Wednesday, 27th September 2023

ಎಸ್.ವಿ.ಸಂಕನೂರ ಪರ ಜಗದೀಶ್ ಶೆಟ್ಟರ್ ಪ್ರಚಾರ

ಹುಬ್ಬಳ್ಳಿ: ಪಶ್ಚಿಮ ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್‌.ವಿ. ಸಂಕನೂರ ಅವರ ಪರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಪ್ರಚಾರ ನಡೆಸಿದರು. ಮಯೂರಿ ಬಡವಣೆಯ ಚಿನ್ಮಯ ಮಹಾವಿದ್ಯಾಲಯದಲ್ಲಿ ಪ್ರಚಾರ ನಡೆಸಿದ ಅವರು, ‘ಸಂಕನೂರ ಅವರಿಗೆ ಪ್ರಥಮ ಪ್ರಾಶಸ್ತ್ಯ ದ ಮತ ನೀಡಬೇಕು. ಅವರನ್ನು ಆಯ್ಕೆ ಮಾಡುವ ಮೂಲಕ ಯಡಿಯೂರಪ್ಪ ಹಾಗೂ ನನ್ನ ಕೈ ಬಲ ಪಡಿಸಬೇಕು’ ಎಂದರು. ‘ಕಳೆದ ಚುನಾವಣೆಯಲ್ಲಿ ಅಂದಾಜು 3 ರಿಂದ 4 ಸಾವಿರ ಮತಗಳು ತಿರಸ್ಕೃತಗೊಂಡಿವೆ. ಈ ಬಾರಿ ಸರಿಯಾಗಿ ಮತ […]

ಮುಂದೆ ಓದಿ

ಪ್ರಕೃತಿ ವಿಕೋಪ ಪರಿಹಾರ ನಿಧಿ ಶಿಫಾರಸ್ಸಿಗೆ ಲಂಚ ಸ್ವೀಕಾರ ಆರೋಪ: ಕಂದಾಯ ನಿರೀಕ್ಷಕ ಎಸಿಬಿ ವಶಕ್ಕೆ

ಧಾರವಾಡ :  ಕಳೆದ ಆಗಷ್ಟ ತಿಂಗಳಲ್ಲಿ ಸುರಿದ ಮಳೆಗೆ ಹಾನಿಗೊಳಗಾದ ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಗ್ರಾಮದ ಮನೆ ಯೊಂದಕ್ಕೆ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಪರಿಹಾರಕ್ಕೆ ಶಿಫಾರಸ್ಸು ಮಾಡಲು...

ಮುಂದೆ ಓದಿ

ಅತ್ಯಾಚಾರಿಗಳ ಜನನಾಂಗ ಕತ್ತರಿಸುವ ಕಾನೂನು ಜಾರಿಯಾಗಲಿ; ಬಸವಪ್ರಕಾಶ ಸ್ವಾಮೀಜಿ

ಧಾರವಾಡ: ‘ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅತ್ಯಾಚಾರ ಮಾಡುವ ಆರೋಪಿಗಳ ಜನನಾಂಗ ಕತ್ತರಿ ಸುವ ಕಾನೂನು ಜಾರಿಯಾಗಬೇಕು’ ಎಂದು ಉಳವಿ ಕೂಡಲಸಂಗಮ ಪೀಠದ ಬಸವಪ್ರಕಾಶ ಸ್ವಾಮೀಜಿ ಧಾರವಾಡದಲ್ಲಿ...

ಮುಂದೆ ಓದಿ

ಸಂಕನೂರ ಬೆಂಬಲಕ್ಕೆ ಮನವಿ

ಹುಬ್ಬಳ್ಳಿ: ರಾಜ್ಯದಲ್ಲಿ ಪದವೀಧರರ ಸಂಖ್ಯೆ ಹೆಚ್ಚುತ್ತಿದ್ದು, ಅವರಿಗೆಲ್ಲಾ ಸೂಕ್ತ ಉದ್ಯೋಗಾವಕಾಶಗಳು ದೊರೆಯಬೇಕು ಎಂದು ಕೆಎಲ್ಇ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕ ಶಂಕರಣ್ಣ ಐ.ಮುನವಳ್ಳಿ ಹೇಳಿದರು. ಕೆಎಲ್‍ಇ ಸಂಸ್ಥೆಯ...

ಮುಂದೆ ಓದಿ

ಬಿಜೆಪಿ ಕರ್ಮಕಾಂಡ ಮುಚ್ಚಿಹಾಕಲು ರಾಜಕೀಯ ಕಾರ್ಯದರ್ಶಿ ನೇಮಕ: ಆಪ್ ಖಂಡನೆ

ಹುಬ್ಬಳ್ಳಿ: ಬಿಜೆಪಿಯ ಕರ್ಮಕಾಂಡಗಳು, ಕೋಟ್ಯಂತರ ರೂಪಾಯಿ ಭ್ರಷ್ಟಾಚಾರದ ಕಡತ ಗಳನ್ನು ಸುಟ್ಟು ಹಾಕಲು ಸಂತೋಷ್ ಎಂಬ ಹತ್ತಿರದ ಸಂಬಂಧಿಯನ್ನು ಮುಖ್ಯಮಂತ್ರಿ ಗಳ ರಾಜಕೀಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿಕೊಳ್ಳ...

ಮುಂದೆ ಓದಿ

ಪಶ್ಚಿಮ ಪದವೀಧರ ಚುನಾವಣೆ: ಪಕ್ಷೇತರ ಅಭ್ಯರ್ಥಿ ಗುರಿಕಾರ ಪ್ರಚಾರ

ಧಾರವಾಡ: ‘ಪದವೀಧರರ ಸಮಸ್ಯೆಗಳನ್ನು ಸರ್ಕಾರದ ಗಮಕ್ಕೆ ತಂದು, ಒತ್ತಡ ಹೇರಿ ಪರಿಹಾರ ಕಂಡುಕೊಳ್ಳಲಾಗುವುದು’ ಎಂದು ಪಶ್ಚಿಮ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಹೇಳಿದರು. ಉತ್ತರ...

ಮುಂದೆ ಓದಿ

ಮಳೆಗೆ ಉತ್ತರ ಕರ್ನಾಟಕ ತತ್ತರ: ನಾಳೆಯವರೆಗೂ 10 ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ಹುಬ್ಬಳ್ಳಿ; ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯು ಭಾರ ಕುಸಿತದ ಪರಿಣಾಮವಾಗಿ ಉತ್ತರ ಕರ್ನಾಟಕದಲ್ಲಿ ಭಾರೀ ಮಳೆಯಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆ ಇಂದು ಮತ್ತು ನಾಳೆ ಉತ್ತರ ಕರ್ನಾಟಕದ...

ಮುಂದೆ ಓದಿ

ದನದ ಕೊಟ್ಟಿಗೆಗೆ ಬೆಂಕಿ‌: ಮೂರು ಹಸುಗಳು ಸಜೀವವಾಗಿ ದಹನ

ಹುಬ್ಬಳ್ಳಿ: ದನದ ಕೊಟ್ಟಿಗೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಪರಿಣಾಮ ಮೂರು ಹಸುಗಳು ಸಜೀವವಾಗಿ ದಹನಗೊಂಡ ಘಟನೆ ಕಲಘಟಗಿ ತಾಲೂಕಿನ ಗುಡ್ಡದ ಹುಲಿಕಟ್ಟಿ ಗ್ರಾಮದಲ್ಲಿ ನಡೆದಿದೆ. ನೀಲಕಂಠಗೌಡ ಪಾಟೀಲ್ ಎಂಬುವವರಿಗೆ...

ಮುಂದೆ ಓದಿ

ಪಶ್ಚಿಮ ಪದವೀಧರ ಚುನಾವಣೆ: ಪಕ್ಷೇತರ ಅಭ್ಯರ್ಥಿ ಗುರಿಕಾರ ಪರ ಪ್ರಚಾರ

ಹುಬ್ಬಳ್ಳಿ: ‘ಪದವೀಧರರ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಬಗೆಹರಿಸುವ ಮೂಲಕ ನಿರು ದ್ಯೋಗ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬೇಕಾಗಿದೆ. ಇವುಗಳತ್ತ ಬದ್ಧತೆಯಿಂದ ಕೆಲಸ ಮಾಡುವ ಭರವಸೆ ಹೊಂದಿರುವ ಪಕ್ಷೇತರ ಅಭ್ಯರ್ಥಿ...

ಮುಂದೆ ಓದಿ

ನಿಜಗುಣಾನಂದ ಸ್ವಾಮೀಜಿ‌ ವಿರುದ್ಧ ಬಿಗ್‌ಬಾಸ್’ನ ಸಮೀರ ಆಚಾರ ಅಸಮಾಧಾನ

ಹುಬ್ಬಳ್ಳಿ: ನಾಡಗಿತೇಯ ಸಾಲುಗಳನ್ನು ಹೇಳಿ ಅಸಮಾಧಾನ ವ್ಯಕ್ತಪಡಿಸಿದ ಸಮೀರ್, ಎಲ್ಲ ಸಮಾಜದವರಿಗೆ ನ್ಯಾಯ ಕೊಟ್ಟಿ ದ್ದಾರೆ, ಅದಕ್ಕಾಗಿಯೇ ನಾಡಗೀತೆಯೊಳಗೆ ಎಲ್ಲ ಮಹಾನು ಭಾವರ ಹೆಸರು ಹೇಳಿದ್ದಾರೆ. ಆದರೆ ಆಚಾರ್ಯರಿಂದ ಸಾಮಾಜಿಕ...

ಮುಂದೆ ಓದಿ

error: Content is protected !!