Friday, 31st March 2023

ಮಾನವ ಶ್ರೇಷ್ಠತೆಗಾಗಿ ಶ್ರಮಿಸಿದ ವಿವಿಧ ಕ್ಷೇತ್ರಗಳ ೭ ಮಂದಿ ಸಾಧಕಿಯರಿಗೆ ಸತ್ಯಸಾಯಿ ಪ್ರಶಸ್ತಿ ಪ್ರದಾನ

ಚಿಕ್ಕಬಳ್ಳಾಪುರ : ಸತ್ಯಸಾಯಿ ಗ್ರಾಮದಲ್ಲಿ ಕಳೆದ ೭ ವರ್ಷಗಳಿಂದ ಮಾನವ ಶ್ರೇಷ್ಟತೆಗಾಗಿ ಶ್ರಮಿಸುತ್ತಿರುವ ಎಲೆಮರೆ ಕಾಯಿ ತರದ ಸಾಧಕರನ್ನು ಗುರುತಿಸಿ ನೀಡಲಾಗುತ್ತಿರುವ ಶ್ರೀ ಸತ್ಯ ಸಾಯಿ ಯುನಿವರ್ಸಿಟಿ ಫಾರ್ ಹ್ಯೂಮನ್ ಎಕ್ಸಲೆನ್ಸ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಶಿಕ್ಷಣ, ಆರೋಗ್ಯ, ಪರಿಸರ, ಮಹಿಳೆ ಮತ್ತು ಮಕ್ಕಳ ಕಲ್ಯಾಣ, ಧಾರ್ಮಿಕ ಏಕತೆ, ಸಂಗೀತ ಮತ್ತು ಲಲಿತಕಲೆ ಹಾಗೂ ಯೋಗ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಮಾನವ ಕಲ್ಯಾಣಕ್ಕಾಗಿ ಸೇವೆ ಸಲ್ಲಿಸಿದ ಮಹಿಳೆಯರನ್ನು ಗುರುತಿಸಿ ಗೌರವಿ ಸುವ ಉದ್ದೇಶದಿಂದ ಸದ್ಗುರು ಶ್ರೀ ಮಧುಸೂದನ್ […]

ಮುಂದೆ ಓದಿ

ನವ ಮತದಾರರ ನೋಂದಣಿ ಕಾರ್ಯ ವೀಕ್ಷಣೆ ಮಾಡಿದ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್

ಚಿಕ್ಕಬಳ್ಳಾಪುರ : ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಭಾನುವಾರ  ಚಿಕ್ಕಬಳ್ಳಾಪುರ   ನಗರದ ೧೩ ಮತ್ತು ೧೭   ವಾರ್ಡ್ಗಳಲ್ಲಿ ಖುದ್ದಾಗಿ ಕ್ಷೇತ್ರ  ವೀಕ್ಷಣೆ ಮಾಡಿದರು. ಈವೇಳೆ ಮತಗಟ್ಟೆ ಅಧಿಕಾರಿ...

ಮುಂದೆ ಓದಿ

ಪ್ರಾದೇಶಿಕ ಪಕ್ಷದಿಂದ ಮಾತ್ರವೇ ರಾಜ್ಯದ ಅಭಿವೃದ್ದಿ ಸಾಧ್ಯ: ಜೆ.ಕೆ.ಕೃಷ್ಣಾರೆಡ್ಡಿ

ಚಿಕ್ಕಬಳ್ಳಾಪುರ : ಪ್ರಾದೇಶಿಕ ಪಕ್ಷದಿಂದ ಮಾತ್ರವೇ ರಾಜ್ಯದ ಹಿತ ಕಾಪಾಡಿ ತನ್ಮೂಲಕ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯ ಎಂಬುದನ್ನು ಜನತೆ ಅರಿತು ಜೆಡಿಎಸ್ ಪಕ್ಷವನ್ನು ಬೆಂಬಲಿಸಬೇಕು. ರಾಷ್ಟ್ರೀಯ ಪಕ್ಷಗಳಿಗೆ...

ಮುಂದೆ ಓದಿ

ಬಿಎಸ್‌ಪಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ: ರಾಜ್ಯ ಉಸ್ತುವಾರಿ ದಿನೇಶ್ ಗೌತಮ್ ಕರೆ

ಚಿಕ್ಕಬಳ್ಳಾಪುರ : ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ತಾಲ್ಲೂಕು ಹಾಗೂ ಗ್ರಾಮ  ಮತಗಟ್ಟೆ ಮಟ್ಟದಲ್ಲಿ ಪಕ್ಷವನ್ನು  ಸಂಘಟನೆ ಮಾಡಬೇಕು ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಉಸ್ತುವಾರಿ...

ಮುಂದೆ ಓದಿ

ಕಾರ್ಮಿಕರಿಗೆ ಸವಲತ್ತು ಒದಗಿಸುವಲ್ಲಿ ಬಿಜೆಪಿ ವಿಫಲವಾಗಿದೆ : ಯಲವಹಳ್ಳಿ ರಮೇಶ್

ಚಿಕ್ಕಬಳ್ಳಾಪುರ : ಕಾರ್ಮಿಕರಿಗೆ ಸವಲತ್ತು ಒದಸುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದ್ದು, ಕಾರ್ಮಿಕ ಹೆಸರಿನಲ್ಲಿ ನಡೆಯು ತ್ತಿರುವ ಮಹಾ ವಂಚನೆಗೆ ಕಡಿವಾಣ ಹಾಕಲು ಒತ್ತಾಯಿಸಿ ಕಾಂಗ್ರೆಸ್ ಜಿಲ್ಲಾ ಕಾರ್ಮಿಕ...

ಮುಂದೆ ಓದಿ

ಆರೋಪ ನಿರಾಧಾರ, ಸಂಘದ ಹೆಸರಿಗೆ ಮಸಿ ಬಳಿಯುವುದು ತಪ್ಪು: ಲಕ್ಷ್ಮೀನಾರಾಯಣರೆಡ್ಡಿ ಸ್ಪಷ್ಟನೆ

ರೈತ ಸಂಘಕ್ಕೂ ಮುಷ್ಟೂರು ನಾಗರಾಜ್, ಮಟ್ಟೆದ್ದಲದಿನ್ನೆ ಆಂಜಿನಪ್ಪ ಪ್ರಕರಣಕ್ಕೂ ಸಂಬ0ಧವಿಲ್ಲ ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲ್ಲೂಕಿನ ಮುಷ್ಟೂರು ಗ್ರಾಮ ನಾಗರಾಜ್ ಮತ್ತು ಬಾಗೇಪಲ್ಲಿ ತಾಲ್ಲೂಕಿನ ಮಟ್ಟೆದ್ದಲದಿನ್ನೆ ಗ್ರಾಮದ ಟಿ.ಎನ್.ಅಂಜಿನಪ್ಪ...

ಮುಂದೆ ಓದಿ

ಮಾರುಕಟ್ಟೆ ಮತ್ತು ತಾಲೂಕು ಆಫೀಸ್ ಬಳಿ ಇಂದಿರಮ್ಮ ಅನ್ನ ಕುಟೀರ ಸೇವೆ ನಡೆಯಲಿದೆ : ಗಂಗರೇಕಾಲುವೆ ನಾರಾಯಣಸ್ವಾಮಿ

ಹಸಿದವರ ಹೊಟ್ಟೆ ತುಂಬಿಸುವ ಇಂದಿರಮ್ಮ ಅನ್ನಪೂರ್ಣ ಕುಟೀರಕ್ಕೂ ರಾಜಕೀಯ ಸಲ್ಲ ಚಿಕ್ಕಬಳ್ಳಾಪುರ: ಹಸಿದವರಿಗೆ ಅನ್ನ ನೀಡುವ ಕಾರ್ಯಕ್ಕೂ ಕೂಡ ತಾಲೂಕು ಅಡಳಿತವನ್ನು ಬಳಸಿಕೊಂಡು ತೊಂದರೆ ಕೊಡಲು ಮುಂದಾಗುವವರನ್ನು...

ಮುಂದೆ ಓದಿ

ಇ-ಶ್ರಮ್ ಯೋಜನೆ ಸೌಲಭ್ಯ ಪಡೆಯಲು ನೋಂದಣಿ ಅಗತ್ಯ: ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ

ಚಿಕ್ಕಬಳ್ಳಾಪುರ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳಿಂದ ವಂಚಿತರಾಗುತ್ತಿರುವ ಅಸಂಘಟಿತ ವಲಯದ ಕಾರ್ಮಿಕರಿಗೆ ಒಂದೇ ಸೂರಿನಡಿ  ಹಲವು  ಅವಕಾಶ ಕಲ್ಪಿಸುವ ಇ-ಶ್ರಮ್ ಯೋಜನೆಯಡಿ ನೋಂದಣಿ ಕುರಿತು ಜಿಲ್ಲೆ...

ಮುಂದೆ ಓದಿ

ನಗರವಾಸಿಗಳಿಗೆ ೭೬೦ ಮನೆಗಳ ಆದೇಶಪತ್ರ ನಾನಾ ಸವಲತ್ತುಗಳನ್ನು ವಿತರಿಸಿದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್

ನಿಮ್ಮ ಮನದಲ್ಲಿ ಸ್ಥಾನ ನೀಡುವುದು ಮರೆಯಬೇಡಿ ಚಿಕ್ಕಬಳ್ಳಾಪುರ: ನಗರ ವ್ಯಾಪ್ತಿಯ ೭೬೦ ಮಂದಿ ಬಡವರಿಗೆ ಒಂದೇ ವೇದಿಕೆಯಲ್ಲಿ ಮನೆ ನಿರ್ಮಾಣದ ಆದೇಶಪತ್ರಗಳನ್ನು ವಿತರಿಸುತ್ತಿರುವುದು ಸಂತಸ ತಂದಿದ್ದು, ನಿಮ್ಮ...

ಮುಂದೆ ಓದಿ

ಕಾರ್ಯಕರ್ತರ ಅಭಿಮಾನದ ಋಣ ತೀರಿಸಲಾರೆ, ಪಂಚರತ್ನ ರಥಯಾತ್ರೆ ಜೆಡಿಎಸ್ ಶಕ್ತಿಯಾಗಲಿದೆ: ಕೆ.ಪಿ.ಬಚ್ಚೇಗೌಡ

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ರುವ ಜೆಡಿಎಸ್ ಪಕ್ಷದ ನಿಷ್ಟಾವಂತ ಕಾರ್ಯಕರ್ತರು, ಮುಖಂಡರ ಋಣ ನನ್ನ ಮೇಲಿದ್ದು ಅದಕ್ಕೆ ಬೆಲೆ ಕಟ್ಟಲಾಗದು. ೨೦೨೩ಕ್ಕೆ ಜೆಡಿಎಸ್...

ಮುಂದೆ ಓದಿ

error: Content is protected !!