Tuesday, 23rd April 2024

ತಾಯಿಯನ್ನು ಬೈಕಿನಲ್ಲೇ ದೇಶ ಸುತ್ತಿಸಿದ ಆಧುನಿಕ ಶ್ರವಣಕುಮಾರ

ಹೆತ್ತವರನ್ನು ವೃದ್ಧಾಶ್ರಮಕ್ಕೆ ತಳ್ಳುವ ಮಂದಿಗೆ ಕೃಷ್ಣಕುಮಾರ್ ಮಾದರಿ ನಾಲ್ಕು ದೇಶ ಸುತ್ತಿ ಬಂದ ತಾಯಿ, ಮಗನ ಬಗ್ಗೆ ಇನ್ನಿಲ್ಲದ ಮೆಚ್ಚುಗೆ ಕೆ.ಜೆ.ಲೋಕೇಶ್ ಬಾಬು ಮೈಸೂರು ಬದಲಾದ ಕಾಲಘಟ್ಟದಲ್ಲಿ ಆಧುನಿಕತೆ, ತಂತ್ರಜ್ಞಾನ, ವೇಗದ ಜೀವನ ಎಂಬ ಸುಳಿಗೆ ಸಿಲುಕಿ ಹೆತ್ತವರನ್ನು ವೃದ್ಧಾಶ್ರಮಕ್ಕೆ ತಳ್ಳುತ್ತಿರುವವರ ನಡುವೆಯೇ ಆಧುನಿಕ ಶ್ರವಣಕುಮಾರನೊಬ್ಬ ಹೆತ್ತವಳಿಗಾಗಿ ಇದ್ದ ನೌಕರಿ ತ್ಯಜಿಸಿ ಆಕೆಯ ಜೀವನವನ್ನು ಸಾಫಲ್ಯಗೊಳಿಸಿರುವ ಮೆಚ್ಚುಗೆಯ ವೃತ್ತಾಂತವೊಂದು ಮೈಸೂರಿನಲ್ಲಿ ಸಾಕ್ಷಿಯಾಗಿ ನಿಂತಿದೆ. 68 ವರ್ಷದ ತನ್ನ ಜೀವನವನ್ನು ಕುಟುಂ ಬಕ್ಕಾಗಿ ತೇಯ್ದ ಮಹಾತಾಯಿಗೆ ಆಕೆಯ ಗರ್ಭದಲ್ಲಿ […]

ಮುಂದೆ ಓದಿ

ಸೆ. 21 ರಂದು ಶಾಲೆ ತರಗತಿ ಆರಂಭ ಇಲ್ಲ

ಮೈಸೂರು : ಶಾಲೆ ಆರಂಭದ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದ್ದು, ಸೆ. 21 ರಂದು ಶಾಲೆ ತರಗತಿ ಆರಂಭ ಇಲ್ಲ...

ಮುಂದೆ ಓದಿ

ಬೀದಿ ದೀಪಗಳಿಗೆ ಎಲ್‌ಇಡಿ ಬಲ್ಬ್‌: ಸಚಿವ ಸಂಪುಟ ಒಪ್ಪಿಗೆ

ಬೆಂಗಳೂರು/ಮೈಸೂರು: ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲ ಬೀದಿ ದೀಪಗಳಿಗೆ ಎಲ್‌ಇಡಿ ಬಲ್ಬ್‌ಗಳನ್ನು ಅಳವಡಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಮೈಸೂರಿನಲ್ಲಿ ಪೈಲಟ್‌ ಯೋಜನೆಯಾಗಿ ಜಾರಿ...

ಮುಂದೆ ಓದಿ

ನಿದ್ದೆಯಲ್ಲಿರುವುದು ರಾಜ್ಯ ಸರ್ಕಾರವಲ್ಲ: ಎಸ್.ಟಿ.ಸೋಮಶೇಖರ್

ಮೈಸೂರು: ನಿದ್ದೆಯಲ್ಲಿರುವುದು ರಾಜ್ಯ ಸರ್ಕಾರವಲ್ಲ. ವಿಪಕ್ಷ ನಾಯಕ ಸಿದ್ದರಾಮಯ್ಯ ಇಷ್ಟು ದಿನ ಮಲಗಿದ್ದರು. ವಿಪಕ್ಷ ನಾಯಕನೆಂದು ತೋರಿಸಿಕೊಳ್ಳಲು ಟ್ವೀಟ್ ಮಾಡುತ್ತಾರೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಕಾಲೆಳೆದರು. ಟ್ವೀಟ್...

ಮುಂದೆ ಓದಿ

ಪ್ರಕರಣದಲ್ಲಿ ರಾಜಕೀಯ ಪ್ರಭಾವ ಇರುವುದು ಸತ್ಯ: ಸಂಸದ ಪ್ರತಾಪ್ ಸಿಂಹ

ಮೈಸೂರು: ಸ್ಯಾಾಂಡಲ್‌ವುಡ್ ಡ್ರಗ್‌ಸ್‌ ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿಯವರು ಹಲವರ ಹೆಸರು ಹೇಳಿದ್ದಾರೆ. ಆ ಪಟ್ಟಿಯಲ್ಲಿ ಜಮೀರ್ ಹೆಸರು ಸಹ ಇದೆ. ಆದರೆ ಜಮೀರ್‌ನನ್ನು ಯಾಕೆ...

ಮುಂದೆ ಓದಿ

ಮೈಸೂರಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ಡ್ರಗ್‌ಸ್‌ ಸಿಗುತ್ತೆ: ಮುತಾಲಿಕ್

ಮೈಸೂರು: ರಾಜ್ಯದ ಸಾಂಸ್ಕೃತಿಕ ನಗರ ಮೈಸೂರಿನ ಮೈಸೂರಿನ ಮಹಾಜನ ಕಾಲೇಜು, ಜೆಎಸ್‌ಎಸ್ ದಂತ ಕಾಲೇಜು, ಜೆಎಸ್‌ಎಸ್ ವೈದ್ಯಕೀಯ, ಸಂತ ಫಿಲೋಮಿನಾ ಕಾಲೇಜುಗಳಲ್ಲಿ ಡ್ರಗ್‌ಸ್‌ ಸೇವನೆ ವ್ಯಾಪಕವಾಗಿದೆ ಎಂದು...

ಮುಂದೆ ಓದಿ

ಈ ಬಾರಿ ದಸರಾ ’ಸರಳ’ ಆಚರಣೆ: ಸಿ.ಟಿ.ರವಿ

ಬೆಂಗಳೂರು: ರಾಜ್ಯಾದ್ಯಂತ ಕೊರೋನಾ ವಿಚಾರದಲ್ಲಿ ಮುಂಜಾಗ್ರತೆ ವಹಿಸಲು ಈ ವರ್ಷ ನಾಡಹಬ್ಬ ದಸರಾವನ್ನು ಅತ್ಯಂತ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು. ಈ...

ಮುಂದೆ ಓದಿ

ತುಂಬಿದ ಕಬಿನಿ ಜಲಾಶಯ: ನದಿಗೆ ನೀರು

ಮೈಸೂರು: ಕಬಿನಿಯಿಂದ ೭೦ ಸಾವಿರ ಕ್ಯೂಸೆಕ್ ಗೂ ಅಧಿಕ ಪ್ರಮಾಣದ ನೀರು ಹೊರಬಿಟ್ಟಿರುವ ಹಿನ್ನೆಲೆಯಲ್ಲಿ ಮೈಸೂರು-ನಂಜನಗೂಡು ಮಾರ್ಗದ ರಸ್ತೆ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಕಳೆದ ಮೂರ್ನಾಲ್ಕು...

ಮುಂದೆ ಓದಿ

ಸಾಲೂರು ಬೃಹನ್ಮಠಕ್ಕೆ ಉತ್ತರಾಧಿಕಾರಿ ಆಯ್ಕೆ

  ಮಲೆ ಮಹದೇಶ್ವರ ಬೆಟ್ಟದ ಶ್ರೀ ಸಾಲೂರು ಬೃಹನ್ಮಠಕ್ಕೆ ಉತ್ತರಾಧಿಕಾರಿಯಾಗಿ ಶ್ರೀ ನಾಗೇಂದ್ರ ಎಂಬ ವಟು ಆಯ್ಕೆ ಮಾಡಲಾಗಿದೆ ಎಂದು ಮೈಸೂರಿನ ನೀಲಕಂಠೇಶ್ವರ ಮಠದ ಶ್ರೀ ಸಿದ್ದಮಲ್ಲಸ್ವಾಮಿಗಳು...

ಮುಂದೆ ಓದಿ

ಮೂವರು ಧ್ರುವತಾರೆಯರಿಗೆ ಸಚಿವ ಎಸ್.ಟಿ.ಸೋಮಶೇಖರ್ ಗೌರವ

ಡಾ.ರಾಜ್ ಕುಮಾರ್, ಅಂಬರೀೀಶ್ ವಿಷ್ಣುವರ್ಧನ್ ಹೆಸರಲ್ಲಿ 2 ಆನೆ, 1 ಸಿಂಹ ದತ್ತು ಸ್ವೀಕಾರ ಮೃಗಾಲಯ ಪುನಾರಂಭ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಘೋಷಣೆ ಮೈಸೂರು ಮೂಲದ...

ಮುಂದೆ ಓದಿ

error: Content is protected !!