ಬೆಂಗಳೂರು: ಕಳೆದ 10 ದಿನಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ವ್ಯಕ್ತಿಿಯನ್ನು ಕೊಲೆ ಮಾಡಿರುವ ಘಟನೆ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಾಪ್ತಿಿಯ ಶ್ರೀನಿವಾಸನಗರದಲ್ಲಿ ನಡೆದಿದೆ. ಸುದರ್ಶನ್ (20)ಮೃತ ದುರ್ದೈವಿ. ಸುದರ್ಶನ್ ಬ್ಯಾಾಟರಾಯನಪುರ, ಗಿರಿನಗರ, ಹನುಮಂತನಗರ ಠಾಣೆಗಳಲ್ಲಿ ಕಳ್ಳತನ, ಸುಲಿಗೆ ಇತ್ಯಾಾದಿ ಪ್ರಕರಣದ ಆರೋಪಿಯಾಗಿದ್ದ. ಬುಧವಾರ ಬೆಳಗ್ಗೆೆ 11 ಗಂಟೆ ಹೊತ್ತಿಿಗೆ ಮಾರಕಾಸ್ತ್ರಗಳಿಂದ ಕೊಚ್ಚಿಿ ಕೊಲೆ ಮಾಡಲಾಗಿದೆ. ಇನ್ನು ಯುವತಿಗೋಸ್ಕರ ಸುದರ್ಶನ್ನನ್ನು ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಈ ಹಿಂದೆ ಸುದರ್ಶನ್ ಹೆಸರು ರೌಡಿ ಶೀಟರ್ ಪಟ್ಟಿಿಯಲ್ಲಿದ್ದು, ಸನ್ನಡತೆಯ […]
ವಿಶ್ವವಾಣಿ ಸುದ್ದಿಮನೆ ಬೆಂಗಳೂರು: ಟೋಯಿಂಗ್ ಬಾಯ್ ಬಳಿ ದಂಡ ವಿಧಿಸುವ ಯಂತ್ರ ಇದ್ದುದ್ದನ್ನು ಪ್ರಶ್ನಿಿಸಿದ ಬೈಕ್ ಸವಾರನ ಮೇಲೆ ಐದಾರು ಮಂದಿ ಹಲ್ಲೆೆ ಮಾಡಿರುವ ಘಟನೆ ಆರ್.ಟಿ.ನಗರದಲ್ಲಿ...
ಸಿಎಂಗೆ ಮನವೊಲಿಕೆಯೇ ದೊಡ್ಡ ಸವಾಲು ಪಕ್ಷೇತರ ಸ್ಪರ್ಧೆಗೆ ಮುಂದಾಗಿರುವ ಕೆಲವು ಅತೃಪ್ತರು ವೆಂಕಟೇಶ ಆರ್.ದಾಸ್ ಬೆಂಗಳೂರು ಅನರ್ಹ ಶಾಸಕರು ಉಪಚುನಾವಣೆಗೆ ಸ್ಪರ್ಧಿಸಬಹುದು ಎಂದು ಸುಪ್ರೀಂ ಕೋರ್ಟ್...
ಬಾಲಕೃಷ್ಣ ಎನ್. ಬೆಂಗಳೂರು ರಾಜ್ಯದಲ್ಲಿ ಭಿಕ್ಷಾಾಟನೆ ದಂಧೆ ಅವ್ಯಾಾಹತವಾಗಿದ್ದು, ಕಳೆದ ಏಳು ತಿಂಗಳಲ್ಲಿ 2,932 ಭಿಕ್ಷುಕರು ಪತ್ತೆೆಯಾಗಿದ್ದಾಾರೆ. ಇತರ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕ ಭಿಕ್ಷುಕರ ತವರು...
ಸುಪ್ರೀಂಕೋರ್ಟ್ 50:50 ತೀರ್ಪು ಅರ್ಹರು ಅನಿಶ್ಚಿತತೆಗೆ ತೆರೆ ರಾಜ್ಯ ರಾಜಕೀಯದಲ್ಲಿ ಭಾರಿ ಕುತೂಹಲ ಮೂಡಿಸಿದ್ದ ಅನರ್ಹರ ತೀರ್ಪುನ್ನು ಸುಪ್ರೀಂ ಕೋರ್ಟ್ ಪ್ರಕಟಿಸಿದ್ದು, ಪಕ್ಷಾಾಂತರ ಕಾಯಿದೆಯಲ್ಲಿ 15 ಶಾಸಕರನ್ನು...
ಕಳೆದ ಎರಡೇ ವರ್ಷಗಳಲ್ಲಿ 56,186 ಗರ್ಭಪಾತಗಳು ಮಂಡ್ಯ, ರಾಮನಗರದಲ್ಲೇ ಅತಿ ಹೆಚ್ಚು ಹೆಣ್ಣು ಭ್ರೂಣ ಹತ್ಯೆೆ ಬಾಲಕೃಷ್ಣ ಎನ್.ಬೆಂಗಳೂರು ರಾಜ್ಯದಲ್ಲಿ ಹೆಣ್ಣು ಭ್ರೂಣಹತ್ಯೆೆ ಹಾಗೂ ಪ್ರಸವ ಪೂರ್ವ...
ಕಲಬುರಗಿ: 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಂದಿನ ವರ್ಷದ ಫೆ.5ರಂದು ಕಲಬುರಗಿಯಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ಮೂರು ದಿನಗಳು ಕನ್ನಡ ಜಾತ್ರೆೆ ನಡೆಯಲಿದೆ ಎಂದು ಕನ್ನಡ...
ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬೆನ್ನಲೇ ಮತ್ತೊೊಬ್ಬ ಕಾಂಗ್ರೆೆಸ್ನ ಪ್ರಭಾವಿ ನಾಯಕ ಕೆ.ಜೆ.ಜಾರ್ಜ್ಗೆ ಇದೀಗ ಇ.ಡಿ ಸಂಕಷ್ಟ ಎದುರಾಗಿದೆ ಎನ್ನಲಾಗಿದೆ. ವಿದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ ಅಕ್ರಮ ಆಸ್ತಿಿ ಹೊಂದಿರುವ...
ಬೆಂಗಳೂರು: ಎದೆ ನೋವು, ಅಧಿಕ ರಕ್ತದೊತ್ತಡ ಕಾಣಿಸಿಕೊಂಡ ಹಿನ್ನೆೆಲೆಯಲ್ಲಿ ಮಧ್ಯರಾತ್ರಿಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ನಗರದ ಶೇಷಾದ್ರಿಿಪುರದ ಅಪೋಲೊ ಆಸ್ಪತ್ರೆೆಗೆ ದಾಖಲಾಗಿದ್ದಾರೆ. ಮಧ್ಯರಾತ್ರಿಿ 1.30ರ ಸುಮಾರಿಗೆ...
ಸಂವಿಧಾನ ದಿನಾಚರಣೆ ಸಂಬಂಧ ಶಿಕ್ಷಣ ಹೊರಡಿಸಿದ್ದ ಸುತ್ತೋಲೆಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ಗೆ ಅವಮಾನ ಮಾಡಲಾಗಿದೆ ಎಂದು ಆರೋಪ ಕೇಳಿಬಂದಿದೆ. ಶಿಕ್ಷಣ ಇಲಾಖೆಯಿಂದ ಸಂವಿಧಾನ ದಿನಾಚರಣೆ ಸಂಬಂಧ...