Friday, 29th November 2024

ಸೆ.10 ಮತ್ತು 11 ರಂದು ರಾಜ್ಯಮಟ್ಟದ 9 ನೇ ಕನ್ನಡ ಕಲ್ಪಿತ ನ್ಯಾಯಾಲಯ ಸ್ಪರ್ಧೆ

-ಕುಲಪತಿ ಡಾ.ಸಿ.ಬಸವರಾಜು ಹುಬ್ಬಳ್ಳಿ: ಕರ್ನಾಟಕ ರಾಜ್ಯ ಕಾನೂನು ವಿವಿಯಲ್ಲಿ ರಾಜ್ಯಮಟ್ಟದ 9ನೇ ಕನ್ನಡ ಕಲ್ಪಿತ ನ್ಯಾಯಾಲಯ ಸ್ಪರ್ಧೆಯನ್ನು ಸೆಪ್ಟೆಂಬರ್ 10 ಮತ್ತು 11 ರಂದು ಎರಡು ದಿನಗಳ ಕಾಲ ವಿಶ್ವವಿದ್ಯಾಲಯದ ಸಭಾಂಗಣ ದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಡಾ.ಸಿ.ಬಸವರಾಜು ಹೇಳಿದರು. ನವನಗರದಲ್ಲಿರುವ ವಿಶ್ವವಿದ್ಯಾಲಯದಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸೆಪ್ಟೆಂಬರ್ 10 ರಂದು ಬೆಳಿಗ್ಗೆ 10:30ಕ್ಕೆ ಕಾನೂನು, ಸಂಸದೀಯ ವ್ಯವಹಾರ ಮತ್ತು ಶಾಸನ ಹಾಗೂ ಸಣ್ಣ ನೀರಾವರಿ ಸಚಿವ ಮತ್ತು ವಿಶ್ವವಿದ್ಯಾಲಯದ […]

ಮುಂದೆ ಓದಿ

ಅಕ್ಕಿಯ ಬೆಲೆಯಲ್ಲಿ 8-10 ರೂ.ವರೆಗೆ ಏರಿಕೆ

ಬೆಂಗಳೂರು: ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ಮತ್ತೊಂದು ಶಾಕ್ ಎದುರಾಗಿದೆ. ಕಳೆದ ಎರಡು ತಿಂಗಳ ಅವಧಿಯಲ್ಲಿ ಅಕ್ಕಿಯ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. 1-2 ರೂ. ನಂತೆ...

ಮುಂದೆ ಓದಿ

ಗೌರಿ-ಗಣೇಶ ವಿಸರ್ಜನಾ ಮಹೋತ್ಸವ

ಚಿಕ್ಕನಾಯಕನಹಳ್ಳಿ ; ಪಟ್ಟಣದ ವಿನಾಯಕ ನಗರದಲ್ಲಿ ಗೌರಿ ಗಣೇಶ ಮೂರ್ತಿಯ ವಿಸರ್ಜನಾ ಮಹೋತ್ಸವ ಗುರುವಾರ ವಿಜೃಂಭಣೆಯಿ0ದ ನಡೆಯಿತು. ವಾಹನದ ಮೇಲೆ ವಿವಿದ ಬಗೆಯ ಪುಷ್ಪಗಳಿಂದ ಸಿಂಗರಿಸಿದ್ದ ಮಂಟಪದಲ್ಲಿ...

ಮುಂದೆ ಓದಿ

ಎಂಟು ತಿಂಗಳ ನಂತರ ಕೊಲೆ ಪ್ರಕರಣ ಭೇದಿಸಿದ ಚೇಳೂರು ಪೊಲೀಸರು

ಗುಬ್ಬಿ : ತಾಲ್ಲೂಕಿನ ಕಲ್ಲರ್ದಗೆರೆ ಭೋವಿ ಕಾಲೋನಿಯಲ್ಲಿ ವೃದ್ದನೋರ್ವನ ಕೊಲೆಯಾಗಿ ಎಂಟು ತಿಂಗಳ ನಂತರ ಕೊಲೆ ಪ್ರಕರಣವನ್ನ ಚೇಳೂರು ಪೋಲೀಸರು ಭೇಧಿಸಿದ್ದು ಮೂರು ಆರೋಪಿಗಳನ್ನು ಬಂಧಿಸಲು ಚೇಳೂರು...

ಮುಂದೆ ಓದಿ

ಸೆ.೧೦: ತೆಪ್ಪೋತ್ಸವ ‘ಕಾರ್ಯಕ್ರಮ

ಮಧುಗಿರಿ: ಪಟ್ಟಣದ ಶಿರಾಗೇಟ್‌ನ ತಾಲೂಕು ಪಂಚಾಯ್ತಿ ಕಛೇರಿ ಪಕ್ಕದಲ್ಲಿನ ಅರಸಯ್ಯನ ಕಲ್ಯಾಣಿ ಯಲ್ಲಿ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವರಿಗೆ ಸೆ.೧೦ರ ಶನಿವಾರ ಸಂಜೆ ೬ಗಂಟೆಯಿ0ದ ೭:೩೦ರವರೆಗೆ...

ಮುಂದೆ ಓದಿ

ಮಳೆಹಾನಿ, ವಿವಿಧ ಗ್ರಾಮಗಳಿಗೆ ಶಾಸಕರ ಭೇಟಿ

ಮಾನವಿ: ತಾಲ್ಲೂಕಿನ ಚೀಕಲಪರ್ವಿ, ಯಡಿವಾಳ, ಜಾಗೀರಪನ್ನೂರು, ನಲ್ಗಂದಿನ್ನಿ, ಮೂಸ್ಟೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವ ಕಾರಣ ನೆರೆಪೀಡಿತ...

ಮುಂದೆ ಓದಿ

ಅಂಗನವಾಡಿ ಕಾರ್ಯಕರ್ತೆಯರ ಸಂಘದ ಕಟ್ಟಡಕ್ಕೆ ಮನವಿ

ಮಾನವಿ: ಬಹುದಿನಗಳಿಂದ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘಟನ ಚಟುವಟಿಕೆಗಳಿಗೆ ಕಟ್ಟಡ ಇಲ್ಲದೇ ಪರಿತಪಿಸುವಂತಾಗಿದೆ. ಮಾನ್ವಿ ತಾಲೂಕಿನ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಂಘದ ಚಟುವಟಿಕೆಗಾಗಿ...

ಮುಂದೆ ಓದಿ

ಜಿಮ್ಸ್ ಆಸ್ಪತ್ರೆ ಔಷಧ ಉಗ್ರಾಣಕ್ಕೆ ನುಗ್ಗಿದ ನೀರು: ಉಪಕರಣ ಜಲಾವೃತ

ಗದಗ: ತಾಲೂಕಿನ ನಾಗಾವಿ ಗ್ರಾಮದ ವ್ಯಾಪ್ತಿಯಲ್ಲಿರುವ ಜಿಮ್ಸ್ ಆಸ್ಪತ್ರೆ ಔಷಧ ಉಗ್ರಾಣಕ್ಕೆ ನೀರು ನುಗ್ಗಿದ್ದು, ನೆಲ ಮಹಡಿ ಯಲ್ಲಿರುವ ಮುಖ್ಯ ಡ್ರಗ್ ಸ್ಟೋರ್‌ನಲ್ಲಿ ಮಳೆ ನೀರು ತುಂಬಿ...

ಮುಂದೆ ಓದಿ

ದೇವಾಲಯ ಜೀರ್ಣೋದ್ಧಾರಕ್ಕೆ ಅರಣ್ಯ ಇಲಾಖೆ ಅಧಿಕಾರಿ ಅಡ್ಡಿ 

ತುಮಕೂರು: ಬೆಳಗುಂಬದಿಂದ ದೇವರಾಯನ ದುರ್ಗಾ ರಸ್ತೆ ಮಾರ್ಗದಲ್ಲಿ ಸಿಗುವ ಮುತ್ತುರಾಯ ಸ್ವಾಮಿ ದೇವಸ್ಥಾನ ಪಾಳು ಬಿದ್ದಿದ್ದು ಸುತ್ತ ಮುತ್ತಲಿನ ಗ್ರಾಮಸ್ಥರು ಈ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಮುಂದಾಗಿದ್ದಾರೆ, ಆದರೆ...

ಮುಂದೆ ಓದಿ

ಸರಕಾರಿ ಶಾಲೆಯಲ್ಲಿ ಎಣ್ಣೆ ಶಿಕ್ಷಕಿ‌ ಪಾಠ

ತುಮಕೂರು: ಎಣ್ಣೆ ಹೊಡೆದುಕೊಂಡು ಸರಕಾರಿ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುವ ಮೂಲಕ ಶಿಕ್ಷಕಿಯೊಬ್ಬರು ಅನುಚಿತ ವರ್ತನೆ ತೋರಿದ್ದಾರೆ. ತಾಲೂಕಿನ ಚಿಕ್ಕಸಾರಂಗಿ ಸರಕಾರಿ ಶಾಲೆಯ ಶಿಕ್ಷಕಿ ಗಂಗಲಕ್ಷ್ಮಮ್ಮ ಕಳೆದ 25...

ಮುಂದೆ ಓದಿ