Friday, 29th November 2024

7035 ಸಂಸಾರಕ್ಕೆ ಮನೆಯ ಅವಶ್ಯಕತೆ ಇದೆ

ಮಧುಗಿರಿ: ತಾಲೂಕಿನಲ್ಲಿನ ಮನೆಗಳ ಸಮಸ್ಯೆಗೆ ಮುಕ್ತಿ ಕೊಡಿಸುವಲ್ಲಿ ಸದನದಲ್ಲಿ ಶ್ರಮಿಸಿದ ಶಾಸಕ ಎಂ.ವಿ.ವೀರಭದ್ರಯ್ಯ ನವರ ಪರಿಶ್ರಮದಿಂದ ತಾಲೂಕಿಗೆ ಅಗತ್ಯವಾದ ೨ ಸಾವಿರ ಮನೆಗಳನ್ನು ನೀಡಲು ಸದನದಲ್ಲಿ ವಸತಿ ಸಚಿವ ವಿ.ಸೋಮಣ್ಣ ಭರವಸೆ ನೀಡಿದರು. ತಾಲೂಕಿನಲ್ಲಿ ನೆರೆ ಹಾವಳಿ ಹಾಗೂ ಮನೆಗಳ ವಿಚಾರವಾಗಿ ಸದನದಲ್ಲಿ ವಿಸ್ತÈತವಾಗಿ ಚುಕ್ಕೆ ಗುರುತಿನ ಪ್ರಶ್ನೆಯಡಿ ಚರ್ಚೆ ಆರಂಭಿಸಿದ ಶಾಸಕ ಎಂ.ವಿ.ವೀರಭದ್ರಯ್ಯ ಮಧುಗಿರಿ ಕ್ಷೇತ್ರ ಡಾ.ನಂಜು0ಡಪ್ಪನವರ ವರದಿಯಂತೆ ತೀರ ಹಿಂದುಳಿದ ಕ್ಷೇತ್ರ. ಪದೆ ಪದೆ ಬಗರಾ ಲಕ್ಕೆ ತುತ್ತಾದ ಪ್ರದೇಶ. ಇಲ್ಲಿ ಸಚಿವರ ಮಾಹಿತಿಯಂತೆ […]

ಮುಂದೆ ಓದಿ

ಕೈಗಾರಿಕೆಗಳಲ್ಲಿ ಉತ್ತಮ ಉದ್ಯೋಗ ಅವಕಾಶ ಇದೆ

ಮಧುಗಿರಿ : ಐಟಿಐ ಓದಿ ಕೌಶಲ್ಯವನ್ನು ಪಡೆದವರಿಗೆ ಕೈಗಾರಿಕೆಗಳಲ್ಲಿ ಉತ್ತಮ ಉದ್ಯೋಗ ಅವಕಾಶ ಇದೆ ಎಂದು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ನಿವೃತ್ತ ಉಪ ನಿರ್ದೇಶಕ...

ಮುಂದೆ ಓದಿ

ಹಕ್ಕುಗಳ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಮೂಲ ಕರ್ತವ್ಯ

ಗುಬ್ಬಿ : ಸಾರ್ವಜನಿಕರಿಗೆ ಸಂವಿಧಾನ ಬದ್ಧವಾಗಿರುವ ತಮ್ಮ ಹಕ್ಕುಗಳ ಬಗ್ಗೆ ಅರಿವು ಕಾಳಜಿ ಮೂಲಭೂತ ಕರ್ತವ್ಯಗಳ ಮೇಲೆಯೂ ಇರಬೇಕು. ಶ್ರೀ ಸಾಮಾನ್ಯನ ಮೇಲೆ ಆಗುವ ಶೋಷಣೆ ತಡೆದು...

ಮುಂದೆ ಓದಿ

ಗ್ರಾಮೀಣ ಕ್ರೀಡೆಗಳ ಬಗ್ಗೆ ನಿರಾಸಕ್ತಿ

ಗುಬ್ಬಿ: ಯುವಕರು ಗ್ರಾಮೀಣ ಕ್ರೀಡೆಗಳ ಬಗ್ಗೆ ನಿರಾಸಕ್ತಿ ತೋರುತ್ತಿದ್ದು , ಹೀಗೆ ಮುಂದುವರೆದರೆ ಮುಂದಿನ ಪೀಳಿಗೆಗೆ ಸಾಹಸ ಮಯ ಕ್ರೀಡೆಗಳು ಕಣ್ಮರೆಯಾಗುದರಲ್ಲಿ ಸಂದೇಹವಿಲ್ಲ ಎಂದು ಗ್ರಾಮ ಪಂಚಾಯಿತಿ...

ಮುಂದೆ ಓದಿ

ದಾನಾ ಪ್ಯಾಲೇಸ್‌ನಿಂದ ಪಾಲಿಕೆ ಕಚೇರಿಯವರಗೆ ಪಾದಯಾತ್ರೆ

ತುಮಕೂರು: ನಗರದ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಿ, ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡುವಂತೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಆತೀಕ್ ಅಹಮದ್ ಅವರ ನೇತೃತ್ವದಲ್ಲಿ ನೂರಾರು...

ಮುಂದೆ ಓದಿ

ಸಹೋದ್ಯೋಗಿಯಿಂದ ಪೊಲೀಸ್ ಪೇದೆ ಸುಧಾ ಕೊಲೆ

ಹುಳಿಯಾರು ಠಾಣೆಯಲ್ಲಿ ಘಟನೆ|ಇಬ್ಬರು ಆರೋಪಿಗಳು ಅಂದರ್|ರ‍್ವ ಆತ್ಮಹತ್ಯೆ ತುಮಕೂರು/ಚಿಕ್ಕನಾಯಕನಹಳ್ಳಿ: ಹುಳಿಯಾರು ಪೊಲೀಸ್ ಠಾಣೆಯ ಪೇದೆ ಸುಧಾರನ್ನು ಸಹೋದರ ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ತಿರುವು ಸಿಕ್ಕಿದ್ದು,...

ಮುಂದೆ ಓದಿ

ಸೆ.26ರಂದು ರಾಷ್ಟ್ರಪತಿ ಮುರ್ಮು ಹುಬ್ಬಳ್ಳಿಗೆ ಭೇಟಿ

ಹುಬ್ಬಳ್ಳಿ: ರಾಷ್ಟ್ರಪತಿ ದ್ರೌಪದಿ‌ ಮುರ್ಮು ಅವರು ಸೆ.26ರಂದು ಹುಬ್ಬಳ್ಳಿಗೆ ಭೇಟಿ ನೀಡಲಿದ್ದಾರೆ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್ ಈರೇಶ್ ಅಂಚಟಗೇರಿ ಮಾಹಿತಿ ನೀಡಿದ್ದಾರೆ. ದಸರಾ ಉತ್ಸವಕ್ಕೆ...

ಮುಂದೆ ಓದಿ

ಜೂನಿಯರ್ ವಾರ್ಡನ್ ಗಳನ್ನು ಹಿಂದಕ್ಕೆ ಕರೆಸಿಕೊಳ್ಳಿ

ಮಧುಗಿರಿ : ಎಲ್ಲ ಇಲಾಖೆಗಳ ಹಾಸ್ಟೆಲ್‌ಗಳಲ್ಲಿ ನಿಯಮ ಮೀರಿ ಪಾಠ ಮಾಡದ ಜೂನಿಯರ್ ವಾರ್ಡನ್‌ಗಳನ್ನು ನೇಮಿಸಿರುವ ಹಿನ್ನಲೆ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದು, ಜೂನಿಯರ್ ವಾರ್ಡನ್ ಗಳನ್ನು ಹಿಂದಕ್ಕೆ...

ಮುಂದೆ ಓದಿ

ನೇತ್ರದಾನ

ತುಮಕೂರು: ಸಿದ್ಧಗಂಗಾ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಚಿಕಿತ್ಸೆ ಫಲಕಾರಿಯಾಗದೆ   ವಿವೇಕಾನಂದ ಬಿ ನಾಯಕ್ (75) ಎಂಬವರು ಮೃತಪಟ್ಟ ಹಿನ್ನಲೆಯಲ್ಲಿ ಮೃತರ ಇಚ್ಛೆಯಿಂದ ಕುಟುಂಬಸ್ಥರು ಮೃತ ನೇತ್ರದಾನ ಮಾಡಿದರು. ಎನ್...

ಮುಂದೆ ಓದಿ

ಜಾತಿ ನಿಂದನೆ ಮಾಡುವವರ ವಿರುದ್ದ ಕ್ರಮ ಜರುಗಿಸಿ: ತಹಸೀಲ್ದಾರ್‌ಗೆ ಮನವಿ

ಚಿಕ್ಕನಾಯಕನಹಳ್ಳಿ : ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ, ಕೃಷಿ ಜಮೀನಿನ ಸ್ವಾಧೀನ ತೆರವುಗೊಳಿಸಿ, ದೈಹಿಕ ಹಲ್ಲೆ, ಜಾತಿ ನಿಂದನೆ ಮಾಡಿರುವವರ ವಿರುದ್ದ ಕ್ರಮ ಜರುಗಿಸಿ ನಮ್ಮ ಕುಟುಂಬಕ್ಕೆ ರಕ್ಷಣೆ...

ಮುಂದೆ ಓದಿ