Thursday, 28th March 2024

ಪುತ್ತೂರಿನಲ್ಲೂ ಬಸ್ ಸಂಚಾರ ಸ್ಥಗಿತ

ಪುತ್ತೂರು : ಸಾರಿಗೆ ನೌಕರರ ಮುಷ್ಕರದ‌ ಪರಿಣಾಮ ಶನಿವಾರ ಪುತ್ತೂರಿನಲ್ಲೂ ಬಸ್ ಸಂಚಾರ ಸ್ಥಗಿತಗೊಂಡಿದೆ. ಶುಕ್ರವಾರ ಸಹಜ ಸ್ಥಿತಿಯಲ್ಲಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಓಡಾಟ, ಶನಿವಾರ ನೌಕರರ ಮುಷ್ಕರ ಪರಿಣಾಮ ಸ್ಥಗಿತಗೊಂಡಿತು. ನಿಲ್ದಾಣದಲ್ಲಿ ಬೆಳಗ್ಗಿನಿಂದಲೇ ಪ್ರಯಾಣಿಕರು ತೊಂದರೆಗೆ ಒಳಗಾದರು. ಮುಕ್ರಂಪಾಡಿ ಕೆಎಸ್‌ಆರ್‌ಟಿಸಿ ಡಿಪೋದಿಂದ ಬಸ್‌ನಿಲ್ದಾಣಕ್ಕೆ ಬರಬೇಕಿದ್ದ ಬಸ್ ನೌಕರರ ಧಿಡೀರ್ ಮುಷ್ಕರದ ಪರಿಣಾಮ ಯಾವುದೇ ಬಸ್ ಗಳು ಬಾರದೆ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ದಿಢೀರ್ ಮುಷ್ಕರದಿಂದ ಬೆಳಗ್ಗೆ ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ, ಡಿಪೊ ಮೆನೇಜರ್ ಬಸ್ ನಿಲ್ದಾಣಕ್ಕೆ ಆಗಮಿಸಿ‌ ಪರಿಸ್ಥಿತಿ […]

ಮುಂದೆ ಓದಿ

ಹಣ್ಣು ಮಾರುವ ಮಹಿಳೆ ಮೇಲೆ ಎಸಿಡ್ ಎರಚಿದ ವ್ಯಕ್ತಿ, ಪೊಲೀಸರಿಗೆ ಶರಣಾದ ಕಿರಾತಕ

ರಾಯಬಾಗ: ಪಟ್ಟಣದಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದ ಮಹಿಳೆಯ ಮೇಲೆ  ಆಸಿಡ್ ದಾಳಿ ನಡೆದಿದೆ. ಶುಕ್ರವಾರ ಪಟ್ಟಣದ ಮುಖ್ಯರಸ್ತೆಯ ಬಳಿ ಬಾಳೆಹಣ್ಣಿನ ವ್ಯಾಪಾರ ಮಾಡುತ್ತಿದ್ದ ಮಹಿಳೆಯ ಮುಖಕ್ಕೆ ಆಸಿಡ್...

ಮುಂದೆ ಓದಿ

ಸಂಸದರ ಲೆಟರ್ ಪ್ಯಾಡ್ ದುರುಪಯೋಗ: ಡಿಸಿ, ಎಸ್ಪಿಗೆ ದೂರು

– ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸಂಸದ ಸಂಗಣ್ಣ ಕರಡಿ ಪತ್ರ ಕೊಪ್ಪಳ: ಸಂಸದ ಸಂಗಣ್ಣ ಕರಡಿ ಲೆಟರ್ ಪ್ಯಾಡ್ ಗಳನ್ನು ಸಂಸದ ಗಮನಕ್ಕೆ ಇರದೇ ಅವುಗಳನ್ನು ದುರುಪಯೋಗ...

ಮುಂದೆ ಓದಿ

ಬಳ್ಳಾರಿ 2ನೇ ಹಂತದ ಗ್ರಾಪಂ ಚುನಾವಣೆ ಅಧಿಸೂಚನೆ ಪ್ರಕಟ

2ನೇ ಹಂತದಲ್ಲಿ 144 ಗ್ರಾಪಂಗಳ 2564 ಸದಸ್ಯ ಸ್ಥಾನಗಳಿಗೆ ಚುನಾವಣೆ: ಡಿಸಿ ಎಸ್.ಎಸ್. ನಕುಲ್ ಬಳ್ಳಾರಿ: ಬಳ್ಳಾರಿ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಎರಡನೇ ಹಂತದಲ್ಲಿ...

ಮುಂದೆ ಓದಿ

ಮಾಜಿ ಶಾಸಕರು, ಹಿರಿಯ ಸಾಮಾಜಿಕ ಧುರೀಣ ಪಿ.ಎಸ್.ಜೈವಂತ ನಿಧನ

ಶಿರಸಿ: ಮಾಜಿ ಶಾಸಕರು, ಹಿರಿಯ ಸಾಮಾಜಿಕ ಧುರೀಣರು ಹಾಗೂ ಆತ್ಮೀಯರಾದ ಪಿ.ಎಸ್.ಜೈವಂತ ಅವರ ನಿಧನರಾದ ಸುದ್ದಿ ತಿಳಿದು ತೀವ್ರ ಆಘಾತವಾಗಿದೆ ಎಂದು ಸಚಿವ ಶಿವರಾಮ ಹೆಬ್ಬಾರ್‌ ತಿಳಿಸಿದರು....

ಮುಂದೆ ಓದಿ

ಗ್ರಾ.ಪಂ ಚುನಾವಣೆ: ಮೂಡಲಗಿ ತಾಲೂಕಿನಲ್ಲಿ ಒಟ್ಟು 1411 ನಾಮಪತ್ರ ಸಲ್ಲಿಕೆ

ಮೂಡಲಗಿ: ಮೂಡಲಗಿ ತಾಲೂಕಿನ 20 ಗ್ರಾಮ ಪಂಚಾಯತ ಚುನಾವಣೆಯ 347 ಸದಸ್ಯ ಆಯ್ಕೆಗೆ ಒಟ್ಟು 1411 ನಾಮಪತ್ರ ಸಲ್ಲಿಕ್ಕೆಯಾಗಿವೆ ಎಂದು ಮೂಡಲಗಿ ತಾಲೂಕಾ ತಹಶೀಲ್ದಾರ ಡಿ.ಜೆ.ಮಹಾತ್ ತಿಳಿಸಿದ್ದಾರೆ....

ಮುಂದೆ ಓದಿ

ಸಾರಿಗೆ ನೌಕರರ ಮುಷ್ಕರದಿಂದ ದಿಢೀರ್ ಬಸ್ ಬಂದ್..!

ಮೂಡಲಗಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ ಮೂಡಲಗಿ : ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಗಣಿಸುವಂತೆ ಆಗ್ರಹಿಸಿ ರಾಜಧಾನಿ ಬೆಂಗಳೂರಿನಲ್ಲಿ ಹೋರಾಟ ನಡೆದಿದ್ದು ಬೆಳಗಾವಿ ಜಿಲ್ಲೆಯ ಸಾರಿಗೆ...

ಮುಂದೆ ಓದಿ

ಎರಡನೇ ಹಂತದ ಗ್ರಾ.ಪಂ ಚುನಾವಣೆಗೆ ವೇಳಾಪಟ್ಟಿ ಪ್ರಕಟ

ತುಮಕೂರು: ಜಿಲ್ಲೆಯ ಮಧುಗಿರಿ, ಶಿರಾ, ತಿಪಟೂರು, ತುರುವೇಕೆರೆ ಹಾಗೂ ಚಿಕ್ಕನಾಯಕನಹಳ್ಳಿ ತಾಲೂಕುಗಳ ಒಟ್ಟು 161 ಗ್ರಾಮ ಪಂಚಾಯಿತಿ ವ್ಯಾಪ್ತಿಯ 1189 ಕ್ಷೇತ್ರಗಳ 2543 ಸದಸ್ಯ ಸ್ಥಾನಗಳಿಗೆ 1321...

ಮುಂದೆ ಓದಿ

ದೇಶದಲ್ಲಿ ಪ್ರತಿನಿತ್ಯ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ

ತುಮಕೂರು: ನಮ್ಮ ದೇಶದಲ್ಲಿ ಮಾನವ ಹಕ್ಕುಗಳ ಅಂಗೀಕಾರವಾಗಿದ್ದರೂ ಸಹ ಪ್ರತಿನಿತ್ಯ ಮಾನವ ಹಕ್ಕುಗಳ ಉಲ್ಲಂಘನೆ ಯಾಗುತ್ತಲೇ ಇದೆ ಎಂದು ರಾಜ್ಯ ಮಾನವ ಹಕ್ಕುಗಳ ಸಂರಕ್ಷಣೆ ಮತ್ತು ಭ್ರಷ್ಟಾಚಾರ...

ಮುಂದೆ ಓದಿ

ವೇದಾಂತ ದಿವ್ಯತೆ ವಿಕಾಸಕ್ಕೆ ವೇಗವನ್ನು ನೀಡುತ್ತದೆ: ನಿರ್ಭಯಾನಂದ ಸರಸ್ವತಿ

ತುಮಕೂರು : ವೇದಾಂತ ದಿವ್ಯತೆ ವಿಕಾಸಕ್ಕೆ ವೇಗವನ್ನು ನೀಡುತ್ತದೆ ಎಂದು ಸ್ವಾಮಿ ನಿರ್ಭಯಾನಂದ ಸರಸ್ವತಿ ತಿಳಿಸಿದರು. ನಗರದ ರಾಮಕೃಷ್ಣ-ವಿವೇಕಾನಂದ ಆಶ್ರಮದಲ್ಲಿ ಭಗವಾನ್ ಶ್ರೀ ರಾಮಕೃಷ್ಣ ವಿಶ್ವಭಾವೈಕ್ಯ ಮಂದಿರ...

ಮುಂದೆ ಓದಿ

error: Content is protected !!