Thursday, 30th November 2023

ಸರ್ಕಾರದಿಂದ e-ಸಂಜೀವಿನಿ ಟೆಲಿಮೆಡಿಸಿನ್ ಯೋಜನೆ

*ಕೊರೋನಾ ಮಧ್ಯೆ ಸರ್ಕಾರದಿಂದ ಹೊಸ ಯೋಜನೆ ಚಿಕ್ಕಬಳ್ಳಾಪುರ: ಕೊರೋನಾ ಸೋಂಕು ಕಾಣಿಸಿಕೊಂಡರೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರಲು ರೋಗಿಗಳು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ಇಲಾಖೆ, ಈ ಯೋಜನೆಯನ್ನು ಜಾರಿಗೆ ತಂದಿದೆ. ಇದರಿಂದ, ವೈದ್ಯರ ಸಲಹೆಗೆ ಇನ್ನು ಮುಂದೆ ಆಸ್ಪತ್ರೆಗೆ ಹೋಗಬೇಕಿಲ್ಲ, ವೈದ್ಯರೇ ರೋಗಿಗಳಿಗೆ ಫೋನ್ ಮಾಡುತ್ತಾರೆ. ಜಿಲ್ಲೆಯ ಜನರಿಗೆ 37 ವೈದ್ಯರಿಂದ ಮೊಬೈಲಿನಲ್ಲೇ ವೈದ್ಯಕೀಯ ಸಲಹೆಗಳು ನೀಡುತ್ತಾರೆ.

ಮುಂದೆ ಓದಿ

ಸ್ವಾರ್ಥಕ್ಕಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ

ವಿಶ್ವವಾಣಿ ಸುದ್ದಿಮನೆ ಚಿಕ್ಕಬಳ್ಳಾಾಪುರ ಕೇವಲ ಒಂದೂವರೆ ವರ್ಷದ ಹಿಂದೆ ನನ್ನನ್ನು ಆಯ್ಕೆೆ ಮಾಡಿ ವಿಧಾನಸಭೆಗೆ ಕಳಿಸಿಕೊಟ್ಟಿಿದ್ದಿರಿ. ನಾನು ಆಸೆಪಟ್ಟು, ಅಧಿಕಾರಕ್ಕಾಾಗಿ ರಾಜೀನಾಮೆ ನೀಡಿಲ್ಲ, ಕ್ಷೇತ್ರದ ಸ್ವಾಾಭಿಮಾನಕ್ಕಾಾಗಿ, ನಿಮ್ಮೆೆಲ್ಲರ...

ಮುಂದೆ ಓದಿ

error: Content is protected !!