ಹಾಸನ: ಕೋವಿಡ್-19 ಸಾಂಕ್ರಾಮಿಕ ರೋಗವು ರಾಷ್ಟ್ರದಾದ್ಯಂತ ವ್ಯಾಪಿಸಿರುವ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಲಾಕ್ಡೌನ್ ಜಾರಿಯಲ್ಲಿದ್ದು, ಈ ಸಮಯದಲ್ಲಿ ಪಡಿತರ ಚೀಟಿದಾರರಿಗೆ ಆಹಾರ ಭದ್ರತೆಯನ್ನು ನೀಡುವ ಸಲುವಾಗಿ ಸಾರ್ವಜನಿಕ ವಿತರಣಾ ಪದ್ದತಿಯಡಿ ಏಪ್ರಿಲ್ ಹಾಗೂ ಮೇ-2020 ಎರಡು ಮಾಹೆಗಳ ಪಡಿತರವನ್ನು ಏಪ್ರಿಲ್-2020 ಮಾಹೆಯಲ್ಲಿ ಒಟ್ಟಿಗೆ ವಿತರಿಸಲು ಸರ್ಕಾರವು ಆದೇಶಿಸಿರುತ್ತದೆ. ಜಿಲ್ಲೆಯ ಎಲ್ಲಾ ನ್ಯಾಯಬೆಲೆ ಅಂಗಡಿದಾರರು ಯಾವುದೇ ಲೋಪದೋಷಗಳಿಗೆ ಆಸ್ಪದ ನೀಡದಂತೆ ಪಡಿತರ ವಿತರಿಸಲು ಸೂಚಿಸಲಾಗಿದ್ದರೂ ಸಹ ಕೆಲವು ನ್ಯಾಯಬೆಲೆ ಅಂಗಡಿದಾರರು ಪಡಿತರ ಚೀಟಿದಾರರಿಂದ ಉಚಿತ ಪಡಿತರ ವಿತರಣೆಗೂ ಹಣ ಪಡೆಯುತ್ತಿರುವುದು, […]
ಹಾಸನಾಂಬಾ ದೇವಿಯ 13 ದಿನಗಳ ದರ್ಶನೋತ್ಸವಕ್ಕೆೆ ಮಂಗಳವಾರ ತೆರೆ ಬಿತ್ತು. ಗರ್ಭಗುಡಿಯ ಬಾಗಿಲು ಮುಚ್ಚಲಾಯಿತು. ಜಿಲ್ಲಾಾ ಉಸ್ತುವಾರಿ ಸಚಿವ ಮಾಧುಸ್ವಾಾಮಿ ಇತರರು ಹಾಜರಿದ್ದರು. ಧಾರ್ಮಿಕ ವಿಧಿ ವಿಧಾನಗಳೊಂದಿಗೆ...
ಹಾಸನಾಂಬಾ ಜಾತ್ರೆೆಯಲ್ಲಿ ಸೇರಿದ ಜನಸಾಗರ. ವರ್ಷಕ್ಕೊಮ್ಮೆ ಭಕ್ತಿರಿಗೆ ದರ್ಶನ ನೀಡುವ ನಗರದ ಹಾಸನಾಂಬಾ ದೇವಸ್ಥಾಾನದ ಬಾಗಿಲನ್ನು ಗುರುವಾರ ಮಧ್ಯಾಾಹ್ನ ಹಲವು ಧಾರ್ಮಿಕ ವಿಧಿ, ವಿಧಾನಗಳೊಂದಿಗೆ ಪೂಜೆ ಸಲ್ಲಿಸಿ...
ಹಾಸನ ಜಿಲ್ಲಾಧಿಕಾರಿಯಾಗಿ ಉತ್ತಮ ಹೆಸರುಗಳಿಸಿದ್ದ ಹಾಗೂ ಖಡಕ್ ಡಿಸಿ ಎನಿಸಿಕೊಂಡಿದ್ದ ರೋಹಿಣಿ ಸಿಂಧೂರಿ ಅವರನ್ನು ಸೋಮವಾರ ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಆದರೆ ದಕ್ಷ...