Monday, 15th August 2022

ಸವದಿಗೆ ಡಿಸಿಎಂ ಪಟ್ಟ ಸಿಕ್ಕಿದ್ದು ಬರೀ ಅದೃಷ್ಟದಿಂದಲ್ಲ!

ಲಕ್ಷ್ಮಣ ಸವದಿ ಅವರಿಗೆ ಡಿಸಿಎಂ ಪಟ್ಟ ಸಿಕ್ಕಿಿದ್ದು ಕೇವಲ ಹೈಕಮಾಂಡ್‌ನ ಕೃಪೆಯಿಂದ ಎಂಬುದು ಬಹುತೇಕರ ವಾದ. ಆದರೆ, ವಾಸ್ತವವಾಗಿ ಅವರ ನಾಯಕತ್ವ ಗುಣ ಮತ್ತು ಜನರೊಂದಿಗಿನ ಒಡನಾಟವನ್ನು ಅರಿತೇ ಅವರಿಗೆ ಹೈಕಮಾಂಡ್ ಮನ್ನಣೆ ನೀಡಿದೆ ಎನ್ನಬಹುದು ಬಿಜೆಪಿ ದೇಶಾದ್ಯಂತ ಗೆಲುವು ಸಾಧಿಸುವ ಮೂಲಕ ಗಟ್ಟಿಿತನ ಗಳಸಿಕೊಂಡಿದೆ. ಪಕ್ಷದ ಈ ವಿಜಯಯಾತ್ರೆೆ ಮುಂದುವರಿಸಿಕೊಂಡು ಹೋಗಲು ಎರಡನೇ ಹಂತದ ನಾಯಕರನ್ನು ಬೆಳೆಸಬೇಕಾದುದು ಇಂದಿನ ಅನಿವಾರ್ಯ. ಇಲ್ಲವಾದಲ್ಲಿ ಬಿಜೆಪಿ ಕೂಡ ಕಾಂಗ್ರೆೆಸ್‌ನಂತೆ ಒಂದು ದಿನ ಸೂಕ್ತ ನಾಯಕತ್ವದ ಕೊರತೆಯಿಂದ ಬಳಲುವಂತಾಗುತ್ತದೆ. ಇದನ್ನು […]

ಮುಂದೆ ಓದಿ

ಬೆಂಕಿಗೆ ತುಪ್ಪ ಸುರಿಯುವುದೇ ಬಿಜೆಪಿ ಕೆಲಸ: ಸಿದ್ದು

ಐಟಿ, ಇ.ಡಿ ಕೇಂದ್ರ ಅಧೀನ ಸಂಸ್ಥೆೆಗಳೆಂಬ ಕನಿಷ್ಠ ಜ್ಞಾನವೂ ಕಟೀಲ್‌ಗೆ ಇಲ್ಲ ಸಿದ್ದರಾಮಯ್ಯ ಅವರಿಂದಲೇ ಡಿ.ಕೆ.ಶಿವಕುಮಾರ್ ಜೈಲು ಸೇರಿದ್ದಾರೆ ಎಂಬ ಬಿಜೆಪಿ ರಾಜ್ಯಾಾಧ್ಯಕ್ಷ ನಳಿನ್ ಕುಮಾರ್ ಕಟೀಲು...

ಮುಂದೆ ಓದಿ

ರಾಜಧಾನಿಯಲ್ಲಿ ಡೆಂಘಿ ಡಂಗೂರ!

ರಾಜ್ಯದಲ್ಲಿ 4009, ಬೆಂಗಳೂರು ನಗರದಲ್ಲಿ 6,515 ಪ್ರಕರಣ ದಾಖಲು ರಾಜ್ಯಧಾನಿಯಲ್ಲಿ ಮಹಾಮಾರಿ ಡೆಂಘಿ ತನ್ನ ಡಂಗೂರ ಸಾರುತ್ತಿಿದೆ. ಇಡೀ ರಾಜ್ಯವನ್ನೇ ಮೀರಿಸುವಷ್ಟು ಪ್ರಕರಣಗಳು ರಾಜಧಾನಿಯಲ್ಲಿ ದಾಖಲಾಗಿದೆ. ರಾಜ್ಯದಲ್ಲಿ...

ಮುಂದೆ ಓದಿ

ದಣಿವರಿಯದೆ ದುಡಿಯುವ ‘ರಾಜಾಹುಲಿ’

ಪಿಎಂ ‘ಪಾಲಿಸಿ’ದ ಸಿಎಂ ಬಿಎಸ್‌ವೈ ಪ್ರತಿನಿತ್ಯ 14-16 ಗಂಟೆ ಕಾರ್ಯನಿರ್ವಹಣೆ ‘ಸಾಧನೆ ಮಾತಾಗಬೇಕೆ ಹೊರತು, ಮಾತೇ ಸಾಧನೆಯಾಗಬಾರದು’ ಎನ್ನುತ್ತಲೇ ಅಧಿಕಾರದ ಚುಕ್ಕಾಾಣಿ ಹಿಡಿದ ಮುಖ್ಯಮಂತ್ರಿಿ ಬಿ. ಎಸ್.ಯಡಿಯೂರಪ್ಪ...

ಮುಂದೆ ಓದಿ

ವಿಕ್ರಮ ಛಿದ್ರವಾಗಿಲ:ಚಿಗುರಿದ ಕನಸು

ಚಂದ್ರನ ನೆಲಕ್ಕೆೆ ಅಪ್ಪಳಿಸಿಲ್ಲ, ವಿಕ್ರಮ ಲ್ಯಾಂಡರ್ ಮುರಿದಿಲ್ಲವೆಂದ ಇಸ್ರೋ ವಾಲಿರುವುದರಿಂದ, ನಾಲ್ಕು ಕಾಲಿನ ಪೈಕಿ ಒಂದು ಮುರಿದಿರುವ ಸಾಧ್ಯತೆ ಇಸ್ರೋದೊಂದಿಗೆ ಸಂಪರ್ಕ ಕಳೆದುಕೊಂಡು ಚಂದ್ರನ ಮೇಲೆ ಇಳಿದಿದ್ದ...

ಮುಂದೆ ಓದಿ

ಸಿಎಂ ನಗರ ಪ್ರದಕ್ಷಿಣೆ ; ನಿಧಾನಗತಿ ಕಾಮಗಾರಿ ಜನರಿಂದ ಸಾಲು ಸಾಲು ದೂರು

– ರಾಜಧಾನಿಯಲ್ಲಿ ಮೂಲಸೌಕರ್ಯಕ್ಕೆೆ ಹೆಚ್ಚಿಿನ – ವಿವಿಧ ಭಾಗದ ರಸ್ತೆೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಸೂಚನೆ – ಇನ್ನು ಮುಂದೆ ಪ್ರತಿ 15 ದಿನಕ್ಕೊೊಮ್ಮೆೆ ನಗರ ಪ್ರದಕ್ಷಿಿಣೆ...

ಮುಂದೆ ಓದಿ

ಕಾವೇರಿ ಉಳಿವಿಗೆ ಸರಕಾರ ಸಹಕಾರ: ಯಡಿಯೂರಪ್ಪ

ನಮ್ಮ ಸರಕಾರ ಕಾವೇರಿ ನದಿ ಉಳಿಸಲು ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ಮುಖ್ಯಮಂತ್ರಿಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಕಾವೇರಿ ಉಳಿಸಿ ಅಭಿಯಾನದಲ್ಲಿ...

ಮುಂದೆ ಓದಿ

ಐಎಂಎ ಪ್ರಕರಣ: ಸಾವಿರ ಪುಟಗಳ ದೋಷಾರೋಪಪಟ್ಟಿ ಸಲ್ಲಿಸಿದ ಸಿಬಿಐ

ಕಳೆದ ವಾರ ಬಹುಕೋಟಿ ಐಎಂಎ ವಂಚನೆ ಪ್ರಕರಣದ ತನಿಖೆಯನ್ನು ಕೈಗೆತ್ತಿಿಕೊಂಡಿರುವ ಸಿಬಿಐ ಅಧಿಕಾರಿಗಳು ಶನಿವಾರ ಸಿಬಿಐ ವಿಶೇಷ ನ್ಯಾಾಯಾಲಯಕ್ಕೆೆ ಪ್ರಾಾಥಮಿಕ ಹಂತದ ದೋಷಾರೋಪಪಟ್ಟಿಿ ಸಲ್ಲಿಸಿದ್ದಾರೆ. ಕಮರ್ಷಿಯಲ್ ಸ್ಟ್ರೀಟ್...

ಮುಂದೆ ಓದಿ

– ಆರ್ಬಿಟರ್‌ನಿಂದ ಇಸ್ರೋೋಗೆ ವಿಕ್ರಂ ಲ್ಯಾಾಂಡರ್ ಫೋಟೊ ರವಾನೆ – ಸುರಕ್ಷಿಿತವಾಗಿ ಲ್ಯಾಾಂಡ್ ಆಗಿದ್ದರೂ, ಸಂಪರ್ಕ ಕಷ್ಟಸಾಧ್ಯ ಇಡೀ ವಿಶ್ವವೇ ಭಾರತದತ್ತ ನೋಡುವಂತೆ ಮಾಡಿದ್ದ ಚಂದ್ರಯಾನ -2...

ಮುಂದೆ ಓದಿ

ಪೊಲೀಸರ ರಿವಾಲ್ವರ್ ಸದ್ದು: ಆರೋಪಿಗಳು ವಶಕ್ಕೆೆ

ರಾಜಧಾನಿಯಲ್ಲಿ ಬೆಳ್ಳಂಬೆಳಗ್ಗೆೆ ಪೊಲೀಸರ ರಿವಾಲ್ವರ್ ಸದ್ದು ಮಾಡಿದ್ದು , ನಡು ರಸ್ತೆೆಯಲ್ಲೇ ಕ್ಯಾಾಂಟರ್ ಚಾಲಕನನ್ನು ಕೊಲೆ ಮಾಡಿದ್ದ ಪ್ರಕರಣದಲ್ಲಿ ಇಬ್ಬರು ಆರೋಪಿಗಳು ಪೊಲೀಸರ ಗುಂಡೇಟಿನಿಂದ ಗಾಯಗೊಂಡಿದ್ದಾರೆ. ಪ್ರವೀಣ್...

ಮುಂದೆ ಓದಿ