Thursday, 3rd December 2020

ನೇರ ನೇರ ಫೈಟ್ ಮಾಡೋಣ, ಆಗ ವೈರಿ ಯಾರು ಅಂತ ಗೊತ್ತಾಗುತ್ತದೆ: ಸಿದ್ದು

ಹುಬ್ಬಳ್ಳಿ: ವಿಧಾನ ಪರಿಷತ್ ಚುನಾವಣೆಗೆ ಕುಬೇರಪ್ಪ ಸ್ಪರ್ಧೆ ಮಾಡಿದ್ದಾರೆ. ಅವರಿಗೆ ಪ್ರಜ್ಞಾವಂತ ಮತದಾರರು ಮತ ನೀಡ ಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದರು. ಸಭೆಯ ವೇದಿಕೆಯಲ್ಲಿ ಮಾತನಾಡಿದ ಅವರು, ನಮಗೆ ಕೊರೋನಾ ಭಯವಿದೆ, ಬಹಳ ಜನರಿಗೆ ಭಯ ಇಲ್ಲ. ನಮಗೆಲ್ಲಾ ಭಯ, ಕೊರೊನಾಗೆ ತುತ್ತಾಗಿ ವಾಸಿಯಾಗಿ ಬಂದಿದ್ದೇವೆ. ಅದರಿಂದ ಒಂದು ಬಾರಿ ಬಂದು ವಾಸಿಯಾದ್ರೆ, ಮತ್ರೆ ಬರೊಲ್ಲ ಅಂತಿಲ್ಲ. ಮತ್ತೆ ರೀ ಇನ್ಸಪೆಕ್ಷನ್ ಆಗೋ ಸಾಧ್ಯತೆ ಇದೆ. ಇದು ನಗುವ ವಿಚಾರ ಅಲ್ಲ, ಮೂಗು ಬಾಯಿ ಮುಚ್ಕೊಂಡು […]

ಮುಂದೆ ಓದಿ

ಅಭಿವೃದ್ಧಿ ವಿಚಾರವಾಗಿ ಬಿಜೆಪಿ, ಆರ್‌ಆರ್‌ಎಸ್’ನವರು ಸುಳ್ಳು ಹೇಳುತ್ತಾರೆ: ಸಿದ್ದು ತರಾಟೆ

ಹುಬ್ಬಳ್ಳಿ: ಅಭಿವೃದ್ಧಿ ವಿಚಾರವಾಗಿ ಬಿಜೆಪಿಯವರು ಸುಳ್ಳು ಹೇಳುತ್ತಾರೆ, ಆರ್‌ಆರ್‌ಎಸ್’ನವರು ಸುಳ್ಳು ಹೇಳುತ್ತಾರೆ ಎಂದು ಹುಬ್ಬಳ್ಳಿಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಡಳಿತಾರೂಢ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು. ವಿಧಾನ...

ಮುಂದೆ ಓದಿ

ಹು-ಧಾ ಮಹಾನಗರ ಪೊಲೀಸ್ ಆಯುಕ್ತರಾಗಿ ಲಾಬುರಾಮ ನೇಮಕ

ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ ಆಯುಕ್ತ ಆರ್ ದಿಲೀಪ್‌ ವರ್ಗಾವಣೆ ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ ಆಯುಕ್ತ ಆರ್ ದಿಲೀಪ್‌ ಅವರು ವರ್ಗಾವಣೆ ಗೊಂಡಿದ್ದು, ಲಾಬು...

ಮುಂದೆ ಓದಿ

ಲಂಡನ್ ನಿಂದ ಪಾರ್ಸಲ್ ಬರುತ್ತೆ ಎಂದು ಭಾವಿಸಿದವನಿಗೆ ಆಗಿದ್ದೇನು ಗೊತ್ತಾ?

ಹುಬ್ಬಳ್ಳಿ: ಲಂಡನ್ ನಿಂದ ಪಾರ್ಸಲ್ ಬಂದಿದೆ.‌ ಪಾರ್ಸಲ್ ಪಡೆಯಲು ವಿವಿಧ ಚಾರ್ಜ್ ಗಳನ್ನು ಕಟ್ಟಬೇಕು ಎಂದು ನಂಬಿಸಿ ಯುವಕನೊಬ್ಬನಿಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ....

ಮುಂದೆ ಓದಿ

ಸಂಕನೂರ ಪರ ಧಾರವಾಡದ ಕೃಷಿ ವಿವಿಯಲ್ಲಿ ಮತ ಯಾಚಿಸಿದ ಸಿ.ಟಿ.ರವಿ

ಧಾರವಾಡ: ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಅಂಗವಾಗಿ ಮಂಗಳವಾರ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ  ಸಿ.ಟಿ.ರವಿಯವರು ಬಿಜೆಪಿ ಅಭ್ಯರ್ಥಿ ಎಸ ವಿ ಸಂಕನೂರ ಅವರ ಪರ ಧಾರವಾಡದ...

ಮುಂದೆ ಓದಿ

ಹುಬ್ಬಳ್ಳಿಯಲ್ಲಿ ಪಸರಿಸಿದ ಹೋಳಿಗೆಯ ಘಮ

ಹುಬ್ಬಳ್ಳಿ: ಬೆಂಗಳೂರಿನಲ್ಲಿ ನಗರದ ಗಾಂಧಿಬಜಾರಿನ ಡಿವಿಜಿ ರಸ್ತೆಗೆ ಹೋದವರು ಭಾಸ್ಕರ್ಸ್ ಅವರ ಮನೆ ಹೋಳಿಗೆ ರುಚಿ ನೋಡದೇ ಬರುವುದಿಲ್ಲ. ಹುಬ್ಬಳ್ಳಿಯಲ್ಲೂ ಇಂದು ಇದೇ ರುಚಿಯ ಹೋಳಿಗೆ ತಿನ್ನುವ...

ಮುಂದೆ ಓದಿ

ಸಿಎಂ ಸ್ಥಾನ ವಿಚಾರದಲ್ಲಿ ಉತ್ತರ ಕರ್ನಾಟಕಕ್ಕೆ ಆದ್ಯತೆ ಇರಲಿ: ಪಂಚಮಸಾಲಿ ಪೀಠ ಸ್ವಾಮೀಜಿ

ಹುಬ್ಬಳ್ಳಿ: ಸಿಎಂ ಬದಲಾವಣೆ ಬಗ್ಗೆ ಯತ್ನಾಳ ಹೇಳಿಕೆಗೆ ಹುಬ್ಬಳ್ಳಿಯಲ್ಲಿ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ. ಈ ಅವಧಿ ಮುಗಿಯುವವರೆಗೆ ಯಡಿಯೂರಪ್ಪ ಸಿಎಂ ಆಗಿರಲಿ. ನಂತರ ಪಂಚಮಸಾಲಿ...

ಮುಂದೆ ಓದಿ

ವಿಪ ಚುನಾವಣೆ; ಸಿಪಿಐ, ಸಿಪಿಐಎಂ ಪಕ್ಷದಿಂದ ಬಸವರಾಜ ಗುರಿಕಾರಗೆ ಬೆಂಬಲ

ಹುಬ್ಬಳ್ಳಿ: ವಿಧಾನ ಪರಿಷತ್ ಪಶ್ಚಿಮ ಪದವೀಧರರ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿರುವ ಬಸವರಾಜ ಗುರಿಕಾರ ಅವರನ್ನು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ) ಹಾಗೂ ಭಾರತ ಕಮ್ಯೂನಿಸ್ಟ್‌ ಪಕ್ಷ ಬೆಂಬಲಿಸುತ್ತಿವೆ ಎಂದು...

ಮುಂದೆ ಓದಿ

ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸಲು ಉಪವಾಸ ಸತ್ಯಾಗ್ರಹ

ಹುಬ್ಬಳ್ಳಿ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ರಾಜ್ಯ ಸರ್ಕಾರ 2A ಮೀಸಲಾತಿ ಕಲ್ಪಿಸಲು ಆಗ್ರಹಿಸಿ ಅ 28 ರಂದು ಬೆಳಗಾವಿ ಸುವರ್ಣ ಸೌಧದ ಎದುರು ಉಪವಾಸ ಸತ್ಯಾಗ್ರಹವನ್ನು ಆಯೋಜಿಸಲಾಗಿದೆ...

ಮುಂದೆ ಓದಿ