ಮಧುಗಿರಿ : ಯಾವುದೇ ಗ್ರಾಮೀಣ ಭಾಗವು ಅಭಿವೃದ್ಧಿಯಾಗಲು ರಸ್ತೆಗಳ ನಿರ್ಮಾಣ ಅಗತ್ಯವಿದೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು. ತಾಲೂಕಿನ ವೀರಚಿನ್ನೇನಹಳ್ಳಿ – ಬ್ರಹ್ಮದೇವರಹಳ್ಳಿ ರಸ್ತೆ ಸಂಪರ್ಕಿಸಲು ವಿಶೇಷ ಅನು ದಾನದಲ್ಲಿ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕರು ರಸ್ತೆ ಅಭಿವೃದ್ಧಿ ಯಿಂದ ಗ್ರಾಮೀಣ ಭಾಗಕ್ಕೆ ಶಕ್ತಿ ಬರಲಿದ್ದು, ಪ್ರತಿಯೊಂದು ಕಾರ್ಯಕ್ಕೂ ಇದು ನೆರವಾಗ ಲಿದೆ. ಈ ರಸ್ತೆ ಅಭಿವೃದ್ಧಿಗೆ ಅನುದಾನದ ಅಗತ್ಯವಿದ್ದು ೪ ಕೋಟಿಯಷ್ಟು ಸಿಕ್ಕಿರಲಿಲ್ಲ. ಇದು ಈ ವರ್ಷ ಸಾಕಾರ ವಾಗಿದ್ದು ಹೇಮಾವತಿ ನಿಗಮದಿಂದ […]
ಮಧುಗಿರಿ: ೪೦ ವರ್ಷದಿಂದ ಕ್ಷೇತ್ರದಲ್ಲಿ ಬಾರದಂತಹ ಮಳೆಯಾಗಿದ್ದು ೩ ನದಿಗಳು ಉಕ್ಕಿ ಹರಿದಿದ್ದು ಮನೆ, ಜಮೀನು, ರಸ್ತೆ, ಸೇತುವೆ ಸೇರಿ ಅಪಾರ ಆಸ್ತಿ ನಷ್ಟವಾಗಿದ್ದು ಈ ಬಗ್ಗೆ...
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪಶ್ಚಿಮ ವಲಯ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. 4 ಲಕ್ಷ ಹಣದೊಂದಿಗೆ ಅಧಿಕಾರಿ, ಅವರ ಪಿಎ ವಶಕ್ಕೆ...
ತುಮಕೂರು : ಬದುಕಿನ ಎಲ್ಲ ಸಮಸ್ಯೆಗಳಿಗೆ ಶಿಕ್ಷಣವೇ ಪರಿಹಾರ. ಶಿಕ್ಷಣದಿಂದ ಬದುಕು ಕಟ್ಟಲು ಸಾಧ್ಯ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಪರ ನಿರ್ದೆಶಕರಾದ ವಿ.ಪಾತರಾಜ...
ತುಮಕೂರು : ಮನುಷ್ಯ ಆರೋಗ್ಯವಂತನಾಗಿರಲು ಕೇವಲ ಪೌಷ್ಟಿಕ ಆಹಾರ ಇದ್ದರೆ ಸಾಲದು, ದೈಹಿಕವಾಗಿ ಮತ್ತು ಮಾನಸಿಕ ವಾಗಿಯೂ ಸಹ ಸದೃಢನಾಗಿರಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು...
ತುಮಕೂರು: ವೀರಶೈವ ಮಹಾಸಭಾದಿಂದ ಸುಮಾರು ೧.೨೦ ಕೋಟಿ ರು ಖರ್ಚು ಮಾಡಿ, ರಾಜ್ಯದ ವೀರಶೈವ, ಲಿಂಗಾಯಿತ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮವನ್ನು ಶೀಘ್ರದಲ್ಲಿಯೇ ಕೈಗೊಳ್ಳಲಾಗುವುದು ಎಂದು ವೀರಶೈವ...
ತುಮಕೂರು: ಅನೇಕರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ ಅವರ ಅರ್ಜಿಗಳನ್ನು ಕಾಂಗ್ರೆಸ್ ಹೈಕಮಾಂಡ್ ಪರೀಶೀಲನೆ ಮಾಡುತ್ತಿದೆ. ನಮ್ಮ ಭಾಗದಲ್ಲಿ ಕಾಂಗ್ರೆಸ್ ಸೇರುವ ಮುಖಂಡರು ನನ್ನ...
ತುಮಕೂರು: 2023 ಚುನಾವಣೆಯಿಂದ ಜೆಡಿಎಸ್ ಪಕ್ಷಕ್ಕೆ ಹೊಸ ಅಧ್ಯಾಯ ಶುರುವಾಗಲಿದೆ ಎಂದು ಕುಣಿಗಲ್ ತಾಲೂಕಿನ ಅಂಚೆಪಾಳ್ಯದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ...
ಶ್ರೀಗುರು ರಾಘವೇಂದ್ರ ಸಹಕಾರಿಯ 7ನೇ ವಾರ್ಷಿಕಸಭೆ ಮಾನವಿ : ಶ್ರೀ ಗುರು ರಾಘವೇಂದ್ರ ಪತ್ತಿನ ಸೌಹಾರ್ದ ಸಹಕಾರಿಯ 7 ನೇ ವಾರ್ಷಿಕೋತ್ಸವ ಅಂಗವಾಗಿ ಅಧ್ಯಕ್ಷ ಡಾ ವೀರಣ್ಣ...
ಬೆಂಗಳೂರು: ಫ್ಲ್ಯಾಟ್ ನಿರ್ಮಿಸಿ ಕೊಡುವುದಾಗಿ ಹೇಳಿ ಹಣ ಹೂಡಿಕೆ ಮಾಡಿಸಿಕೊಂಡ ಬಳಿಕ ವಂಚನೆ ಮಾಡಿದ ಪ್ರಕರಣದಲ್ಲಿ ಮಂತ್ರಿ ಡೆವಲಪರ್ಸ್ ವ್ಯವಸ್ಥಾಪಕ ನಿರ್ದೇಶಕ ಸುಶೀಲ್ ಮಂತ್ರಿ, ಅವರ ಪುತ್ರ ಪ್ರತೀಕ್...