿಯನ್ನು ಭೈರತಿ ಸುರೇಶ್ ಗನ್ಮ್ಯಾಾನ್ಗಳು ಹಿಡಿದು ಆತನನ್ನು ಕೊತ್ತನೂರು ಪೊಲೀಸರ […]
ಲೋಕಸಭಾ ಚುನಾವಣಾ ಸೋಲಿನ ಬಳಿಕ ರಾಜ್ಯದ ಸಿಎಂ ಕನಸು ಭಗ್ನ ಮತ್ತೊಮ್ಮೆ ಸಿದ್ದು ಬಣ ಮೇಲುಗೈ ದಲಿತ ಕೋಟಾದಲ್ಲಿ ಮುಖ್ಯಮಂತ್ರಿಯಾಗಬೇಕೆಂಬ ಹಲವು ದಶಕದಿಂದ ಆಸೆ ಇನ್ನಿಟ್ಟುಕೊಂಡು, ಪಕ್ಷದ...
ಅಲೆಯನ್ ವಿಶ್ವವಿದ್ಯಾನಿಲಯದ ಮಾಜಿ ಉಪ ಕುಲಪತಿ ಡಾ. ಅಯ್ಯಪ್ಪದೊರೆ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿಿ ಕೊಲೆಗೈದ ಪ್ರಕರಣವನ್ನು ಕೇವಲ 24 ಗಂಟೆಯೊಳಗೆ ಬೇಧಿಸಿರುವ ಉತ್ತರ ವಿಭಾಗದ ಪೊಲೀಸರು ಇಬ್ಬರು...
ಸಾ.ರಾ ಮಹೇಶ್ ಹಾಗೂ ಎಚ್.ವಿಶ್ವನಾಥ್ ಇಬ್ಬರೂ ಬೆಟ್ಟದಲ್ಲಿ ಆಣೆ ಪ್ರಮಾಣ ಮಾಡುವ ಅವಶ್ಯಕತೆ ಇರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿಿ ಎಚ್.ಡಿ ಕುಮಾರಸ್ವಾಾಮಿ ಹೇಳಿದರು. ನಗರದ ಜೆಡಿಎಸ್ ಕಚೇರಿ...
ಬೆಂಗಳೂರು : ಮಾಜಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಆಪ್ತ ಸಹಾಯಕ ರಮೇಶ್ ಆತ್ಮಹತ್ಯೆೆ ಪ್ರಕರಣಕ್ಕೆೆ ಹೊಸ ತಿರುವು ಸಿಕ್ಕಿಿದ್ದು, ಪರಮೇಶ್ವರ್ ಹೆಸರಿನಲ್ಲಿ ರಮೇಶ್ ಐಎಂಎ ಸಂಸ್ಥೆೆಯಿಂದ...
ಬೆಂಗಳೂರು: ವಿದೇಶಿ ಪಟಾಕಿಗಳಿಂದಾಗಿ ದೇಶಿಯ ಗೃಹ ಕೈಗಾರಿಕೆಗಳು, ಪ್ರಕೃತಿ, ಸಾರ್ವಜನಿಕ ಭದ್ರತೆ ಹಾಗೂ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂಬ ಕಾರಣಕ್ಕೆೆ ವಿದೇಶಗಳಿಂದ ಪಟಾಕಿಗಳನ್ನು ಆಮದು ಮಾಡಿಕೊಳ್ಳುವುದನ್ನು...
ನೆರೆ ವಿಷಯವನ್ನಿಟ್ಟುಕೊಂಡು ಪಾದಯಾತ್ರೆೆ ನಡೆಸಲು ಕೈ ಚಿಂತನೆ ಬೆಳಗಾವಿಯಿಂದ ವಿಧಾನಸೌಧಕ್ಕೆೆ ಪಾದಯಾತ್ರೆೆ ನಡೆಸುವ ಬಗ್ಗೆೆ ಚರ್ಚೆ ಯಾರ ನಾಯಕತ್ವ ಎನ್ನುವುದೇ ಯಕ್ಷಪ್ರಶ್ನೆ. ಜಿಲ್ಲಾವಾರು ಹಂಚಿಕೆ ಮಾಡಲು ಯೋಚನೆ...
ವಿಕ್ರಂ ಸಂಪತ್ ಗೌಡ ಕನ್ನಡ ಅಭಿವೃದ್ಧಿಿ ಪ್ರಾಾಧಿಕಾರಕ್ಕೆೆ ಟಿ.ಎಸ್ ನಾಗಾಭರಣ ಅವರನ್ನು ಅಧ್ಯಕ್ಷರನ್ನಾಾಗಿ ಮಾಡಿ ಸರಕಾರ ಆದೇಶ ಹೊರಡಿಸಿದೆ. ಈ ಸ್ಥಾಾನಕ್ಕೆೆ ತನಗೆ ಬೇಕಾದವರನ್ನು ನೇಮಿಸಲು ಸರಕಾರ...
ಕಾಂಗ್ರೆಸ್ ಸಿದ್ದಾಂತವನ್ನು ಒಪ್ಪಿ ಪಕ್ಷಕ್ಕೆ ಯಾರಾದರೂ ಬರಬಹುದು ಎಂದಿದ್ದೆ, ಅದನ್ನೇ ಅನರ್ಹ ಶಾಸಕರು ಮರಳಿ ಕಾಂಗ್ರೆಸ್ಗೆ ಬಂದರೆ ಸ್ವಾಗತಿಸುತ್ತೇನೆ ಎಂದು ಮಾಧ್ಯಮಗಳಲ್ಲಿ ತಪ್ಪಾಗಿ ತೋರಿಸಲಾಗಿದೆ. ಪಕ್ಷಕ್ಕೆ ದ್ರೋಹ...
ಕರ್ನಾಟಕದ ನೆರೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ನೈಜೀರಿಯಾದಲ್ಲಿ ನೆಲೆಸಿರುವ ಕನ್ನಡಿಗರು1 ಲಕ್ಷ ರೂ ದೇಣಿಗೆಯನ್ನು ಸಂಗ್ರಹಿಸಿ ಮುಖ್ಯಮಂತ್ರಿಗಳಿಗೆ ಹಸ್ತಾಂತರಿಸಿದರು. ನೈಜೀರಿಯಾ ಕನ್ನಡ ಸಂಘದ ಕಾರ್ಯದರ್ಶಿಗಳಾದ ಕಲ್ಕಟ್ಟೆ...