Tuesday, 23rd April 2024

ಹಗಲಲ್ಲಿ ಕುರಿ ಹೊತ್ತೊಯ್ದಿದ್ದ ಕಳ್ಳರು ಪೊಲೀಸ್ ಬಲೆಗೆ

–  2.44 ಲಕ್ಷ ಮೌಲ್ಯದ ಕುರಿ, ಆಡು, ಟಗರು ವಶ – ನಾಲ್ವರು ಆರೋಪಿಗಳಿಗೆ ನ್ಯಾಯಾಂಗ ಬಂಧನ ಕೊಪ್ಪಳ: ಕೊಪ್ಪಳ ಗ್ರಾಮೀಣ ಠಾಣೆ ಪೊಲೀಸರು ಶುಕ್ರವಾರ ನಾಲ್ವರು ಕುರಿಕಳ್ಳರನ್ನು ಪತ್ತೆ ಹಚ್ಚಿ, 2.44 ಲಕ್ಷ ರೂಪಾಯಿ ಮೌಲ್ಯದ 36 ಕುರಿ, 2 ಟಗರು ಹಾಗೂ 12 ಆಡುಗಳನ್ನು ವಶಕ್ಕೆ ಪಡೆದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ತಾಲೂಕಿನ ಚಿಲವಾಡಗಿಯಲ್ಲಿ ಮಲ್ಲೇಶ‌ ಕಂಬಳಿ ಎಂಬ ಕುರಿಗಾಹಿ ಜೂನ್ 11ರಂದು ಮಧ್ಯಾಹ್ನ ದೇವಲಾಪುರ ಸೀಮಾದಲ್ಲಿ ತನ್ನ ಕುರಿಗಳನ್ನು ಮೇಯಲು ಬಿಟ್ಟು […]

ಮುಂದೆ ಓದಿ

ರಾಜಕೀಯ ಕಾರಣಕ್ಕೆ ಸಿದ್ದು ಆರೋಪ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿಕೆ

ಕೊಪ್ಪಳ: ರಾಜ್ಯದಲ್ಲಿ ಸಿದ್ದರಾಮಯ್ಯ ಸಿಎಂ ಇರುವಾಗಲೂ ರಾಕೇಶ್ ಸೂಪರ್ ಸಿಎಂ ಆಗಿದ್ದರು. ಕೆಂಪಯ್ಯ ಗೃಹಸಚಿವ ಎಂಬ ಮಾತುಗಳಿದ್ದವು. ಈಗಲೂ ಸಹ ಅದೇ ರೀತಿಯಾಗಿ ಸಿಎಂ ಬಿಎಸ್ವೈ ಬಗ್ಗೆ...

ಮುಂದೆ ಓದಿ

ನಾಯಿ ಹೊತ್ತೊಯ್ಯುವಾಗ ಅಪಘಾತ : ಚಿರತೆ ಸಾವು

ನಾಯಿ ಹೊತ್ತೊಯ್ಯುವಾಗ ಸಾವಿಗೀಡಾದ ಚಿರತೆ ಕೊಪ್ಪಳ: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೇಮಗುಡ್ಡ ಬಳಿ ನಾಯಿ ಹೊತ್ತೊಯ್ಯುತ್ತಿದ್ದ ಚಿರತೆ ಸಾವನ್ನಪ್ಪಿದೆ. ಶುಕ್ರವಾರ ನಸುಕಿನ ವೇಳೆ ನಾಯಿ ಬೇಟೆಯಾಡಿರುವ...

ಮುಂದೆ ಓದಿ

ರೈಸ್ ಟೆಕ್ನಾಲಜಿ ಪಾರ್ಕ್‌ಗೆ ಕೃಷಿ ಸಚಿವರ ಭೇಟಿ, ಪರಿಶೀಲನೆ

ಕೊಪ್ಪಳ: ಭತ್ತದ ಕಣಜ ಎಂದೇ ಹೆಸರಾದ ಜಿಲ್ಲೆಯ ಗಂಗಾವತಿ ತಾಲೂಕಿನ ಕಾರಟಗಿ ಮತ್ತು ಕನಕಗಿರಿ ಮಧ್ಯದ ನವಲಿ ಬಳಿ ನಿರ್ಮಾಣಗೊಳ್ಳುತ್ತಿರುವ ” ರೈಸ್‌ ಟೆಕ್ನಾಲಜಿ ಪಾರ್ಕ್‌‌”ಗೆ ಕೃಷಿ...

ಮುಂದೆ ಓದಿ

ಗುಣಮುಖರಾದ ಮೂವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ಕೋವಿಡ್ ಜಿಲ್ಲಾಸ್ಪತ್ರೆಯಲ್ಲಿ ಹಬ್ಬದ ವಾತಾವರಣ, ಚಪ್ಪಾಳೆ ತಟ್ಟಿದ ವೈದ್ಯರು, ಸಿಬ್ಬಂದಿ… ಬಳ್ಳಾರಿ: ಬಳ್ಳಾರಿ ಕೋವಿಡ್-19 ಜಿಲ್ಲಾಸ್ಪತ್ರೆಯಲ್ಲಿ ಗುರುವಾರ ಹಬ್ಬದ ವಾತಾವರಣ, ಕೊರೊನಾ ಆಸ್ಪತ್ರೆಯಾಗಿನಿಂದ ಇದ್ದ ಆತಂಕ,ದುಗುಡ,ಭಯದ ವಾತಾವರಣ...

ಮುಂದೆ ಓದಿ

ಭತ್ತ ಬೆಳೆಗಾರರ ನೆರವಿಗೆ ಮನವಿ ಕೇಂದ್ರ ಹಣಕಾಸು ಸಚಿವರಿಗೆ ಸಂಸದ ಸಂಗಣ್ಣ ಪತ್ರ

ಕೊಪ್ಪಳ: ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ರೈತರು ವ್ಯಾಪಕ ಭತ್ತ ಬೆಳೆದಿದ್ದು, ಲಾಕ್ ಡೌನ್ ಮತ್ತು ಕೊರೊನಾ ಕಾರಣದಿಂದ ಬೆಲೆ ಕುಸಿತವಾಗಿದ್ದು, ಅವರ ನೆರವಿಗೆ ಬರಬೇಕು ಎಂದು ಕೇಂದ್ರ...

ಮುಂದೆ ಓದಿ

ಸಂಕಷ್ಟ ಪರಿಸ್ಥಿತಿಯಲ್ಲಿ ಮಾನವೀಯತೆ ಬಹುಮುಖ್ಯ

ಕೊಪ್ಪಳ : ದೇಶ ಎದುರಿಸುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ , ಸಂಕಷ್ಟಕ್ಕೆ ಒಳಗಾಗಿರುವ ಜನತೆಗೆ ಸಹಾಯ ಮಾಡುವುದು ದೇಶ ಸೇವೆ ಮಾಡಿದಂತೆ, ಇಂತಹ ಸಂದಿಗ್ಧತೆಯಲ್ಲಿ ಮಾನವೀತೆ ಬಹುಮುಖ್ಯ ಎಂದು...

ಮುಂದೆ ಓದಿ

ಮುಂಬೈ ಯುವತಿ ಕೊಪ್ಪಳಕ್ಕೆ ಕರೆತಂದ ಪ್ರಕರಣ: ನ್ಯಾಯಾಂಗ ತನಿಖೆಗೆ ಶಾಸಕ ಹಿಟ್ನಾಳ ಒತ್ತಾಯ

ಕೊಪ್ಪಳ: ಲಾಕ್ ಡೌನ್ ಉಲ್ಲಂಘಿಸಿ, ಕೊರೋರಾನ ಶೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ ಮುಂಬಯಿ ಯುವತಿಯನ್ನು ಕೊಪ್ಪಳಕ್ಕೆ ಕರೆದಂದಿರುವ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು ನಡೆಸಬೇಕು ಎಂದು ಶಾಸಕ ರಾಘವೇಂದ್ರ...

ಮುಂದೆ ಓದಿ

ಎಡದಂಡೆ ಮುಖ್ಯಕಾಲುವೆಗೆ ನೀರು

ಕೊಪ್ಪಳ: ಎಡದಂಡೆ ಕಾಲುವೆ ಮೈಲು 0 ಇಂದ 47 ರವರೆಗೆ ಮುಖ್ಯ ಕಾಲುವೆಯ ಎಡ ಮತ್ತು ಬಲ ದಡಗಳ ದಿಂದ 100 ಮೀಟರ್ ಅಂತರದ ವ್ಯಾಪ್ತಿ ಪ್ರದೇಶದಲ್ಲಿ...

ಮುಂದೆ ಓದಿ

ವಿದ್ಯುತ್ ಸ್ಪರ್ಶದಿಂದ ರೈತನ ಸಾವು

ಕೊಪ್ಪಳ: ವಿದ್ಯುತ್ ತಂತಿ ಸ್ಪರ್ಶಿಸಿ ರೈತರೊಬ್ಬರು ಹೊಲದಲ್ಲೆ ಮೃತಪಟ್ಟ ಘಟನೆ ಶನಿವಾರ ಬೆಳಿಗ್ಗೆ ತಾಲೂಕಿನ ಕರ್ಕಿಹಳ್ಳಿ ಗ್ರಾಮದಲ್ಲಿ ಜರುಗಿದೆ. ಮೃತ ರೈತನನ್ನು ಯಂಕಪ್ಪ ಈಳಿಗೇರ (55) ಎಂದು...

ಮುಂದೆ ಓದಿ

error: Content is protected !!