ರಾಯಚೂರು: ರಾಜ್ಯದಲ್ಲಿ ಮೊದಲ ಬಾರಿಗೆ ವೈಟ್ ಫಂಗಸ್ ಪ್ರಕರಣ ಪತ್ತೆಯಾಗಿದೆ. ರಾಯಚೂರು ಜಿಲ್ಲೆಯ ಖಾಸಗಿ ಆಸ್ಪತ್ರೆ ಯಲ್ಲಿ ಆರು ಪ್ರಕರಣಗಳು ಪತ್ತೆಯಾದ ಮಾಹಿತಿ ಲಭ್ಯವಾಗಿದೆ. ಖಾಸಗಿ ಆಸ್ಪತ್ರೆಯೊಂದರಲ್ಲೇ ವೈಟ್ ಫಂಗಸ್ ಪ್ರಕರಗಳು ಪತ್ತೆಯಾಗಿದ್ದು, ಅವರು ಕೋವಿಡ್ನಿಂದ ಗುಣಮುಖರಾಗಿ ದ್ದರು ಎಂದು ವೈದ್ಯ ಡಾ. ಮಂಜುನಾಥ್ ಮಾಹಿತಿ ನೀಡಿದ್ದಾರೆ. ವೈಟ್ ಫಂಗಸ್ ಸೋಂಕಿತರಿಗೆ ಆತಂಕ ಪಡುವ ಆಗತ್ಯವಿಲ್ಲ. ಅನ್ನನಾಳಕ್ಕೆ ತೊಂದರೆ ನೀಡುವ ಸೋಂಕು ಜೀವ ಮಾರಕವಲ್ಲ. ವೈಟ್ ಫಂಗಸ್ ರಕ್ತಕ್ಕೆ ಸೇರಿದರೆ ಮಾತ್ರ ಪ್ರಾಣಕ್ಕೆ ಅಪಾಯ. 100 ಜನರಿಗೆ ಸ್ಟಿರಾಯ್ಡ್ […]
ರಾಯಚೂರು : ಮೇ. 2 ಕ್ಕೆ ಮಸ್ಕಿ ವಿಧಾನಸಭೆ ಉಪಚುನಾವಣೆಯ ಮತ ಎಣಿಕೆ ನಡೆಯಲಿದ್ದು, ಮತ ಎಣಿಕೆ ಕೇಂದ್ರಕ್ಕೆ ಬರುವವರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ ಮಾಡಲಾಗಿದೆ....
ಸಿಂಧನೂರು (ರಾಯಚೂರು): ನಿಂಬೆರಸ ಮೂಗಿಗೆ ಬಿಟ್ಟುಕೊಂಡಿದ್ದರಿಂದ ನಟರಾಜ ಕಾಲೋನಿಯ ಬಸವರಾಜ (43) ಅವರು ಬುಧವಾರ ಆರೋಗ್ಯದಲ್ಲಿ ಏರುಪೇರಾಗಿ, ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿಯೇ ಮೃತಪಟ್ಟಿದ್ದಾನೆ. ನಿಂಬೆರಸ ಬಿಟ್ಟುಕೊಂಡಿದ್ದರಿಂದ ವಾಂತಿಯಾಗಿದೆ....
ರಾಯಚೂರು: ಮಸ್ಕಿ ಉಪಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಈ ನಡುವಲ್ಲೇ ಹಣ ಹಂಚಿಕೆ ಮಾಡುತ್ತಿದ್ದ ಮೂವರು ಹಾಗೂ ಹಣ ಪಡೆದ ಓರ್ವ ಮಹಿಳೆಯನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಹರ್ವಾಪುರದಲ್ಲಿ ಹಣ...
ಮಾನವಿ : ಹಸಿರು ಕ್ರಾಂತಿ ಹರಿಕಾರ, ರಾಷ್ಟ್ರನಾಯಕ, ಭಾರತದ ಉಪಪ್ರಧಾನಮಂತ್ರಿಗಳಾದ ಡಾ.ಬಾಬು ಜಗಜೀವನರಾಂ ಅವರ ಆದರ್ಶ, ಚಿಂತನೆಗಳು ಎಲ್ಲಾ ಕಾಲಕ್ಕೂ ಮಾದರಿಯಾಗಿದ್ದು, ಅವರ ವ್ಯಕ್ತಿತ್ವ ಹಾಗೂ ಜೀವನ...
ಮಾನವಿ : ರಾಜ್ಯದಲ್ಲಿ ಮಾದಿಗ ಸಮಾಜದ ನಾಯಕರಿಗೆ ಸ್ಥಾನ ಮಾನ ನೀಡುವ ಬಿಜೆಪಿ ಪಕ್ಷಕ್ಕೆ ಮಸ್ಕಿ ಉಪ ಚುನಾವಣೆಯಲ್ಲಿ ಮತ ನೀಡಬೇಕು ನಮ್ಮ ಜನಾಂಗದ ಗೋವಿಂದ ಕಾರಜೋಳ...
ಮಾನ್ವಿ: ತಾಲೂಕಿನ ನಮಾಜಿಗೇರ ಗುಡ್ಡದ ಜ್ಞಾನ ಜ್ಯೋತಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಪಕ್ಕದಲ್ಲಿರುವ ಬಾಡಿಗೆ ಮನೆ ಯಲ್ಲಿ ವಾಸಿಸುತ್ತಿರುವ ಗುರುನಾಥ್ ಆಚಾರಿ (35) ಇವರ ಆರೋಗ್ಯ...
ಮಾನವಿ : ತಾಲೂಕ ಸೇರಿದಂತೆ ಜಿಲ್ಲೆಯಲ್ಲಿ ಇರುವ ಎಲ್ಲ ತಾಲೂಕುಗಳಲ್ಲಿ ಕಾಲುವೆ ನೀರು ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು ಜಿಲ್ಲೆಯಲ್ಲಿ ಇರುವ ಕರೆಗಳಿಗೆ ನೀರನ್ನು ಭರ್ತಿ ಮಾಡಬೇಕು...
ರಾಯಚೂರು : ದಲಿತ ಸಮರ ಸೇನೆ ಸ್ಲಮ್ ಜನರ ಕ್ರಿಯಾ ವೇದಿಕೆ ಬೆಂಗಳೂರು, ರಾಯಚೂರಿನ ಜಿಲ್ಲಾ ಸಮಿತಿಯು ಮೂಲ ಸೌಕರ್ಯ, ವಸತಿ ವಂಚಿತ ವಿಶೇಷ ವರ್ಗದ ಜನರಿಗೆ,...
ರಾಯಚೂರು: ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಸೋಮವಾರ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ನಾಮಪತ್ರ ಸಲ್ಲಿಸಿದರು. ಸಮಾಜ ಕಲ್ಯಾಣ ಸಚಿವರಾದ ಬಿ.ಶ್ರೀರಾಮುಲು ಈ ಸಮಯದಲ್ಲಿ...