Monday, 30th January 2023

ಕುಮಾರಸ್ವಾಮಿ – ಸಿದ್ದರಾಮಯ್ಯ, ಟ್ವೀಟಾಪಟಿ

ಬೇರೆಯವರ ಹೆಗಲ ಮೇಲೆ ಕೂತು ಸಿಎಂ ಆದವರು ನೀವು: ಸಿದ್ದು ಬಳಸಿ ಬಿಸಾಕುವ ಪಾಠವನ್ನುಬೇಗ ಕಲಿತಿದ್ದೀರಾ: ಎಚ್‌ಡಿಕೆ ಮಾಜಿ ಮುಖ್ಯಮಂತ್ರಿಿಗಳಾದ ಸಿದ್ದರಾಮಯ್ಯ ಮತ್ತು ಕುಮಾರಸ್ವಾಾಮಿ ನಡುವಿನ ವಾಗ್ದಾಾಳಿ ಮುಂದುವರಿದಿದ್ದು, ಟ್ವಿಿಟರ್ ಮೂಲಕ ಸಿದ್ದರಾಮಯ್ಯ ಕಿಡಿಕಾರಿದ್ದರೆ, ಸಿದ್ದರಾಮಯ್ಯವಿರುದ್ಧ ಕುಮಾರಸ್ವಾಾಮಿ ಸಿಡಿಮಿಡಿಗೊಂಡಿದ್ದಾಾರೆ. ಸಿದ್ದರಾಮಯ್ಯ ಸಾಕಿದ ಗಿಣಿಗಳೇ ಅವರನ್ನು ಹದ್ದಾಾಗಿ ಕುಕ್ಕಿಿದವು ಎಂದು ಕುಮಾರಸ್ವಾಾಮಿ ಹೇಳಿಕೆ ನೀಡಿದ್ದರು. ಅವರ ಹೇಳಿಕೆಗೆ ಟ್ವೀಟ್ ಮೂಲಕ ಪ್ರತಿಕ್ರಿಿಯೆ ನೀಡಿರುವ ಸಿದ್ದರಾಮಯ್ಯ, ನಾನೇ ನಂಬಿದ ಗಿಣಿಗಳು ಹದ್ದಾಗಿ ಕಾಡಿದ್ದು ನಿಜ. ನನ್ನದೇ ತಪ್ಪುು, ನಾಲ್ಕು ದಶಕಗಳ […]

ಮುಂದೆ ಓದಿ

ಬೆಟ್ಟಿಂಗ್ ದಂಧೆ: ಇಬ್ಬರು ಬುಕ್ಕಿಗಳ ಬಂಧನ

ಭಾರತ-ದಕ್ಷಿಣ ಆಫ್ರಿಕಾ ನಡುವಿನ ಟಿ-20 ಪಂದ್ಯಕ್ಕೆೆ ಬೆಟ್ಟಿಂಗ್ ಆರೋಪಿಗಳಿಂದ 41 ಲಕ್ಷ ರು. ವಶ ದಂಧೆಯಲ್ಲಿ ಇನ್ನೂ ಹಲವರು ಭಾಗಿ ನಗರದ ಚಿನ್ನಸ್ವಾಾಮಿ ಸ್ಟೇಡಿಯಂನಲ್ಲಿ ಇತ್ತೀಚೆಗೆ ನಡೆದಿದ್ದ...

ಮುಂದೆ ಓದಿ

ಸೇಬಿಗಿಂತ ಈರುಳ್ಳಿ ದುಬಾರಿ

* ಈರುಳ್ಳಿ ಇಳುವರಿ ಕುಂಠಿತ * ಒಂದೇ ವಾರದಲ್ಲಿ ಗಗನಕ್ಕೇರಿದ ಬೆಲೆ * ತಿಂಗಳ ಕೊನೆಯಲ್ಲಿ ದರ ಇಳಿಕೆ ಸಾಧ್ಯತೆ ಮಳೆ ಕೊರತೆಯಿಂದ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ,...

ಮುಂದೆ ಓದಿ

ದ್ವಿಚಕ್ರ ವಾಹನ ಖರೀದಿಗೆ ಒಟೊ ಕ್ಯಾಪಿಟಲ್ ಸಾಲ…

ಒಟೊ ಕ್ಯಾಾಪಿಟಲ್ ಯೋಜನೆ ಮೂಲಕ ಇನ್‌ಸ್ಟಂಟ್ ಅಪ್ರೂೂವಲ್ ಪಡೆಯಬಹುದು ಮತ್ತು ಶೂನ್ಯ ಪೇಪರ್‌ವರ್ಕ್‌ನೊಂದಿಗೆ ಕೇವಲ 30 ನಿಮಿಷಗಳಲ್ಲಿ ದ್ವಿಿಚಕ್ರ ವಾಹನದ ಮಾಲೀಕ ನಾಗಬಹುದು. ಒಟೊ ಕ್ಯಾಾಪಿಟಲ್ ಯೋಜನೆಯಲ್ಲಿ...

ಮುಂದೆ ಓದಿ

ಮನ್ಸೂರ್‌ಗೆ ನ್ಯಾಯಾಂಗ ಬಂಧನ

ಐಎಂಎ ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ನ್ಯಾಾಯಾಂಗ ಬಂಧನಕ್ಕೆೆ ಕೋರ್ಟ್ ಆದೇಶಿಸಿದೆ. ಐಎಂಎ ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್...

ಮುಂದೆ ಓದಿ

ಮಾರುಕಟ್ಟೆೆಗೆ ಆಸ್ಟ್ರೇಲಿಯಾ ಗೋಟ್ ಸೋಪ್

ನಗರದಲ್ಲಿ ಆಸ್ಟ್ರೇಲಿಯಾ ದೇಶದ ವಿಕ್ಟೋೋರಿಯಾ ಉತ್ಪಾದಿತ ಗೋಟ್ ಸೋಪ್ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಯಿತು. ವಿಕ್ಟೋರಿಯಾ ಸರಕಾರದ ಸಣ್ಣ ವ್ಯವಹಾರಗಳ ಸಚಿವ ಅಡೆಂ ಸೊಮ್ಯುರೆಕ್, ಕಂಪನಿ ಸಂಸ್ಥಾಪಕ ಡ್ಯಾಾನಿಯಲ್...

ಮುಂದೆ ಓದಿ

ಸಾಲಮನ್ನಾ ಪರಿಶೀಲನೆಗೆ ಸಿಎಂ ಭರವಸೆ

ಹಿಂದಿನ ಸರಕಾರದಲ್ಲಿ ಸಾಲಮನ್ನಾಾ ಸೌಲಭ್ಯ ದೊರಕಿರುವ ರೈತ ಕುಟುಂಬಗಳಿಗೆ ಸಾಲಮನ್ನಾಾ ಮಾಡುವ ಬಗ್ಗೆೆ ಪರಿಶೀಲನೆ ನಡೆಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದರು. ಸಿರಿಗೆರೆ ಮಠಕ್ಕೆೆ ಭೇಟಿ ನೀಡುವ...

ಮುಂದೆ ಓದಿ

ಜಮ್ಮು-ಕಾಶ್ಮೀರ ನಮ್ದು, ನೆರೆ ರಾಷ್ಟ್ರಗಳಿಗ್ಯಾಾಕೆ ಚಿಂತೆ

ಬಿಎಚ್‌ಎಸ್ ಉನ್ನತ ಶಿಕ್ಷಣ ಸೊಸೈಟಿಯ 75ನೇ ಅಮೃತ ಮಹೋತ್ಸವದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿಕೆ ಇತ್ತೀಚಿನ ದಿನದಲ್ಲಿ ಅಂತಾರಾಷ್ಟ್ರೀಯ ವಿವಾದದ ರೀತಿಯಲ್ಲಿ ಬಿಂಬಿಸಲಾಗುತ್ತಿರುವ ಜಮ್ಮು-ಕಾಶ್ಮೀರ ವಿಷಯದಲ್ಲಿ ನೆರೆ...

ಮುಂದೆ ಓದಿ

‘ಡಿಡಾಕ್ 2019’ ಕಾರ್ಯಕ್ರಮಕ್ಕೆ ಸಿಎಂ ಚಾಲನೆ

ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ‘ಡಿಡಾಕ್ 2019’ ಕಾರ್ಯಕ್ರಮಕ್ಕೆೆ ಸಿಎಂ ಯಡಿಯೂರಪ್ಪ ಚಾಲನೆ ನೀಡಿದರು. ಗೃಹ ಸಚಿವ ಬಸವರಾಜ್ ಬೊಮ್ಮಾಾಯಿ, ಉಪಮುಖ್ಯಮಂತ್ರಿಿ ಗೋವಿಂದ ಕಾರಜೋಳ, ಕೇಂದ್ರ ಸಚಿವ...

ಮುಂದೆ ಓದಿ

ಉಪಚುನಾವಣೆಗೆ ಕಾಂಗ್ರೆಸ್ ಸಿದ್ಧತೆ: ಅಭ್ಯರ್ಥಿ ಆಯ್ಕೆಗೆ ಕಾದುನೋಡುವ ತಂತ್ರ

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಉಪಚುನಾವಣೆ ಸಿದ್ಧತೆ ಕುರಿತು ಸಭೆ ನಡೆಯಿತು. ಈ ವೇಳೆ ಕಾಂಗ್ರೆೆಸ್ ನಾಯಕರಾದ ಸಿದ್ದರಾಮಯ್ಯ, ಡಾ. ಜಿ.ಪರಮೇಶ್ವರ ಇದ್ದರು....

ಮುಂದೆ ಓದಿ

error: Content is protected !!