Wednesday, 24th April 2024

ಬಿಜೆಪಿ ಸರಕಾರದಿಂದ ಯಾವುದಕ್ಕೂ ಸ್ಪಂದನೆಯೇ ಇಲ್ಲ: ಹೆಚ್.ಡಿ.ಕುಮಾರಸ್ವಾಮಿ

೧.೬೨ ಲಕ್ಷ ಮಕ್ಕಳು ಸರಕಾರಿ ಶಾಲೆಬಿಟ್ಟು ಖಾಸಗಿ ಶಾಲೆಗೆ ಸೇರಿದ್ದಾರೆ ಒಮ್ಮೆ ಪೂರ್ಣಾವಧಿ ಅಧಿಕಾರ ನೀಡಿದರೆ ಶಾಶ್ವತ ಪರಿಹಾರ ಒದಗಿಸುವೆ ಪಂಚರತ್ನ ರಥ ಯಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಹೇಳಿಕೆ ಚಿಕ್ಕಬಳ್ಳಾಪುರ : ರಾಜ್ಯದಲ್ಲಿರುವ ಬಿಜೆಪಿ ಸರಕಾರದಿಂದ ಯಾರಿಗೂ ಯಾವುದಕ್ಕೂ ಸ್ಪಂಧನೆಯೇ ಇಲ್ಲವಾಗಿದೆ. ಕನಿಷ್ಟ ಸರಕಾರಿ ಶಾಲೆಯಲ್ಲಿ ಓದುವ ಬಡ ಮಕ್ಕಳಿಗೆ ಮೂಲಭೂತ ಸೌಲಭ್ಯಗಳಿಲ್ಲದ ಕಾರಣ ೧.೬೨ ಲಕ್ಷ ಮಕ್ಕಳು ಖಾಸಗಿ ಶಾಲೆಗಳಿಗೆ ಸೇರಿದ್ದಾರೆ.ಶಿಕ್ಷಣ ಸಚಿವರು ಸರಕಾರ ಯಾಕೆ ಇದನ್ನು ತಡೆಯುವ ಪ್ರಯತ್ನ ಮಾಡಿಲ್ಲ ಎಂದು […]

ಮುಂದೆ ಓದಿ

ಮಾನವ ಶ್ರೇಷ್ಠತೆಗಾಗಿ ಶ್ರಮಿಸಿದ ವಿವಿಧ ಕ್ಷೇತ್ರಗಳ ೭ ಮಂದಿ ಸಾಧಕಿಯರಿಗೆ ಸತ್ಯಸಾಯಿ ಪ್ರಶಸ್ತಿ ಪ್ರದಾನ

ಚಿಕ್ಕಬಳ್ಳಾಪುರ : ಸತ್ಯಸಾಯಿ ಗ್ರಾಮದಲ್ಲಿ ಕಳೆದ ೭ ವರ್ಷಗಳಿಂದ ಮಾನವ ಶ್ರೇಷ್ಟತೆಗಾಗಿ ಶ್ರಮಿಸುತ್ತಿರುವ ಎಲೆಮರೆ ಕಾಯಿ ತರದ ಸಾಧಕರನ್ನು ಗುರುತಿಸಿ ನೀಡಲಾಗುತ್ತಿರುವ ಶ್ರೀ ಸತ್ಯ ಸಾಯಿ ಯುನಿವರ್ಸಿಟಿ...

ಮುಂದೆ ಓದಿ

ನವ ಮತದಾರರ ನೋಂದಣಿ ಕಾರ್ಯ ವೀಕ್ಷಣೆ ಮಾಡಿದ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್

ಚಿಕ್ಕಬಳ್ಳಾಪುರ : ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಭಾನುವಾರ  ಚಿಕ್ಕಬಳ್ಳಾಪುರ   ನಗರದ ೧೩ ಮತ್ತು ೧೭   ವಾರ್ಡ್ಗಳಲ್ಲಿ ಖುದ್ದಾಗಿ ಕ್ಷೇತ್ರ  ವೀಕ್ಷಣೆ ಮಾಡಿದರು. ಈವೇಳೆ ಮತಗಟ್ಟೆ ಅಧಿಕಾರಿ...

ಮುಂದೆ ಓದಿ

ಪ್ರಾದೇಶಿಕ ಪಕ್ಷದಿಂದ ಮಾತ್ರವೇ ರಾಜ್ಯದ ಅಭಿವೃದ್ದಿ ಸಾಧ್ಯ: ಜೆ.ಕೆ.ಕೃಷ್ಣಾರೆಡ್ಡಿ

ಚಿಕ್ಕಬಳ್ಳಾಪುರ : ಪ್ರಾದೇಶಿಕ ಪಕ್ಷದಿಂದ ಮಾತ್ರವೇ ರಾಜ್ಯದ ಹಿತ ಕಾಪಾಡಿ ತನ್ಮೂಲಕ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯ ಎಂಬುದನ್ನು ಜನತೆ ಅರಿತು ಜೆಡಿಎಸ್ ಪಕ್ಷವನ್ನು ಬೆಂಬಲಿಸಬೇಕು. ರಾಷ್ಟ್ರೀಯ ಪಕ್ಷಗಳಿಗೆ...

ಮುಂದೆ ಓದಿ

ಬಿಎಸ್‌ಪಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ: ರಾಜ್ಯ ಉಸ್ತುವಾರಿ ದಿನೇಶ್ ಗೌತಮ್ ಕರೆ

ಚಿಕ್ಕಬಳ್ಳಾಪುರ : ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ತಾಲ್ಲೂಕು ಹಾಗೂ ಗ್ರಾಮ  ಮತಗಟ್ಟೆ ಮಟ್ಟದಲ್ಲಿ ಪಕ್ಷವನ್ನು  ಸಂಘಟನೆ ಮಾಡಬೇಕು ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಉಸ್ತುವಾರಿ...

ಮುಂದೆ ಓದಿ

ಕಾರ್ಮಿಕರಿಗೆ ಸವಲತ್ತು ಒದಗಿಸುವಲ್ಲಿ ಬಿಜೆಪಿ ವಿಫಲವಾಗಿದೆ : ಯಲವಹಳ್ಳಿ ರಮೇಶ್

ಚಿಕ್ಕಬಳ್ಳಾಪುರ : ಕಾರ್ಮಿಕರಿಗೆ ಸವಲತ್ತು ಒದಸುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದ್ದು, ಕಾರ್ಮಿಕ ಹೆಸರಿನಲ್ಲಿ ನಡೆಯು ತ್ತಿರುವ ಮಹಾ ವಂಚನೆಗೆ ಕಡಿವಾಣ ಹಾಕಲು ಒತ್ತಾಯಿಸಿ ಕಾಂಗ್ರೆಸ್ ಜಿಲ್ಲಾ ಕಾರ್ಮಿಕ...

ಮುಂದೆ ಓದಿ

ಆರೋಪ ನಿರಾಧಾರ, ಸಂಘದ ಹೆಸರಿಗೆ ಮಸಿ ಬಳಿಯುವುದು ತಪ್ಪು: ಲಕ್ಷ್ಮೀನಾರಾಯಣರೆಡ್ಡಿ ಸ್ಪಷ್ಟನೆ

ರೈತ ಸಂಘಕ್ಕೂ ಮುಷ್ಟೂರು ನಾಗರಾಜ್, ಮಟ್ಟೆದ್ದಲದಿನ್ನೆ ಆಂಜಿನಪ್ಪ ಪ್ರಕರಣಕ್ಕೂ ಸಂಬ0ಧವಿಲ್ಲ ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲ್ಲೂಕಿನ ಮುಷ್ಟೂರು ಗ್ರಾಮ ನಾಗರಾಜ್ ಮತ್ತು ಬಾಗೇಪಲ್ಲಿ ತಾಲ್ಲೂಕಿನ ಮಟ್ಟೆದ್ದಲದಿನ್ನೆ ಗ್ರಾಮದ ಟಿ.ಎನ್.ಅಂಜಿನಪ್ಪ...

ಮುಂದೆ ಓದಿ

ಮಾರುಕಟ್ಟೆ ಮತ್ತು ತಾಲೂಕು ಆಫೀಸ್ ಬಳಿ ಇಂದಿರಮ್ಮ ಅನ್ನ ಕುಟೀರ ಸೇವೆ ನಡೆಯಲಿದೆ : ಗಂಗರೇಕಾಲುವೆ ನಾರಾಯಣಸ್ವಾಮಿ

ಹಸಿದವರ ಹೊಟ್ಟೆ ತುಂಬಿಸುವ ಇಂದಿರಮ್ಮ ಅನ್ನಪೂರ್ಣ ಕುಟೀರಕ್ಕೂ ರಾಜಕೀಯ ಸಲ್ಲ ಚಿಕ್ಕಬಳ್ಳಾಪುರ: ಹಸಿದವರಿಗೆ ಅನ್ನ ನೀಡುವ ಕಾರ್ಯಕ್ಕೂ ಕೂಡ ತಾಲೂಕು ಅಡಳಿತವನ್ನು ಬಳಸಿಕೊಂಡು ತೊಂದರೆ ಕೊಡಲು ಮುಂದಾಗುವವರನ್ನು...

ಮುಂದೆ ಓದಿ

ಇ-ಶ್ರಮ್ ಯೋಜನೆ ಸೌಲಭ್ಯ ಪಡೆಯಲು ನೋಂದಣಿ ಅಗತ್ಯ: ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ

ಚಿಕ್ಕಬಳ್ಳಾಪುರ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳಿಂದ ವಂಚಿತರಾಗುತ್ತಿರುವ ಅಸಂಘಟಿತ ವಲಯದ ಕಾರ್ಮಿಕರಿಗೆ ಒಂದೇ ಸೂರಿನಡಿ  ಹಲವು  ಅವಕಾಶ ಕಲ್ಪಿಸುವ ಇ-ಶ್ರಮ್ ಯೋಜನೆಯಡಿ ನೋಂದಣಿ ಕುರಿತು ಜಿಲ್ಲೆ...

ಮುಂದೆ ಓದಿ

ನಗರವಾಸಿಗಳಿಗೆ ೭೬೦ ಮನೆಗಳ ಆದೇಶಪತ್ರ ನಾನಾ ಸವಲತ್ತುಗಳನ್ನು ವಿತರಿಸಿದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್

ನಿಮ್ಮ ಮನದಲ್ಲಿ ಸ್ಥಾನ ನೀಡುವುದು ಮರೆಯಬೇಡಿ ಚಿಕ್ಕಬಳ್ಳಾಪುರ: ನಗರ ವ್ಯಾಪ್ತಿಯ ೭೬೦ ಮಂದಿ ಬಡವರಿಗೆ ಒಂದೇ ವೇದಿಕೆಯಲ್ಲಿ ಮನೆ ನಿರ್ಮಾಣದ ಆದೇಶಪತ್ರಗಳನ್ನು ವಿತರಿಸುತ್ತಿರುವುದು ಸಂತಸ ತಂದಿದ್ದು, ನಿಮ್ಮ...

ಮುಂದೆ ಓದಿ

error: Content is protected !!