Saturday, 23rd November 2024

ಡಿಸೆಂಬರ್ 2ರಂದು ಆಳಂದಕ್ಕೆ ಮಾಜಿ ಪ್ರಧಾನಿ ದೇವೆಗೌಡ, ಅನೀತಾ ಕುಮಾರಸ್ವಾಮಿ

ಜೆಡಿಎಸ್ ಬೃಹತ್ ಸಮಾವೇಶ, ಮಹಿಳೆಯರಿಗೆ ಉಡಿತುಂಬುವ ಕಾರ್ಯಕ್ರಮ ಆಳಂದ: ಡಿಸೆಂಬರ್ 2ರಂದು ಆಳಂದ ಪಟ್ಟಣದಲ್ಲಿ ಶ್ರೀ ರಾಮ ಮಾರ್ಕೇಟದಲ್ಲಿ ನಡೆಯಲಿರುವ ಜೆಡಿಎಸ್ ಸಮಾವೇಶ ಹಾಗೂ ಉಡಿ ತುಂಬುವ ಕಾರ್ಯಕ್ರಮಕ್ಕೆ ಮಾಜಿ ಪ್ರದಾನಿ ಹೆಚ್.ಡಿ ದೇವಗೌಡ, ಶಾಸಕಿ ಅನಿತಾ ಕುಮಾರಸ್ವಾಮಿ ಹಾಗೂ ಜೆಡಿಎಸ್ ರಾಜ್ಯಾ ಧ್ಯಕ್ಷ ಸಿ.ಎಂ. ಇಬ್ರಾಹಿಂ ಸೇರಿದಂತೆ ಹಿರಿಯ ನಾಯಕರು ಪಾಲ್ಗೊಳ್ಳಲಿದ್ದಾರೆಂದು ಜೆಡಿಎಸ್ ನಾಯಕಿ ಮಹೇಶ್ವರಿ ವಾಲಿ ತಿಳಿಸಿದರು. ಪಕ್ಷದ ಕಛೇರಿಯಲ್ಲಿ ಕರೆಯಲಾದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ತಿಳಿಸಿದ ಈಗಾಗಲೇ ತಾಲೂಕಿನಲ್ಲಿ ಪ್ರತಿ ಹಳ್ಳಿ ಹಳ್ಳಿಗೂ […]

ಮುಂದೆ ಓದಿ

ಎನ್.ಪಿ.ಎಸ್ ಸರಕಾರಿ ನೌಕರರಿಂದ ಜಾಗೃತಿ ಸಮಾವೇಶ ಡಿ.3ಕ್ಕೆ

ಚಿಂಚೋಳಿ: ಇದೇ ಡಿ.3ರಂದು ವೋಟ್ ಫಾರ್ ಓಪಿಎಸ್ ಅಭಿಯಾನದ ಪಾದಯಾತ್ರೆ ಮತ್ತು ಚಿಂಚೋಳಿ ಹಾರಕೂಡ ಕಲ್ಯಾಣ ಮಂಟಪದಲ್ಲಿ ತಾಲೂಕ ಮಟ್ಟದ ಎನ್.ಪಿಎಸ್ ನೌಕರರ ಜಾಗೃತಿ ಸಮಾವೇಶ ಹಾಗೂ...

ಮುಂದೆ ಓದಿ

ಆತ್ಮಹತ್ಯೆ ಪ್ರಕರಣ ಹೆಚ್ಚಳ ಡಾ ಸಿ. ಆರ್ ಚಂದ್ರಶೇಖರ್ ಕಳವಳ

ಕಲಬುರಗಿ: ಭಾರತದಲ್ಲಿ ವಿಶೇಷವಾಗಿ ಯುವಜನರಲ್ಲಿ ಆತ್ಮಹತ್ಯೆಗಳ ಪ್ರಮಾಣವು ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿದೆ ಎಂದು ಪ್ರಖ್ಯಾತ ಮನೋವೈದ್ಯ ಮತ್ತು ನಿಮ್ಹಾನ್ಸ್ ನ ನಿವೃತ್ತ ವೈದ್ಯಕೀಯ ಅಧೀಕ್ಷಕ ಡಾ.ಸಿ.ಆರ್.ಚಂದ್ರಶೇಖರ್ ಕಳವಳ...

ಮುಂದೆ ಓದಿ

ಮಕ್ಕಳ ಬಿಸಿಯೂಟದಲ್ಲಿ ಹುಳ, ಅಡುಗೆ ಸಿಬ್ಬಂದಿ ವಜಾಕ್ಕೆ ಆಗ್ರಹ

ಆಳಂದ: ತಾಲ್ಲೂಕಿನ ಲಾಡಚಿಂಚೋಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಕ್ಷರ ದಾಸೋಹ ಯೋಜನೆಯಲ್ಲಿ ನಡೆಯುತ್ತಿರುವ ಬಿಸಿಯೂಟವನ್ನು ಸ್ವಚ್ಛತೆ ಇಲ್ಲದೇ ಕಳಪೆ ಮಟ್ಟದನ್ನು ಗಮನಿಸಿ ವಿದ್ಯಾರ್ಥಿಗಳು ಹಾಗೂ ಪಾಲಕರು...

ಮುಂದೆ ಓದಿ

ಅಕ್ರಮವಾಗಿ ಜಿಂಕೆ, ನವಿಲು ಮಾಂಸ ಮಾರಾಟ: ಮೂವರ ಬಂಧನ

ಕಲಬುರಗಿ: ಅಕ್ರಮವಾಗಿ ಜಿಂಕೆ ಮತ್ತು ರಾಷ್ಟ್ರೀಯ ಪಕ್ಷಿ ನವಿಲು ಬೇಟೆಯಾಡಿ ಮಾಂಸ ಮಾರಾಟ ಮಾಡುತ್ತಿದ್ದವರ ಮೇಲೆ ಪೊಲೀಸ್ ರು ದಾಳಿ ನಡೆಸಿ ಮೂವರನ್ನು ಬಂಧಿಸಿ ದ್ದಾರೆ. ಕಲಬುರಗಿ...

ಮುಂದೆ ಓದಿ

ವಿ.ಎಚ್.ಪಿ.ಯಿಂದ ಡಿ 4 ರಂದು ಬೃಹತ್ ಸಂಕೀರ್ತನ  ಮೆರವಣಿಗೆ: ಶಿವರಾಜ್ ಸಂಗೋಳಗಿ

ಕಲಬುರಗಿ: ವಿಶ್ವ ಹಿಂದೂ ಪರಿಷತ್, ಬಜರಂಗದಳ ಕಲಬುರಗಿ ವಿಭಾಗದ ವತಿಯಿಂದ ಡಿ,4ರಂದು ಜಿಲ್ಲೆಯ ಜೇವರ್ಗಿ ತಾಲೂಕಿನಲ್ಲಿ ಬೃಹತ್ ಸಂಕೀರ್ತನ ಮೆರವಣಿಗೆ ಆಯೋಜಿಸ ಲಾಗಿದೆ ಎಂದು ವಿಶ್ವ ಹಿಂದೂ...

ಮುಂದೆ ಓದಿ

ಪತ್ನಿಯ ಗೆಳೆಯನ ಕೊಲೆ, ಪತಿ ಸೇರಿ ನಾಲ್ವರ ಬಂಧನ

ಕಲಬುರಗಿ: ಜೇವರ್ಗಿ ಶಾಖಾ ಕಾಲುವೆಯಲ್ಲಿ ಬಳಬಟ್ಟಿ ಗ್ರಾಮದ ಸಮೀಪ ದಲ್ಲಿ ಸೆ.10 ರಂದು ಅಪರಿಚಿತ ವ್ಯಕ್ತಿ ಶವ ಪತ್ತೆ ಯಾಗಿದ್ದ ಪ್ರಕರಣವನ್ನು ಯಡ್ರಾಮಿ ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದು,...

ಮುಂದೆ ಓದಿ

7.12 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಗುರಿ: ಡಾ.ಗಿರೀಶ್ ಡಿ. ಬದೋಲೆ

ಜಪಾನೀಸ್ ಎನ್ಸಿಫಲಾಟಿಸ್ ವ್ಯಾಕ್ಸಿನ್ ಅಭಿಯಾನ-2022 ಕಲಬುರಗಿ: ಮೆದುಳು ಜ್ವರ ತಡೆಗಟ್ಟುವ ನಿಟ್ಟಿನಲ್ಲಿ ಡಿಸೆಂಬರ್ 5 ರಿಂದ 25ರ ವರೆಗೆ ಹಮ್ಮಿಕೊಂಡಿರುವ ಜಪಾನೀಸ್ ಎನ್ಸಿಫಲಾಟಿಸ್ ಲಸಿಕೆ ಅಭಿಯಾನ-2022 ಅಂಗವಾಗಿ...

ಮುಂದೆ ಓದಿ

ಪಿಂಚಣಿದಾರರಿಂದ ಡಿಜಿಟಲ್‌ ಮೂಲಕ ಜೀವನ ಪ್ರಮಾಣ ಪತ್ರ ಸಲ್ಲಿಕೆ

ರಾಷ್ಟ್ರೀಯ ಜಾಗೃತ ಅಭಿಯಾನಕ್ಕೆ ಚಾಲನೆ ಕಲಬುರಗಿ: ಡಿಜಿಟಲ್ ಮೂಲಕ ಕೇಂದ್ರ ಸರ್ಕಾರದ ಪಿಂಚಣಿದಾರರು ಜೀವನ ಪ್ರಮಾಣ ಪತ್ರ ಸಲ್ಲಿಸುವ‌ ಕುರಿತು ಕಲಬುರಗಿ ನಗರದ ಸೂಪರ್ ಮಾರ್ಕೆಟ್ ಪ್ರದೇಶದ...

ಮುಂದೆ ಓದಿ

ಮಠಾಧೀಶರಿಗೆ ಭಕ್ತರೆ ತಂದೆ, ತಾಯಿಗಳಾಗಿ ರಕ್ಷಣೆ ನೀಡಿದರೆ ದಿಗ್ಗದರ್ಶನ

ಹೊದಲೂರು ಶ್ರೀ ಶಿವಲಿಂಗೇಶ್ವರ ಮಠದ ಕಟ್ಟಡ ವಿದ್ಯುಕ್ತ ಲೋಕಾರ್ಪಣೆ ಆಳಂದ: ಮಠಾಧೀಶರಿಗೆ ಭಕ್ತರೆ ತಂದೆ, ತಾಯಿಗಳಿದ್ದಂತೆ ಅವರಿಗೆ ಸೂಕ್ತ ಮಾರ್ಗದರ್ಶನ ರಕ್ಷಣೆ ನೀಡಿದರೆ ಭಕ್ತರಿಗೆ ದಿಗ್ಗದರ್ಶನ ಎಂದು...

ಮುಂದೆ ಓದಿ