ಅನಿರ್ದಿಷ್ಟಾವಧಿ ಉಪವಾಸ ಕೈಗೊಂಡ ಸಾಮಾಜಿಕ ಹೋರಾಟಗಾರ, ರಂಗಕರ್ಮಿ ಪ್ರಸನ್ನ ಹೆಗ್ಗೋಡುರವರನ್ನು ಇಂದು ಭೇಟಿ ಮಾಡಿದೆ. ‘ಪವಿತ್ರ ಆರ್ಥಿಕತೆ’ ಕುರಿತು ಅವರ ಚಿಂತನೆ, ಅನೇಕ ಆರ್ಥಿಕ-ಸಾಮಾಜಿಕ ವಿಚಾರಗಳ ಬಗ್ಗೆ ಸಂವಾದ ನಡೆಸಿ ಅವರ ಮನವಿಯನ್ನು ಆಲಿಸಿದೆ.
ಬೆಂಗಳೂರು‘: ರಾಜ್ಯ ಸರಕಾರ ಬರ ನಿರ್ವಹಣೆಯಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಅಧಿವೇಶನ ನಡೆಯುವ ಸಂದರ್ಭದಲ್ಲಿ ಪ್ರತಿಭಟನೆ ನಡೆಸಲು ರಾಜ್ಯ ರೈತ ಸಂಘ ಹಾಗೂ ಸೇನೆ ತೀರ್ಮಾನಿಸಿದೆ. ಈ...
ನವೆಂಬರ್ 1ರಿಂದ ನಗರದಲ್ಲಿ ಕನ್ನಡ ನಾಮಫಲಕ ಕಡ್ಡಾಾಯಗೊಳಿಸಲು ಮೇಯರ್ ಗೌತಮ್ ಕುಮಾರ್ ಸೂಚಿಸಿದ್ದಾರೆ. ಕನ್ನಡ ನಾಮಫಲಕ ಹಾಕಲು ನಿರಾಕರಿಸುವ ಮಳಿಗೆಗಳಿಗೆ ಉದ್ಯಮ ಪರವಾನಗಿ ನೀಡದಿರುವ ನಿರ್ಧಾರಕ್ಕೆೆ ಮೇಯರ್...
ಬಿಎಸ್‌ವೈ ಅವರನ್ನು ಸಿಎಂ ಆಗಿಸಲು ಹೈಕಮಾಂಡ್ ಒಪ್ಪಿಿಯೇ ತೀರ್ಮಾನಿಸಿದೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಸಂತೋಷ್ ಎಲ್ಲರೂ ಒಟ್ಟುಗೂಡಿ ಅವರನ್ನು ಸಿಎಂ ಆಗಿ ನೇಮಿಸುವ ನಿರ್ಧಾರ...
ಅನರ್ಹ ಶಾಸಕರಿಗಿಲ್ಲ ಟಿಕೆಟ್ ತಪ್ಪುುವ ಆತಂಕ ಬಂಡಾಯ ನಾಯಕರಿಗೆ ನಿಗಮ ಮಂಡಳಿ ಹುದ್ದೆೆ ನೀಡಿದ ಸರಕಾರ ಶರತ್ ನಂದೀಶ್ ರೆಡ್ಡಿ ಸೇರಿ ಎಂಟು ಜನರಿಗೆ ನಿಗಮ ಮಂಡಳಿ...
ವಿರೋಧ ಪಕ್ಷಗಳಿಂದ ತಪ್ಪಿಿಸಿಕೊಳ್ಳಲು ರಾಜ್ಯ ಸರಕಾರ ಕೇವಲ ಮೂರು ದಿನ ಅಧಿವೇಶನ ಕರೆದಿದೆ: ಎಚ್.ಡಿ.ದೇವೇಗೌಡ ನೆರೆ ವಿಚಾರಕ್ಕೆೆ ಸಂಬಂಧಿಸಿದಂತೆ ಚರ್ಚಿಸಲು ಅವಕಾಶ ನೀಡದೇ ಅವಸರದಲ್ಲಿ ಅಧಿವೇಶನ ನಡೆಸುತ್ತಿಿದೆ...
65ನೇ ವನ್ಯಜೀವಿ ಸಪ್ತಾಾಹ ಸಮಾರೋಪ ಸಮಾರಂಭದಲ್ಲಿ ರಾಜ್ಯಪಾಲ ವಿ.ಆರ್.ವಾಲಾ ಪ್ರಾಣಿ ಪಕ್ಷಿಿಗಳು ತಿನ್ನುವ ವಸ್ತುವಲ್ಲ, ನಾವು ಜೀವಿಸುವ ಜತೆಗೆ ಅವುಗಳ ಜೀವವನ್ನೂ ಗೌರವಿಸಬೇಕಿದೆ ಎಂದು ರಾಜ್ಯಪಾಲ ವಜುಭಾಯಿ...
ವಿರೋಧ ಪಕ್ಷದ ನಾಯಕನಾಗಿ ಸಿದ್ದರಾಮಯ್ಯ ಘೋಷಣೆ ದೆಹಲಿಯಲ್ಲಿ ವೇಣುಯಿಂದ ಅಧಿಕೃತ ಘೋಷಣೆ ರಾಜ್ಯ ಕಾಂಗ್ರೆೆಸ್‌ನಲ್ಲಿ ನಾಯಕತ್ವದ ಬಗ್ಗೆೆ ಪ್ರಶ್ನೆೆಗಳು ಮೂಡುತ್ತಿಿದ್ದರೂ, ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕನಾಗಿ...
ಸಿಸಿಬಿ ದಾಳಿಯ ವೇಳೆ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಸಿಕ್ಕ ಚಾಕು ಮತ್ತು ಡ್ರ್ಯಾಾಗರ್‌ಗಳು. ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದ ಮೇಲೆ ಬುಧವಾರ ಬೆಳಗ್ಗೆೆ ದಾಳಿ ನಡೆಸಿರುವ...
ಬೆಂಗಳೂರು: ಜಾರಿ ನಿರ್ದೇಶನಾಲಯದಿಂದ ನೊಟೀಸ್ ಬಂದ ಹಿನ್ನೆೆಲೆಯಲ್ಲಿ ವಿಚಾರಣೆ ಎದುರಿಸಲು ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರು ಬುಧವಾರ ದೆಹಲಿಗೆ ತೆರಳಿದ್ದಾರೆ. ದೆಹಲಿಗೆ ಹೊರಡುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ,...