ಹಾಸನ ಜಿಲ್ಲಾಧಿಕಾರಿಯಾಗಿ ಉತ್ತಮ ಹೆಸರುಗಳಿಸಿದ್ದ ಹಾಗೂ ಖಡಕ್ ಡಿಸಿ ಎನಿಸಿಕೊಂಡಿದ್ದ ರೋಹಿಣಿ ಸಿಂಧೂರಿ ಅವರನ್ನು ಸೋಮವಾರ ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಆದರೆ ದಕ್ಷ ಆಡಳಿತ ನಡೆಸುವ ಅಧಿಕಾರಿಗೆ ವರ್ಗಾವಣೆ ಶಿಕ್ಷೆೆ ನೀಡಿರುವುದು ಸರ್ವಾಧಿಕಾರದ ಧೋರಣೆಯಾಗಿದೆ. ರಾಜ್ಯದಲ್ಲಿ ಭ್ರಷ್ಟಾಾಚಾರ ಹತ್ತಿಿಕ್ಕುವ ನಿಟ್ಟಿಿನಲ್ಲಿ ಕೆಲಸ ಮಾಡುತ್ತಿಿರುವಂತಹ ರಾಜ್ಯದ ಪ್ರಾಾಮಾಣಿಕ ದಕ್ಷ ಅಧಿಕಾರಿಗಳಿಗೆ ಸರಕಾರದ ಪ್ರೋೋತ್ಸಾಾಹ ಅಗತ್ಯ. ಆದರೆ, ಇಲ್ಲಿ ಕಾರ್ಮಿಕರ ಹಿತ ಕಾಯಲು ಹೋಗಿದ್ದ ಪ್ರಾಾಮಾಣಿಕ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಸಿಕ್ಕಿಿದ್ದು ವರ್ಗಾವಣೆ […]