Friday, 12th August 2022

ಆತ್ಮನಿರ್ಭರ ಭಾರತ್ ಅಡಿಯಲ್ಲಿ ಜನರಿಗೆ ಕೊರೋನಾ ಲಸಿಕೆ ತಲುಪಿಸಲಾಗುವುದು: ನಳೀನ್‌

ಕೊಡಗು: ಕೊರೊನಾಗೆ ಲಸಿಕೆ ಬಂದಾಗ ಆತ್ಮನಿರ್ಭರ ಭಾರತ್ ಅಡಿಯಲ್ಲಿ ಜನರಿಗೆ ತಲುಪಿಸಲು ಗೊತ್ತಿದೆ ಎಂದು ಬಿಹಾರದಲ್ಲಿ ಕೊರೊನಾಗೆ ಉಚಿತ ಲಸಿಕೆ ನೀಡುವ ವಿಷಯಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಪ್ರತಿಕ್ರಿಯಿಸಿದರು. ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಂಸ್ಕಾರ ಸಂಸ್ಕೃತಿ ಇಟ್ಟುಕೊಂಡು ಮಾತನಾಡಲಿ. ಧಮ್ ಇದ್ದರೆ ಚಿದಂಬರಂ ಮುಂದೆ ನಿಲ್ಲಲಿ ಎಂದು ಹೀಗೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ನಡುವೆ ಮಾತಿನ ಸಮರ ಮುಂದುವರೆಯಿತು. ಇದೇ ವೇಳೆ, ಆರ್ ಆರ್ ನಗರ ಮತ್ತು ಶಿರಾದಲ್ಲಿ […]

ಮುಂದೆ ಓದಿ

ತಲಕಾವೇರಿಯಲ್ಲಿ ತೀಥ೯ರೂಪಿಣಿಯಾದ ಕಾವೇರಿ ಮಾತೆ

ಮಡಿಕೇರಿ: ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಶನಿವಾರ ಬೆಳಗ್ಗೆ 7 ಗಂಟೆ 5 ನಿಮಿಷಕ್ಕೆ ಸರಿ ಯಾಗಿ ಕಾವೇರಿ ತೀಥೋ೯ದ್ವವ ಜರುಗಿತು. ಕೊವೀಡ್ -19 ಹಿನ್ನಲೆಯಲ್ಲಿ ಅತ್ಯಂತ ಕಡಮೆ...

ಮುಂದೆ ಓದಿ

ಬುಲ್ಲೆಟ್​ ಬೈಕಿನಲ್ಲಿ ಬುಸ್​ ಬುಸ್​ ನಾಗ.!

ಮಡಿಕೇರಿ : ಆ ವ್ಯಕ್ತಿ ಬೆಳ್ಳಂಬೆಳಗ್ಗೆ ತನ್ನ ನೆಚ್ಚಿನ ಬುಲೆಟ್​ ಬೈಕ್​ ಹತ್ತಿ ತನ್ನ ಮೂರು ವರ್ಷದ ಮಗನನ್ನ ಕುಳ್ಳಿರಿಸಿಕೊಂಡು ಅಂಗಳದಲ್ಲಿ ಮೂರು ರೌಡ್​ ಬಂದಿದ್ದಾರೆ. ಬಳಿಕ...

ಮುಂದೆ ಓದಿ

ಕೆಲವು ಪೊಲೀಸರು ಕಳ್ಳರಿದ್ದಾರೆ : ಶಾಸಕ ರಂಜನ್

ಮಡಿಕೇರಿ: ಐದು ಸಿನಿಮಾ ಮಾಡಿದವರೆಲ್ಲ ಕೋಟಿ ಆಸ್ತಿ ಹೊಂದಿದ್ದಾರೆ. ಕಾನೂನು ಬಾಹಿರವಾಗಿ ಮಾಡಿದ್ದರೆ ಮುಟ್ಟುಗೋಲು ಹಾಕಿ. ಕೆಲವು ಪೊಲೀಸರು ಕಳ್ಳರಿದ್ದಾರೆ ಎಂದು ಕೊಡಗು ಬಿಜೆಪಿ ಶಾಸಕ ಅಪ್ಪಚ್ಚು...

ಮುಂದೆ ಓದಿ

ಡ್ರಗ್‌ಸ್‌ ವಿಚಾರದಲ್ಲಿ ಆರೋಪ-ಪ್ರತ್ಯಾರೋಪ ಬೇಡ: ಸಂಸದ ಪ್ರತಾಪ್ ಸಿಂಹ

ಮಡಿಕೇರಿ : ಬಿಜೆಪಿಯಿಂದ ಮಾತ್ರವೇ ಚುನಾವಣೆಯ ವೇಳೆ ಸ್ಟಾರ್ ಪ್ರಚಾರ ನಡೆಸಿಲ್ಲ. ಎಲ್ಲಾ ಪಕ್ಷಗಳಿಂದಲೂ ನಡೆಸಲಾಗಿದೆ. ಡ್ರಗ್ಸ ಜಾಲದಲ್ಲಿ ಸಿಸಿಬಿ ವಶದಲ್ಲಿರುವ ನಟಿ ರಾಗಿಣಿ ಬಿಜೆಪಿ ಪರ...

ಮುಂದೆ ಓದಿ

ತಲಕಾವೇರಿ ದುರಂತ: ಭೂಕುಸಿತದ ಸ್ಥಳದಲ್ಲಿ ಒಂದು ಮೖತದೇಹ ಪತ್ತೆ

ಮಡಿಕೇರಿ: ಭಾರೀ ಮಳೆ ನಡುವೇ ಎನ್.ಡಿ.ಆರ್.ಎಫ್. ಕಾಯಾ೯ಚರಣೆ ನೆಯುತ್ತಿದ್ದು, ತಲಕಾವೇರಿ ಅಚ೯ಕರ ಕುಟುಂಬದ ಐವರ ಮೖತದೇಹಕ್ಕಾಗಿ ಶೋಧ ಕಾಯ೯ ನಡೆಯುತ್ತಿದೆ. ಶನಿವಾರ ಬೆಳಗ್ಗೆ ನಡೆದ ಕಾರ್ಯಾಚರಣೆ ವೇಳೆ...

ಮುಂದೆ ಓದಿ

ಸಂಜೆಯಿಂದಲೇಎನ್ ಡಿಆರ್ ಎಫ್ ಕಾಯಾ೯ಚರಣೆ ಪ್ರಾರಂಭ

ಮಡಿಕೇರಿ ಮಡಿಕೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿಕೆ ಕೊಡಗಿನಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಂಡರೂ ಪ್ರಾಕೖತ್ತಿಕ ವಿಕೋಪ ಸಂಭವಿಸಿದೆ,. ಜನರ...

ಮುಂದೆ ಓದಿ

ಕೊಡಗಿನಲ್ಲಿ ಭಾರತಲ್ಲಿಯೇ ಅತ್ಯಧಿಕ ಮಳೆ!

ಕೊಡಗು: ದೇಶದಲ್ಲಿ ಶುಕ್ರವಾರ ಸುರಿದ ಮಳೆಯಲ್ಲಿ ಕೊಡಗು ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಆ.7 ರಂದು ಶುಕ್ರವಾರ ದಾಖಲೆಯ 235 ಮಿ.ಮೀ. ಮಳೆ ಕೊಡಗಿನಲ್ಲಿ ದಾಖಲಾಗಿದ್ದು ಇದು ದೇಶದಲ್ಲಿಯೇ...

ಮುಂದೆ ಓದಿ

ಕೊಡಗಿನ ಸ್ಥಿತಿಗತಿ ಬಗ್ಗೆ ಸಚಿವ ಸೋಮಣ್ಣ ಪರಿಶೀಲನೆ

ಕೊಡಗು: ಜಿಲ್ಲೆಯಲ್ಲಿ ಮಳೆಯಿಂದ ಉಂಟಾಗಿರುವ ಹಾನಿ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹಲವಾರು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕುಶಾಲನಗರದ ಕುವೆಂಪು ಮತ್ತು ಸಾಯಿ...

ಮುಂದೆ ಓದಿ

ಮುಂಬೈನಿಂದ ಆಗಮಿಸಿದ್ದ ಯುವಕನಿಗೆ ಕೋವಿಡ್-19

ಮಡಿಕೇರಿ ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ 26 ವರ್ಷದ ವ್ಯಕ್ತಿಗೆ ಕೋವಿಡ್ -19 ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.    ...

ಮುಂದೆ ಓದಿ