– ಶ್ರೀರಾಮ ಸೇನೆ ವಿಭಾಗೀಯ ಅಧ್ಯಕ್ಷ ಸಂಜೀವ್ – ವಿದ್ಯಾದಾಸ್ ಬಾಬಾಗೆ ಅವಕಾಶನೀಡಲಿ ಕೊಪ್ಪಳ: ಗಂಗಾವತಿ ತಾಲೂಕಿನ ಅಂಜನಾದ್ರಿಯಲ್ಲಿನ ಪೌರಾಣಿಕ ಪ್ರಸಿದ್ಧ ಶ್ರೀ ಆಂಜನೇಯ ದೇವಾಲಯದಲ್ಲಿ ವಿದ್ಯಾದಾಸ್ ಬಾಬಾಗೆ ಪೂಜೆ, ಧಾರ್ಮಿಕ ಕಾರ್ಯಕ್ರಮ ನಡೆಸಲು ಹೈಕೋರ್ಟ್ ಅನುಮತಿ ನೀಡಿದೆ. ಆದರೆ, ಜಿಲ್ಲಾಡಳಿತ ಅದಕ್ಕೆ ಅವಕಾಶ ಕಲ್ಪಿಸುತ್ತಿಲ್ಲ. ಕೂಡಲೇ ಅವಕಾಶ ಕಲ್ಪಿಸಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು ಎಂದು ಶ್ರೀರಾಮ ಸೇನೆ ವಿಭಾಗೀಯ ಅಧ್ಯಕ್ಷ ಸಂಜೀವ ಮರಡಿ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ ಅವರು, […]
ಕೊಪ್ಪಳ: ತಾಲ್ಲೂಕಿನ ಭಾಗ್ಯನಗರ ಪಟ್ಟಣ ಪಂಚಾಯಿತಿ ಸೇರಿ ಜಿಲ್ಲೆಯಲ್ಲಿ ಐದು ಸ್ಥಳೀಯ ಸಂಸ್ಥೆಗಳಿಗೆ ಮತದಾನ ಬಿರುಸಿನಿಂದ ನಡೆದಿದೆ. ಭಾಗ್ಯನಗರ ಪಪಂನಲ್ಲು ಒಟ್ಟು 19 ವಾರ್ಡ್ ಗಳಿದ್ದು, ಈಗಾಗಲೆ...
ಕೊಪ್ಪಳ : ಬಿಟ್ ಕಾಯಿನ್ ಬುಕ್ಕಿ ಶ್ರೀಕಿ ಕಣ್ಮರೆಯಾಗಿದ್ದರೆ ಪೊಲೀಸರು ನೋಡಿಕೊಳ್ಳುತ್ತಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹಾರಿಕೆ ಉತ್ತರ ನೀಡುವ ಮೂಲಕ ಪಲಾಯನ ಮಾಡಿದರು. ಕೊಪ್ಪಳದ...
ಕೊಪ್ಪಳ: ಸುಳ್ಳು ಮತ್ತು ಮೋಸ ಕಾಂಗ್ರೆಸ್ ನ ರಕ್ತದಲ್ಲೇ ಇದೆ. ಬಿಟ್ ಕಾಯಿನ್ ಬಗ್ಗೆ ಅವರು ಸುಳ್ಳು ಹೇಳುತ್ತಿದ್ದಾರೆ. ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಅಧಿವೇಶನದಲ್ಲಿ...
– ವರಿಷ್ಠರ ಬಳಿ ಇವೆ ೨ ಹೆಸರು – ಸ್ಥಳೀಯರಲ್ಲದ ವಿಶ್ವನಾಥ ಬನ್ನಟ್ಟಿ ರೇಸ್ನಲ್ಲಿ ಬಸವರಾಜ ಕರ್ಕಿಹಳ್ಳಿ, ಕೊಪ್ಪಳ ಕೊಪ್ಪಳ-ರಾಯಚೂರು ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ಗೆ...
– ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ – ವಿಪಕ್ಷದವರ ಬಳಿ ದಾಖಲೆಗಳಿದ್ದರೆ ಕೊಡಲಿ ಕೊಪ್ಪಳ: ನಮ್ಮ ಪಕ್ಷದ ರಾಜ್ಯ ನಾಯಕರು, ಶಾಸಕರು, ಸಚಿವರು ಸೇರಿದಂತೆ ಯಾರ ಮೇಲಾದರುಯ...
– ಹಾಸ್ಯ ದಿಗ್ಗಜ ಬಿ.ಪ್ರಾಣೇಶ್ ಗೆ ಸಂಕೀರ್ಣದಲ್ಲಿ – ಶಿಲ್ಪಕಲೆ ಕ್ಷೇತ್ರದಲ್ಲಿ ಗಂಗಾವತಿಯ ವೆಂಕಣ್ಣ ಚಿತ್ರಗಾರಗೆ ಪ್ರಶಸ್ತಿ ಕೊಪ್ಪಳ: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಪ್ರತಿವರ್ಷ ನೀಡಲಾಗುತ್ತಿರುವ ಕರ್ನಾಟಕ...
ಕೊಪ್ಪಳ: ಕನ್ನಡ ಶಾಲೆಯಲ್ಲಿ ಓದಿದ ಮಕ್ಕಳ ದೇಶದ ಮಹಾನ್ ಶಕ್ತಿಗಳಾಗಿದ್ದಾರೆ, ಅವರಂತೆ ಮಕ್ಕಳು ಮಹಾತ್ವಕಾಂಕ್ಷಿಯ ಕನಸುಗಳನ್ನು ಇಟ್ಟುಕೊಳ್ಳಬೇಕು, ಗುರಿ ಸಾಧನೆಯತ್ತ ನಿರಂತರ ಪ್ರಯತ್ನ ಇರಬೇಕು ಎಂದು ಜಿಪಂ...
ಕೊಪ್ಪಳ: ಕನ್ನಡ ಚಲನಚಿತ್ರ ರಂಗದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನಿಧನದಮದ ಆಘಾತಕ್ಕೆ ಒಳಗಾಗಿದ್ದ ಕೊಪ್ಪಳದ ಅಭಿಮಾನಿ ಯೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಶನಿವಾರ...
ಕೊಪ್ಪಳ: ನಗರದ ಭೂಮಿ ಕರಾಟೆ ಪೌಂಡಷನ್ ವತಿಯಿಂದ ಟ್ರೇಡಿಷನಲ್ ಶೋಟೋಕಾನ ಕರಾಟೆ ಅಕಾಡಮಿ ಕರ್ನಾಟಕ ಆಶ್ರಯದಲ್ಲಿ ಕರಾಟೆ ಬೆಲ್ಟ್ ಪರಿಕ್ಷೆ ಹಮ್ಮಿಕೊಳ್ಳಲಾಗಿತ್ತು. ಪರೀಕ್ಷೆಯಲ್ಲಿ 18 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು....