Sunday, 16th June 2024

ನೆರೆ ಪರಿಹಾರದ ಖುದ್ದು ಪರಿಶೀಲನೆ

ಬಡವರಿಗೆ ಮಾತ್ರ ಮನೆ ಮಂಜೂರುಗೊಳಿಸುವಲ್ಲಿ ಮುತುವರ್ಜಿ ವಹಿಸಬೇಕು: ನ್ಯಾಾ.ವಿಶ್ವನಾಥ ಶೆಟ್ಟಿಿ ವಿಶ್ವವಾಣಿ ಸುದ್ದಿಮನೆ ಉಡುಪಿ ಇತ್ತೀಚೆಗೆ ಸುರಿದ ಭಾರಿ ಮಳೆ ಹಾಗೂ ಪ್ರಾಾಕೃತಿಕ ವಿಕೋಪಗಳಿಂದ ಹೆಚ್ಚಿಿನ ಪ್ರಮಾಣದಲ್ಲಿ ಮನೆ ಹಾನಿಗೀಡಾದ ಸಂತ್ರಸ್ತರಿಗೆ ಸಮರ್ಪಕವಾಗಿ ಪರಿಹಾರ ದೊರೆತಿರುವ ಬಗ್ಗೆೆ ಲೋಕಾಯುಕ್ತ ಅಧಿಕಾರಿಗಳಿಂದ ಖುದ್ದು ಪರಿಶೀಲನೆ ನಡೆಸಲಾಗುವುದು ಎಂದು ಲೋಕಾಯುಕ್ತ ನ್ಯಾಾ.ಪಿ. ವಿಶ್ವನಾಥ ಶೆಟ್ಟಿಿ ತಿಳಿಸಿದರು. ಜಿಲ್ಲಾಾಧಿಕಾರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿ, ಕಂದಾಯ ಇಲಾಖೆಯಿಂದ ಪ್ರಾಾಕೃತಿಕ ವಿಕೋಪ ಸಂತ್ರಸ್ತರ ಪಟ್ಟಿಿ ಪಡೆದು, ಲೋಕಾಯುಕ್ತ ಇನೆಸ್ಪಕ್ಟರ್‌ಗಳು ಖುದ್ದಾಾಗಿ ಸಂತ್ರಸ್ತರ […]

ಮುಂದೆ ಓದಿ

ಇಡೀ ವಿಶ್ವವೇ ಧರ್ಮಸ್ಥಳವಾಗಬೇಕು. ಎಲ್ಲೆಲ್ಲೂ ಧರ್ಮ, ನ್ಯಾಯ, ಶಾಂತಿ-ನೆಮ್ಮದಿ ನೆಲೆಸಬೇಕು

ವಿಶ್ವವಾಣಿ ಸುದ್ದಿಮನೆ ಉಜಿರೆ ಧರ್ಮಸ್ಥಳದಲ್ಲಿ ಅನ್ನದಾನ, ಔಷಧದಾನ, ವಿದ್ಯಾಾದಾನ ಮತ್ತು ಅಭಯದಾನ ಎಂಬ ಚತುರ್ವಿಧ ದಾನಗಳು ನಿತ್ಯೋೋತ್ಸವವಾಗಿದ್ದು, ನೊಂದು ಬಂದವರಿಗೆ ಸಾಂತ್ವನ ಹೇಳಿ ಧೈರ್ಯ ಮತ್ತು ಆತ್ಮವಿಶ್ವಾಾಸ...

ಮುಂದೆ ಓದಿ

ಸ್ಯಾಕ್ಸೋಪೋನ್ ವಾದಕ ಕದ್ರಿ ಗೋಪಾಲನಾಥ್ ಎ.ಜೆ.ಆಸ್ಪತ್ರೆಯಲ್ಲಿ ನಿಧನ

ದಕ್ಷಿಣಕನ್ನಡ ಜಿಲ್ಲೆಯ ಪಾಣೆಮಂಗಳೂರಿನಲ್ಲಿ ಹುಟ್ಟಿದ ಗೋಪಾಲನಾಥ್ ರ ತಂದೆ ತನಿಯಪ್ಪ ನಾದಸ್ವರ ವಾದಕರಾಗಿದ್ದರು. ಅವರಿಗೆ 2004 ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿತ್ತು. 1994 ರಲ್ಲಿ ಲಂಡನ್‌ನ...

ಮುಂದೆ ಓದಿ

error: Content is protected !!