Tuesday, 21st March 2023

ಕೂಡಗಿ ಎನ್.ಟಿ.ಪಿ.ಸಿ ಯಲ್ಲಿ ಅಗ್ನಿಶಾಮಕ ಅಣಕು ಪ್ರಾತ್ಯಕ್ಷಿಕತೆ

ಕೋಲಾರ: ತಾಲ್ಲೂಕಿನ ಕೂಡಗಿ ಉಷ್ಣ ವಿದ್ಯುತ್ ಸ್ಥಾವರದಲ್ಲಿ ಅಣುಕು ಅಗ್ನಿಶಾಮಕ ಪ್ರಾತ್ಯಕ್ಷಿಕತೆ ನಡೆಯಿತು. ಎನ್.ಟಿ.ಪಿ.ಸಿ ಯ ಹಿರಿಯ ಅಧಿಕಾರಿಗಳು ಹಾಗೂ ಸರ್ಕಾರಿ ಅಧಿಕಾರಿಗೂ ಉಪಸ್ಥಿತಿರಿದ್ದರು. ಅಗ್ನಿ ಶಾಮಕ ಅಣಕು ಪ್ರಾತ್ಯಕ್ಷಿಕತೆ ಬೆಂಕಿ ಸನ್ನಿವೇಶವನ್ನು ಉಷ್ಣ ವಿದ್ಯುತ್ ಸ್ಥಾವರದ ಕಲ್ಲಿದಲು ಕನ್ವೆಯರ್ ನಲ್ಲಿ ನಡೆಸಲಾಯಿತು. ಕೂಡಗಿ ಎನ್ ಟಿ ಪಿ ಸಿ ತುರ್ತು ನಿರ್ವಹಣಾ ತಂಡಗಳು ತ್ವರಿತವಾಗಿ ಕಾರ್ಯ ನಿರ್ವಹಿಸಿ ಪರಿಸ್ಥಿತಿಯನ್ನು ನಿಯಂತ್ರಿಸುವ ಸನ್ನಿವೇಶ ಸೃಷ್ಟಿಸಲಾಗಿತ್ತು. ಈ ಸಂದರ್ಭದಲ್ಲಿ ಬೆಳಗಾವಿಯ ಕಾರ್ಖಾನೆ ಹಾಗೂ ಬಾಯ್ಲರ್ ಗಳ, ಕೈಗಾರಿಕಾ ಸುರಕ್ಷತೆ […]

ಮುಂದೆ ಓದಿ

ಪ್ಲಾಸ್ಟಿಕ್ ವಸ್ತುಗಳ ಮಾರಾಟ: ವಿವಿಧ ಅಂಗಡಿಗಳ ಮೇಲೆ ಏಕಾಏಕಿ ದಾಳಿ

ಕೊಲ್ಹಾರ: ಸರಕಾರ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧಕ್ಕೆ ಆದೇಶ ಹೊರಡಿ ಸಿದ್ದರೂ ಕೂಡ ಅಕ್ರಮವಾಗಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಸಹಿತ ಇನ್ನಿತರ ಪ್ಲಾಸ್ಟಿಕ್ ವಸ್ತುಗಳ ಮಾರಾಟದಲ್ಲಿ ತೊಡಗಿದ್ದ ಪಟ್ಟಣದ...

ಮುಂದೆ ಓದಿ

ತೆರಿಗೆ ಹೆಚ್ಚಳ ವಿರೋಧಿಸಿ ಕೋಲಾರ ಬಂದ್

ಕೋಲಾರ: ಜಿಲ್ಲೆಯ ಬಂಗಾರಪೇಟೆ ಪಟ್ಟಣದಲ್ಲಿ ಆಹಾರ ಪದಾರ್ಥಗಳ ಮೇಲೆ ತೆರಿಗೆ ಹೆಚ್ಚಳ ವಿರೋಧಿಸಿ ಅಂಗಡಿ ಮುಂಗಟ್ಟು ಗಳು ಬಂದ್ ಮಾಡಲಾ ಗಿದೆ. ವಾಣಿಜ್ಯ ವರ್ತಕರಿಂದ ಎರಡು ದಿನಗಳ...

ಮುಂದೆ ಓದಿ

ಹಳೆ ದ್ವೇಷದ ಹಿನ್ನೆಲೆ: ಜಿಲ್ಲಾ ಎಸ್.ಎನ್.ಆರ್ ಆಸ್ಪತ್ರೆಯಲ್ಲಿ ಗುಂಪು ಘರ್ಷಣೆ

ಕೋಲಾರ: ಕೋಲಾರ ಜಿಲ್ಲಾ ಎಸ್ ಎನ್ ಆರ್ ಆಸ್ಪತ್ರೆಯಲ್ಲಿ ಹಳೆ ದ್ವೇಷದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದು ಆಸ್ಪತ್ರೆಗೆ ದಾಖಲಾಗುವ ಸಮಯದಲ್ಲಿಯೂ ಮತ್ತೇ ಪರಸ್ಪರ...

ಮುಂದೆ ಓದಿ

ಪ್ರತಿ ಬುಧವಾರ ಕೋವಿಡ್ ಲಸಿಕಾ ಉತ್ಸವ, ಒಂದೇ ದಿನ 10 ಲಕ್ಷ ಲಸಿಕೆ: ಡಾ.ಕೆ.ಸುಧಾಕರ್

ಕೋಲಾರ : ರಾಜ್ಯದಲ್ಲಿ ಪ್ರತಿ ಬುಧವಾರ ಕೋವಿಡ್ ಲಸಿಕಾ ಉತ್ಸವ ನಡೆಸಲು ಈಗಾಗಲೇ ನಿರ್ಧರಿಸಲಾಗಿದ್ದು, ಒಂದೇ ದಿನ 10 ಲಕ್ಷ ಲಸಿಕೆ ನೀಡುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು...

ಮುಂದೆ ಓದಿ

#covid
ಖಾಸಗಿ ಕಾಲೇಜಿನ 32 ವಿದ್ಯಾರ್ಥಿಗಳಿಗೆ ಕರೋನಾ ಸೋಂಕು

ಕೋಲಾರ: ಕೋಲಾರದ ಖಾಸಗಿ ಕಾಲೇಜಿನ 32 ವಿದ್ಯಾರ್ಥಿಗಳಿಗೆ ಕರೋನಾ ವೈರಸ್ ಸೋಂಕು ತಗುಲಿರುವುದು ತಪಾಸಣೆಯಲ್ಲಿ ತಿಳಿದು ಬಂದಿದೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ....

ಮುಂದೆ ಓದಿ

ಮಾಜಿ ಸಚಿವ ವರ್ತೂರ್​ ಪ್ರಕಾಶ್’​ಗೆ ಬಿರಿಯಾನಿ ಊಟ ತಂದ ಸಂಕಷ್ಟ ?

ಕೋಲಾರ: ಮಾಜಿ ಸಚಿವ ವರ್ತೂರ್​ ಪ್ರಕಾಶ್​ ಸೇರಿದಂತೆ ಬಿರಿಯಾನಿ ಸವಿದ 105 ಮಂದಿ ಕಾರ್ಯಕರ್ತರ ವಿರುದ್ಧವೂ ಎಫ್​ಐಆರ್​ ದಾಖಲಾಗಿದೆ. ಕಾಂಗ್ರೆಸ್​ ಕಾರ್ಯಕರ್ತರಿಗೆ ಬಿರಿಯಾನಿ ಊಟ ಹಾಕಿಸಿ, ಮಾಜಿ ಸಚಿವ...

ಮುಂದೆ ಓದಿ

ಕೋಲಾರ: ಟ್ರಾನ್ಸ್‌ಫಾರ್ಮರ್‌, ಎಲೆಕ್ಟ್ರಾನಿಕ್‌ ಉಪಕರಣ ಸುಟ್ಟು ಭಸ್ಮ

ಕೋಲಾರ : ಕೋಲಾರ ಬೈಪಾಸ್ ಬಳಿ ಬೆಸ್ಕಾಂ ವಿದ್ಯುತ್ ಪೂರೈಕೆ ಘಟಕಗಳಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದ್ದು, ಟ್ರಾನ್ಸ್‌ಫಾರ್ಮರ್‌, ಎಲೆಕ್ಟ್ರಾನಿಕ್‌ ಉಪಕರಣ ಸುಟ್ಟುಭಸ್ಮವಾಗಿವೆ. ಆಕಾಶದೆತ್ತರಕ್ಕೆ ಆವರಿಸಿದ ದಟ್ಟವಾದ ಹೊಗೆಯಿಂದ...

ಮುಂದೆ ಓದಿ

ಮಾವು ಬೆಳೆಗಾರರಿಗೆ ರಿಲೀಫ್‌: ಕಿಸಾನ್ ರೈಲು ಸೇವೆ ಆರಂಭ

ಕೋಲಾರ: ಕರೋನಾ ಲಾಕ್‍ಡೌನ್ ಹಿನ್ನೆಲೆ ಸಂಕಷ್ಟಕ್ಕೆ ಸಿಲುಕಿರುವ ಮಾವು ಬೆಳೆಗಾರರಿಗೆ, ರೈಲ್ವೆ ಇಲಾಖೆ ಕಿಸಾನ್ ರೈಲು ಸೇವೆ ಆರಂಭಿಸುವ ಮೂಲಕ‌ ನೆರವು ನೀಡಿದೆ. ಲಾಕ್​ಡೌನ್ ಹಿನ್ನಲೆ ಕೇಂದ್ರ...

ಮುಂದೆ ಓದಿ

ದೆಹಲಿ ಗಲ್ಲಿಗಳಲ್ಲಿ ಮಾವಿನ ಘಮ

ಕಿಸಾನ್ ರೈಲ್‌ನಲ್ಲಿ 250 ಟನ್ ಹಣ್ಣು ರವಾನೆ ಸಂಸದರಿಂದ ಹಸಿರು ನಿಶಾನೆ ವಿಶೇಷ ವರದಿ: ಕೆ.ಎಸ್. ಮಂಜುನಾಥ ರಾವ್ ಕೋಲಾರ ದೆಹಲಿಯ ಗಲ್ಲಿ ಗಲ್ಲಿಗಳಲ್ಲಿ ಕೋಲಾರದ ಮಾವು ಘಮಘಮಿಸಲಿದ್ದು...

ಮುಂದೆ ಓದಿ

error: Content is protected !!