Thursday, 28th March 2024

ಮಣಿಕಂಠಗೆ ಪೊಲೀಸ್ ಭದ್ರತೆ ಒದಗಿಸಲು ಒತ್ತಾಯಿಸಿ ಪ್ರತಿಭಟನೆ

ಕಲಬುರಗಿ: ದಿನೇದಿನೇ ಬಿಜೆಪಿ ಮುಖಂಡ ‌ಮಣಿಕಂಠ ರಾಠೋಡ್‌ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ನಡುವಣ ಕೊಲೆ ಬೆದರಿಕೆ ಆರೋಪ ಪ್ರತ್ಯಾರೋಪ ಗಳ ಕಾವು ಏರುತ್ತಲೇ ಇದೆ. ಇದೀಗ ಪೊಲೀಸ್ ಭದ್ರತೆ ಒದಗಿಸುವಂತೆ ಆಗ್ರಹಿಸಿ ಮಣಿಕಂಠ ರಾಠೋಡ್ ಅಭಿಮಾನಿ ಬಳಗದಿಂದ ಮಂಗಳವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿರುವ ಘಟನೆ ಕಂಡುಬಂತ್ತು. ನಗರದ ಎಸ್.ವಿ.ಪಿ.ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಬಹೃತ್ ಪ್ರತಿಭಟನೆ ನಡೆದ ಪ್ರತಿಭಟನಕಾರರು ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ಘೋಷಣೆ ಕೂಗ್ಗಿ ಆಕ್ರೋಶ ವ್ಯಕ್ತಪಡಿಸಿದರು. ನನ್ನನ್ನು ಕೊಲೆ ಮಾಡಲು ರಾಜು […]

ಮುಂದೆ ಓದಿ

ಕನ್ನಡಕ್ಕಾಗಿ ಕೈ ಎತ್ತಿದರೆ ನಿಮ್ಮ ಕೈ ಕಲ್ಪವೃಕ್ಷವಾಗುತ್ತದೆ: ಶಾಸಕ ಮತ್ತಿಮಡು

ಕಸಾಪ ಮಹಾಗಾಂವ ವಲಯ ಉದ್ಘಾಟನೆ ಕಮಲಾಪುರ: ಕನ್ನಡ ಸಾಹಿತ್ಯಕ್ಕೆ ಕಕ ಭಾಗದ ಕೊಡುಗೆ ಅಪಾರ, ಸಾಮಾಜಿಕ ನ್ಯಾಯ ಹಾಗೂ ವಾಸ್ತವಿಕತೆಯ ನೆಲೆಗಟ್ಟಿನ ಮೇಲೆ  ರಚಿತವಾದ ವಚನ ಶಾಸ್ತ್ರ...

ಮುಂದೆ ಓದಿ

ಆಧುನಿಕ ಜಗತ್ತಿನಲ್ಲಿ ಹೆಣ್ಣಿನ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿವೆ: ಡಾ.ನಿರ್ಮಲಾ ಕೆಳಮನಿ

ಕಲಬುರಗಿ: ಮಹಿಳೆ ಜೀವನದ ಎಲ್ಲ ಕ್ಷೇತ್ರದಲ್ಲಿಯೂ ಬಲಿಷ್ಠಳಾಗಿ ಕಾರ್ಯನಿರ್ವಹಿಸುತ್ತಿದ್ದಾಳೆ. ವೈಯಕ್ತಿಕ ಮತ್ತು ವೃತ್ತಿ ಜೀವನದಲ್ಲಿ ತನ್ನ ಜವಬ್ದಾರಿಗಳನ್ನು ಸರಿಯಾದ ರೀತಿಯಲ್ಲಿ ಸಾಗಿಸುತ್ತಿದ್ದಾಳೆ. ಹೆಣ್ಣು ಎಲ್ಲ ರೀತಿಯಲ್ಲೂ ಸಮರ್ಥಳಾದರೂ,...

ಮುಂದೆ ಓದಿ

ಡಿ.9ಕ್ಕೆ ಇಂಚಗೇರಿ ಶಾಖಾಮಠದಲ್ಲಿ 49ನೇ ಆಧ್ಯಾತ್ಮ ಸಪ್ತಾಹ ಪ್ರಾರಂಭೋತ್ಸವ

ಕಲಬುರಗಿ: ಇಂಚಗೇರಿ ಸಂಪ್ರದಾಯದ ಸದ್ಗುರು ಮತ್ತು ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿ ಪರಸ್ಕೃತ ಇಂಚಗೇರಿ ಮಠದ ಶ್ರೀ ಸದ್ಗುರು ಮಾಧವನಂದ ಪ್ರಭುಜೀಯವರ ಸ್ಮರಣಾರ್ಥ “ಆಧ್ಯಾತ್ಮ ಸಪ್ತಾಹ ಪ್ರಾರಂಭೋತ್ಸವ”...

ಮುಂದೆ ಓದಿ

ವೀರಶೈವ ಲಿಂಗಾಯತ,ಒಳಪಂಗಡವನ್ನು ಒಬಿಸಿ ಸೇರಿಸಿ : ಈಶ್ವರ ಖಂಡ್ರೆ

ಕಲಬುರಗಿ: ಸಾಮಾಜಿಕವಾಗಿ ನ್ಯಾಯ ಕಲ್ಪಿಸಿದ ವೀರಶೈವ-ಲಿಂಗಾಯತ ಸಮುದಾಯವೇ ಇಂದು ಆರ್ಥಿಕವಾಗಿ, ಸಾಮಾಜಿಕ ವಾಗಿ ಹಿಂದುಳಿದ್ದರಿಂದ ರಾಜ್ಯ ಸರಕಾರ ತಡ ಮಾಡದೇ ಈ ಕೂಡಲೇ ವೀರಶೈವ- ಲಿಂಗಾಯತ ಹಾಗೂ...

ಮುಂದೆ ಓದಿ

ಪ.ಜಾ/ಪ.ಪಂ ನೇಮಕಾತಿಗೆ 371(ಜೆ) ಕಲಂ ಮಾನದಂಡ ಅನುಸರಿಸಿ: ಲಕ್ಷ್ಮಣ ದಸ್ತಿ

ಕಲಬುರಗಿ: ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಜಾರಿಗೆ ಬಂದಿರುವ ಸಂವಿಧಾನದ 371(ಜೆ) ಕಲಂ ತಿದ್ದುಪಡಿಯ ಅಡಿ ನೇಮಕಾತಿಗಳು ಮತ್ತು ಮುಂಬಡ್ತಿಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ...

ಮುಂದೆ ಓದಿ

ಎನ್.ಪಿ.ಎಸ್ ರದ್ದತಿಗೆ ಆಗ್ರಹ: ಸಂವಿಧಾನಾತ್ಮಕ ಹಕ್ಕಿಗಾಗಿ ಹೋರಾಟ

ಚಿಂಚೋಳಿ: ಹಗಲು-ರಾತ್ರಿ ಎನ್ನದೆ ಸೇವೆ ಸಲ್ಲಿಸುವ ಸರಕಾರಿ ನೌಕರರ ಸಂಧ್ಯಾಕಾಲದ ಬದುಕಿಗೆ ಆಸರೆಯಾಗುವ ಪಿಂಚಣಿ ರದ್ದುಪಡಿಸಿ, ಎನ್.ಪಿ.ಎಸ್ ಜಾರಿಗೆ ತರಲಾಗಿದೆ. ನಾವು ರಕ್ತವನ್ನು ನೀಡುತ್ತೇವೆ ಹೊರತು ಪಿಂಚಣಿ...

ಮುಂದೆ ಓದಿ

ತೊಗರಿ ಬೆಳೆಗೆ ನೆಟೆ ರೋಗ: ತಂಡದಿಂದ ಸಮೀಕ್ಷೆ

ಆಳಂದ: ಈ ಭಾಗದ ಪ್ರಮುಖ ವಾಣಿಜ್ಯ ಬೆಳೆ ತೊಗರಿಗೆ ನೆಟೆ ರೋಗ ಬಂದು ಶೇ.೮೦ ರಷ್ಟು ಬೆಳೆ ಸಂಪೂರ್ಣವಾಗಿ ಒಣಗಿ ಹೋಗಿರುವುದರಿಂದ ರೈತರು ಈ ವರ್ಷವೂ ಆರ್ಥಿಕ...

ಮುಂದೆ ಓದಿ

ಪಕ್ಷ ಭೇದ ಮರೆತು ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಳ್ಳಿ: ಕಮಕನೂರ

ಚಿತ್ತಾಪೂರ: ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿರುವ ಸಾರ್ವಜನಿಕರ ಸಂಖ್ಯೆಯ ಅನುಗುಣವಾಗಿ ಚಿತ್ತಾಪುರ ಮತಕ್ಷೇತ್ರ ಮುಂಚೂಣಿಯಲ್ಲಿರುತ್ತದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮತ್ತು ಸಮಾರಂಭದ ವಕ್ತಾರ ತಿಪ್ಪಣ್ಣಪ್ಪ ಕಮಕೂರು...

ಮುಂದೆ ಓದಿ

38ನೇ ಗುರುವಂದನೆ ಸಮಾರಂಭ: ನಟ ರಿಷಬ್ ಶೆಟ್ಟಿಗೆ ಸಿದ್ದಶ್ರೀ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಕಲಬುರಗಿ: ಜಿಲ್ಲೆಯ ಆಳಂದ ತಾಲೂಕಿನ ಶ್ರೀಕ್ಷೇತ್ರ ಜಿಡಗಾ ಸಿದ್ಧರಾಮ ಶಿವಯೋಗಿಗಳ ಪುಣ್ಯ ಭೂಮಿ ನೆಲದಲ್ಲಿ 38ನೇ ಗುರುವಂದನೆ ಸಮಾರಂಭ ದಲ್ಲಿ ಕನ್ನಡ ಚಲನಚಿತ್ರ ಕಾಂತಾರ ನಟ, ನಿರ್ದೇಶಕ...

ಮುಂದೆ ಓದಿ

error: Content is protected !!