Tuesday, 23rd April 2024

ಮೃತ ಕುಟುಂಬಸ್ಥರಿಗೆ ₹.5 ಲಕ್ಷ ಪರಿಹಾರ ನೀಡಿದ ಸಿ.ಸಿ.ಪಾಟೀಲ

ಗದಗ ಜಿಲ್ಲೆ ನರಗುಂದ ವಿಧಾನಸಭಾ ವ್ಯಾಪ್ತಿಯ ಗದಗ ತಾಲೂಕಿನ ಕಿರಟಗೇರಿ ಗ್ರಾಮಕ್ಕಿಂದು ಗಣಿ, ಭೂವಿಜ್ಞಾನ, ಅರಣ್ಯ, ಪರಿಸರ ಹಾಗೂ ಜೀವಿ ಶಾಸ್ತ್ರ ಸಚಿವರು ಹಾಗೂ ಗದಗ ಜಿಲ್ಲೆಯ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಭೇಟಿ ನೀಡಿದರು. ಅಕ್ಟೋಬರ್ 3 ರಂದು ತೋಟಗೇರ ಶಿವಪುತ್ರಪ್ಪ ಅವರ ಪತ್ನಿ ವಿಜಯ ಲಕ್ಮೀ ಹಾಗೂ ತೋಟಗೇರ ಕಲ್ಲಪ್ಪ ಅವರ ಪತ್ನಿ ದ್ರಾಕ್ಷಾಯಿಣಿ ಅವರುಗಳು ಹೊಲದಲ್ಲಿ ಸಿಡಿಲಿನಿಂದ ಮರಣ ಹೊಂದಿದ್ದರು. ಅವರ ಕುಟುಂಬದವರಿಗೆ ತಲಾ ಐದು ಲಕ್ಷ ರೂ. ಗಳ ಚೆಕ್ಕುಗಳನ್ನು ವಿತರಿಸಿದ ಸಚಿವ […]

ಮುಂದೆ ಓದಿ

error: Content is protected !!