Wednesday, 29th May 2024

ಖಜಾನೆಯಲ್ಲಿ 28,000 ಕೋಟಿ ಹಣ ಇತ್ತು: ಎಚ್‌ಡಿಕೆ

ಮಂಡ್ಯ: ರಾಜ್ಯದ ಖಜಾನೆಯಲ್ಲಿ ಹಣ ಇಲ್ಲ ಎಂದು ಮುಖ್ಯಮಂತ್ರಿಿ ಬಿ.ಎಸ್. ಯುಡಿಯೂರಪ್ಪ ಹೇಳುತ್ತಾಾರೆ. ನಾನು ಅಧಿಕಾರ ಬಿಟ್ಟು ಹೊರಬಂದಾಗ 28 ಸಾವಿರ ಕೋಟಿ ಹಣ ಇತ್ತು. ಆ ಹಣ ಏನಾಗಿದೆ ಅಂಥ ಮುಖ್ಯಮಂತ್ರಿಿ ಹೇಳಬೇಕು ಎಂದು ಮಾಜಿ ಮುಖ್ಯಮಂತ್ರಿಿ ಎಚ್. ಡಿ. ಕುಮಾರಸ್ವಾಾಮಿ ಪ್ರಶ್ನಿಿಸಿದ್ದಾಾರೆ. ನಗರದಲ್ಲಿ ಸುದ್ದಿಗೋಷ್ಠಿಿಯಲ್ಲಿ ಅವರು ಮಾತನಾಡಿ, ನಾನು ಸಿಎಂ ಆಗಿದ್ದಾಾಗ ಏಳುಬಾರಿ ಮೋದಿ ಅವರನ್ನು ಭೇಟಿ ಮಾಡಿದ್ದೇನೆ. ನನಗೆ ಕೊಟ್ಟ ಸಹಕಾರ ಮೋದಿ ನಿಮಗೇಕೆ (ಮುಖ್ಯಮಂತ್ರಿಿ ಬಿ.ಎಸ್. ಯಡಿಯೂರಪ್ಪ) ಕೊಡುತ್ತಿಿಲ್ಲ ಎಂದು ಕೇಳಿದ್ದಾಾರೆ. […]

ಮುಂದೆ ಓದಿ

error: Content is protected !!