Saturday, 20th April 2024

ಪ್ರತಿ ಲೀಟರ್ ಹಾಲಿಗೆ ವಿಶೇಷ ಪ್ರೋತ್ಸಾಹ ಧನ ೨.೫೦ ರೂ. ಹೆಚ್ಚಿಸಲು ನಿರ್ಧಾರ

ತುಮಕೂರು: ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ರೈತರ ಬೇಡಿಕೆಗೆ ಸ್ಪಂದಿಸಿ ನ.೧ ರಿಂದ ಹಾಲು ಉತ್ಪಾದಕ ರೈತರಿಗೆ ಪ್ರತಿ ಲೀಟರ್ ಹಾಲಿಗೆ ವಿಶೇಷ ಪ್ರೋತ್ಸಾಹ ಧನವಾಗಿ ೨.೫೦ ರೂ. ಹೆಚ್ಚಳ ಮಾಡಲು ನಿರ್ಧರಿಸಿದೆ ಎಂದು ತುಮುಲ್ ಅಧ್ಯಕ್ಷ ಸಿ.ವಿ. ಮಹಾಲಿಂಗಯ್ಯ ತಿಳಿಸಿದ್ದಾರೆ. ನಗರದ ಹೊರವಲಯದ ಮಲ್ಲಸಂದ್ರದಲ್ಲಿರುವ ತುಮಕೂರು ಸಹಕಾರಿ ಹಾಲು ಉತ್ಪಾ ದಕರ ಸಂಘಗಳ ಒಕ್ಕೂಟದ ಆಡಳಿತ ಕಚೇರಿಯಲ್ಲಿ ತುಮುಲ್ ನಿರ್ದೇಶಕರಾದ ಎಂ.ಕೆ. ಪ್ರಕಾಶ್, ಕೊಂಡವಾಡಿ ಚಂದ್ರಶೇಖರ್. ಹೆಚ್.ಬಿ. ಶಿವನಂಜಪ್ಪ, ಜಿ. ಚಂದ್ರ ಶೇಖರ್, […]

ಮುಂದೆ ಓದಿ

ಕೆಟ್ಟು ನಿಂತ ಬಸ್: ತಳ್ಳಿದ ಆರ್ ಟಿ ಒ ಅಧಿಕಾರಿಗಳು

ತುಮಕೂರು: ನಗರದ ಕ್ಯಾತ್ಸಂದ್ರ ಸಮೀಪ ಸಾರಿಗೆ ಬಸ್ ಕೆಟ್ಟು ನಿಂತಿತ್ತು. ಇದನ್ನು ಗಮನಿಸಿದ ಆರ್ ಡಿ ಒ ಇನ್ಸ್ ಸ್ಪೆಕ್ಟರ್ ಷರೀಪ್, ಸಿಬ್ಬಂದಿ ಹಾಗೂ ಸಾರ್ವಜನಿಕರು ತಳ್ಳುವ...

ಮುಂದೆ ಓದಿ

ನಿಯಮ ಪಾಲಿಸದ ಅರಬಿ ಶಾಲೆಗಳ ವಿರುದ್ದ ಸಮೀಕ್ಷೆ: ಬಿ.ಸಿ.ನಾಗೇಶ್

ಬೆಂಗಳೂರು: ರಾಜ್ಯದಲ್ಲಿನ ಹಲವು ಅರಬಿ ಶಾಲೆಗಳು ಶಿಕ್ಷಣ ಇಲಾಖೆಯ ನಿಯಮ  ಪಾಲಿಸದೆ ಇರುವುದು ಕಂಡು ಬಂದಿದ್ದು, ಆ ಶಾಲೆಗಳ ವಿರುದ್ದ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ಶಿಕ್ಷಣ...

ಮುಂದೆ ಓದಿ

ಕೋಲಾರಮ್ಮ ದೇವಿಗೆ ಡಾ.ಸುಧಾಮೂರ್ತಿ ವಿಶೇಷ ಪೂಜೆ

ಕೋಲಾರ: ಇನ್ಫೋಸಿಸ್ ಮುಖ್ಯಸ್ಥೆ ಡಾ.ಸುಧಾಮೂರ್ತಿ ಅವರು ಶುಕ್ರವಾರ ಕೋಲಾರದ ಶಕ್ತಿ ದೇವತೆ ಕೋಲಾರಮ್ಮ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ತಮ್ಮ ಸಂಬಂಧಿಕರ ಮದುವೆ ಹಿನ್ನೆಲೆ...

ಮುಂದೆ ಓದಿ

ಅ.28ರಂದು ಬಿಜೆಪಿ ಜಿಲ್ಲಾಮಟ್ಟದ ಎಸ್.ಟಿ.ಮೋರ್ಚಾ ಸಭೆ

ತುಮಕೂರು: ಪರಿಶಿಷ್ಟ ಪಂಗಡದ ಜಿಲ್ಲಾ ಮಟ್ಟದ ಸಮಾವೇಶವನ್ನು ಬಾವಿಕಟ್ಟೆ ಕಲ್ಯಾಣ ಮಂಟಪದಲ್ಲಿ ಅ.28ರಂದು ಬೆಳಗ್ಗೆ 11 ಕ್ಕೆ ಆಯೋಜಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್.ಎಸ್.ರವಿಶಂಕರ್ ಹೆಬ್ಬಾಕ ತಿಳಿಸಿದರು....

ಮುಂದೆ ಓದಿ

ಸ್ತನ ಕ್ಯಾನ್ಸರ್ ಬಗ್ಗೆ ಜನಜಾಗೃತಿ ಮೂಡಿಸುವುದು ಬಹಳ ಅವಶ್ಯವಾಗಿದೆ: ಡಾ.ಚಂದ್ರಶೇಖರ್

ತುಮಕೂರು: ಸಮಾಜದ ಜನರಲ್ಲಿ ಸ್ತನ ಕ್ಯಾನ್ಸರ್ ಬಗ್ಗೆ ಜನಜಾಗೃತಿ ಮೂಡಿಸುವುದು ಬಹಳ ಅವಶ್ಯವಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ. ಚಂದ್ರಶೇಖರ್ ಹೇಳಿದರು. ಜೀವ ಎಂಆರ್‌ಐ...

ಮುಂದೆ ಓದಿ

ಡಿಎಚ್ಒ ಡಾ.ಮಂಜುನಾಥ್’ರಿಂದ ವಿಶ್ವವಾಣಿ ದೀಪಾವಳಿ ಸಂಚಿಕೆ ಬಿಡುಗಡೆ

ಡಿಎಚ್ಒ ಡಾ.ಮಂಜುನಾಥ್ ಅವರು ವಿಶ್ವವಾಣಿ ದೀಪಾವಳಿ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿದರು. ಜಿಲ್ಲಾ ವರದಿ ಗಾರ ರಂಗನಾಥ ಕೆ.ಮರಡಿ ಇದ್ದರು.          ...

ಮುಂದೆ ಓದಿ

ನಮ್ಮ ದೇಶದ ಮಹಾನಾಯಕರ ಇತಿಹಾಸ ತಿಳಿಯುವುದು ಅತಿ ಮುಖ್ಯ : ಸಚಿವ ಬಿ.ಸಿ ನಾಗೇಶ್

ತಾಲ್ಲೂಕಿನಾದ್ಯಾಂತ ನಾಡಪ್ರಭು ಕೆಂಪೆಗೌಡ ಪ್ರತಿಮೆ ಅದ್ದೂರಿ ಮೆರಮಣಿಗೆ ತಿಪಟೂರು: ದೇಶಕ್ಕೆ ಬ್ರೀಟೀಷರು ಬಂದು ಆಡಳಿತ ವ್ಯವಸ್ಥೆಯನ್ನು ರೂಪಿಸಿದವರು ಎಂಬ ಕೆಟ್ಟ ಕಲ್ಪನೆಯನ್ನು ಮಕ್ಕಳಿಗೆ ಮೆಕಾಲೆ ಶಿಕ್ಷಣ ಪದ್ದತಿಯಿಂದ...

ಮುಂದೆ ಓದಿ

ಕಲುಷಿತ ನೀರು ಸೇವಿಸಿ 50 ಜನರು ಅಸ್ವಸ್ಥ

ಬೆಳಗಾವಿ: ಜಿಲ್ಲೆಯ ರಾಮದುರ್ಗ ತಾಲೂಕಿನ ಮುದೇನೂರು ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 50 ಕ್ಕೂ ಅಧಿಕ ಜನರು ಅಸ್ವಸ್ಥಗೊಂಡಿದ್ದಾರೆ. ದೀಪಾವಳಿ ಹಬ್ಬದ ಸಂಭ್ರಮದಲ್ಲಿರಬೇಕಾದ ಗ್ರಾಮದಲ್ಲಿ ಅನಾರೋಗ್ಯದಿಂದ ಜನರು...

ಮುಂದೆ ಓದಿ

ವೃತ್ತಿ ಜೀವನ ರೂಪಿಸಿಕೊಳ್ಳುವ ಮಹಿಳೆಯರಿಗೆ ವಿಎಂವೇರ್‌ ಸಂಸ್ಥೆ ವತಿಯಿಂದ ಉಚಿತ ತರಬೇತಿ

ಬೆಂಗಳೂರು: ಮದುವೆಯಾದ ಸಾಕಷ್ಟು ಮಹಿಳೆಯರು ಕುಟುಂಬ ನಿರ್ವಹಣೆ ಹಾಗೂ ಇತರೆ ವೈಯಕ್ತಿಕ ಕಾರಣದಿಂದಾಗಿ ತಮ್ಮ ವೃತ್ತಿ ಬದುಕನ್ನು ಅರ್ಧಕ್ಕೆ ನಿಲ್ಲಿಸುವ ಅನಿವಾರ್ಯತೆ ಸೃಷ್ಟಿಯಾಗಬಹುದು. ಕಾಲಕ್ರಮೇಣ ತಾವೂ ಸಹ...

ಮುಂದೆ ಓದಿ

error: Content is protected !!