Tuesday, 17th May 2022

ದಸರೆ ವೀಕ್ಷಣೆಯಲ್ಲಿ ಜನರ ಗಲಿಬಿಲಿ

ಮೈಸೂರಿನ ಕೆ.ಆರ್.ವೃತ್ತದಲ್ಲಿರುವ ಹಳೆಯ ಪಾರಂಪರಿಕ ಕಟ್ಟಡವಾದ ಲ್ಯಾಾನ್‌ಸ್‌‌ಡೌನ್ ಕಟ್ಟಡ ಅಪಾಯದಲ್ಲಿದ್ದರೂ ಲೆಕ್ಕಿಿಸದ ಜನ ಕುಳಿತು ಜಂಬೂಸವಾರಿ ವೀಕ್ಷಿಸಿದರು. ಕುರುಕುಲು ತಿಂಡಿಗೆ ಭಾರಿ ಡಿಮ್ಯಾಾಂಡ್ ಹಸಿವಿನ ಕಾರಣಕ್ಕೆೆ ದುಪ್ಪಟ್ಟು ದರವಾದರೂ ಖರೀದಿ ಹರಿದು ಬಂದ ಜನಸ್ತೋಮ.. ಎತ್ತ ನೋಡಿದರೂ ಸಾಲು ಸಾಲು ಆಗಮನ… ಜಾಗ ಹಿಡಿಯಲು ಪೈಪೋಟಿ.. ತಂಪು ಪಾನೀಯ, ಕುರುಕುಲು ತಿಂಡಿ ವ್ಯಾಪಾರ ಬಲು ಜೋರು.. ಮೂಟೆಗಟ್ಟಲೆ ಸೌತೆಕಾಯಿ ವ್ಯಾಪಾರ.. ಪೊಲೀಸರ ಸೂಚನೆ ಧಿಕ್ಕರಿಸಿ ನೂಕಾಟಕ್ಕೆ ಮುಂದಾದ ಪಡ್ಡೆ ಹುಡುಗರು! ಇದು ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ […]

ಮುಂದೆ ಓದಿ

ಸುತ್ತೂರು ಮಠಕ್ಕೆ ಬಿಎಸ್‌ವೈ ಭೇಟಿ, ಬನ್ನಿವೃಕ್ಷಕ್ಕೆ ಪೂಜೆ

ಚಾಮುಂಡಿಬೆಟ್ಟದ ತಪ್ಪಲಿನ ಸುತ್ತೂರು ಶಾಖಾ ಮಠಕ್ಕೆೆ ಭೇಟಿ ನೀಡಿದ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಸುತ್ತೂರು ಶ್ರೀಗಳು ಫಲತಾಂಬೂಲ, ಸ್ಮರಣಿಕೆ ನೀಡಿ ಆಶೀರ್ವಾದಿಸಿದರು. ಮೈಸೂರು: ನಾಡಹಬ್ಬ ಜಂಬೂಸವಾರಿ ಮೆರವಣಿಗೆಯಲ್ಲಿ...

ಮುಂದೆ ಓದಿ

ಶೋಭಾ ಕರಂದ್ಲಾಜೆ ಅವರು ಇಂದು ಗಜಪಡೆಗಳಿಗೆ ಪೂಜೆ..

ಬಿಜೆಪಿ ಹಿರಿಯ ಮುಖಂಡರು, ಸಂಸದರಾದ ಶೋಭಾ ಕರಂದ್ಲಾಜೆ ಅವರು ಇಂದು ಗಜಪಡೆಗಳಿಗೆ ಪೂಜೆ ಸಲ್ಲಿಸಿ, ಮಾವುತರಿಗೆ ಉಪಹಾರ ಆಯೋಜಿಸಿದ...

ಮುಂದೆ ಓದಿ

ಅರಮನೆ ಅಂಗಳದಲ್ಲಿ ಯೋಗ ಸರಪಳಿ

ದಸರಾ ಯೋಗ ಉಪಸಮಿತಿಯಿಂದ ಅರಮನೆ ಅಂಗಳದಲ್ಲಿ ನಡೆದ ಯೋಗ ಸರಪಳಿ ನಿರ್ಮಿಸಿ ಗಮನ ಸೆಳೆಯಲಾಯಿತು. ಮೂರು ಸಾವಿರಕ್ಕೂ ಹೆಚ್ಚು ಜನರಿಂದ ಸುಮಾರು 30 ನಿಮಿಷಗಳವರೆಗೆ ವಿವಿಧ ಆಸನಗಳ...

ಮುಂದೆ ಓದಿ

ದಸರಾ ಪ್ಯಾಕೇಜ್ ಟೂರ್‌ಗೂ ಒಳ್ಳೆಯ ರೆಸ್ಪಾನ್‌ಸ್‌

ದಸರಾ ದರ್ಶನಕ್ಕಾಾಗಿ ನಿಯೋಜನೆಗೊಂಡಿರುವ ಸರಕಾರಿ ಬಸ್‌ಗಳನ್ನು ಕಾಣಬಹುದು. ಪ್ರವಾಸಿ ತಾಣಗಳಲ್ಲಿ ಹಳ್ಳಿಯ ಜನರ ದಂಡೇ ದಂಡು ದಸರಾ ದರ್ಶನಕ್ಕೂ ವ್ಯವಸ್ಥೆೆ: ದಸರಾ ಕಣ್ತುಂಬಿಕೊಳ್ಳುತ್ತಿರುವ ಹಳ್ಳಿ ಜನ್ರು ಕೆ.ಬಿ.ರಮೇಶನಾಯಕ...

ಮುಂದೆ ಓದಿ

ಜಂಬೂಸವಾರಿ ಮೆರವಣಿಗೆಯಲ್ಲಿ 39 ಸ್ತಬ್ಧಚಿತ್ರಗಳು ಭಾಗಿ

ಪತ್ರಿಕಾಗೋಷ್ಠಿಯಲ್ಲಿ ಸ್ತಬ್ಧಚಿತ್ರ ಉಪಸಮಿತಿ ಅಧ್ಯಕ್ಷ ಸು.ಮುರುಳಿ,ಉಪಾಧ್ಯಕ್ಷೆ ಲಕ್ಷ್ಮೀದೇವಿ ಮೊದಲಾದವರು ಸ್ತಬ್ಧಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದರು. ಕೇಂದ್ರ, ರಾಜ್ಯ ಸರಕಾರದ ಸಾಧನೆ ಜತೆ ಸಂಸ್ಕೃತಿ-ಪರಂಪರೆಯ ಅನಾವರಣ ವಿಶ್ವವಿಖ್ಯಾಾತ ನಾಡಹಬ್ಬ...

ಮುಂದೆ ಓದಿ

ಗೌಹರ್ ಜ್ಯುವೆಲ್ಲರಿ ಪ್ರದರ್ಶನಕ್ಕೆ ವಿದ್ಯುಕ್ತ ಚಾಲನೆ

ಖಾಸಗಿ ಹೋಟೆಲ್‌ನಲ್ಲಿ ಸಿ.ಕೃಷ್ಣಯ್ಯಚೆಟ್ಟಿ ಗ್ರೂಪ್ ಆಫ್ ಜುವೆಲರ್‌ಸ್‌ ವತಿಯಿಂದ ಆಯೋಜಿಸಿರುವ ಗೌಹರ್ ಜ್ಯುವೆಲ್ಲರಿ ಪ್ರದರ್ಶನಕ್ಕೆೆ ಚಾಲನೆ ನೀಡಲಾಯಿತು. ಮೈಸೂರು: ಫಲಕ್‌ನಾಮ ಅರಮನೆಯ ಪುರಾತನ ವಾಸ್ತುಶಿಲ್ಪದಿಂದ ಸ್ಫೂರ್ತಿ ಪಡೆದು...

ಮುಂದೆ ಓದಿ

ಬರೋಬ್ಬರಿ 35ಕೆ.ಜಿ 650ಗ್ರಾಂ ಹಾಲು ಕರೆದ ಅನ್ವರ್ ಷರೀಪ್

ಮೈಸೂರು: ದಸರಾ ಹಾಲು ಕರೆಯುವ ಸ್ಪರ್ಧೆಯಲ್ಲಿ ಲಷ್ಕರ್ ಮೊಹಲ್ಲಾದ ಅನ್ವರ್ ಷರೀಪ್ ಅವರ ಕಪ್ಪುು ಬಿಳುಪು ತಳಿಯ ಹಸು ಬರೋಬ್ಬರಿ 35 ಕೆ.ಜಿ 650ಗ್ರಾಂ ಹಾಲು ಕರೆಯುವ...

ಮುಂದೆ ಓದಿ

ಚಾಮುಂಡೇಶ್ವರಿದೇವಿಗೆ ಸೀರೆ ಉಡಿಸುವ ಗೊಂದಲಕ್ಕೆ ತೆರೆ

ಜಿಲ್ಲಾಡಳಿತದಿಂದಲೇ ಅಮ್ಮನವರಿಗೆ ಸೀರೆ ಉಡಿಸುವ ತೀರ್ಮಾನ ಪ್ರಕಟಿಸಿದ ಸಚಿವರು ಜನಪ್ರತಿನಿಧಿಗಳ ಬೇಡಿಕೆಯಂತೆ ತಾಯಿ ಚಾಮುಂಡೇಶ್ವರಿ ದೇವಿಗೆ ಪ್ರತ್ಯೇಕವಾಗಿ ಸೀರೆ ಉಡಿಸದೆ ಜಿಲ್ಲಾಾಡಳಿತದಿಂದಲೇ ಉಡಿಸಲು ತೀರ್ಮಾನ ಕೈಗೊಳ್ಳಲಾಗಿದೆ. ನಗರದ...

ಮುಂದೆ ಓದಿ